Daily Archives

May 1, 2022

ಉಡುಪಿ : ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಡೆತ್ ನೋಟಿನಲ್ಲಿ ಮೂವರು ಪೊಲೀಸರ ಹೆಸರು ಉಲ್ಲೇಖ

ಉಡುಪಿ : ರೈಫಲ್ ನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.ರಾಜೇಶ್ ಕುಂದರ್ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. ಇಷ್ಟುಮಾತ್ರವಲ್ಲದೇ ಡೆತ್ ನೋಟ್ ನಲ್ಲಿ ಮೂರು ಮಂದಿಯ

ಭಾರತೀಯ ಮಿಲಿಟರಿಯಲ್ಲಿ ಉದ್ಯೋಗ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ಇಂಡಿಯನ್ ಮಿಲಿಟರಿಯು ಒಟ್ಟು 158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು.ಹುದ್ದೆಗಳ ವಿವರ1.ಬಾರ್ಬರ್ : 092.ಚೌಕಿದಾರ್:

ಕೆಸರು ಮೈ ಮೇಲೆ ಹಾರಿಸಿದ ಕಾರಣಕ್ಕೆ ಬಸ್ ಡ್ರೈವರ್ ಮೇಲೆ ಚಪ್ಪಲಿಯಿಂದ ಹಲ್ಲೆ !!

ಕೆಸರು ಮೈ ಮೇಲೆ ಹಾರಿದೆ ಎಂಬ ಕಾರಣಕ್ಕೆ ಸಿಟ್ಟುಗೊಂಡ ವ್ಯಕ್ತಿಯೊಬ್ಬ ಬಸ್ ಚಾಲಕನ ಮೇಲೆಯೇ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.ರಾಯಚೂರಿನ ಮಸ್ಕಿ ತಾಲೂಕಿನ ಪರಸಾಪುರ ಬಳಿ ಬಸ್ ಚಾಲಕ ಕೆಸರಿದ್ದ ರಸ್ತೆ ಮೇಲೆ ಬಸ್ ಚಲಾಯಿಸಿದ ವೇಳೆ ಅಲ್ಲೇ ಇದ್ದ ಪಿ.ಗೌಡರ ಮೇಲೆ ಕೆಸರು

ಎಲ್ಲಾ ವಾಹನಗಳ ಟೈರ್ ಕಪ್ಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ..? ಹಾಗೆನೇ ಮಕ್ಕಳ ಸೈಕಲ್ ನ ಟೈರ್ ಹಲವು ಬಣ್ಣಗಳಲ್ಲಿ…

ಬಗೆಬಗೆಯ ಬಣ್ಣಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಮನಸ್ಸಿಗೆ ತಂಪು ಕಣ್ಣಿಗೆ ಹಬ್ಬವನ್ನೇ ಉಂಟು ಮಾಡುತ್ತವೆ ಬಣ್ಣಗಳು. ಕೆಲವರು ಗಾಢ ಬಣ್ಣ ಇಷ್ಟಪಟ್ಟರೆ ಇನ್ನು ಕೆಲವರು ಸೌಮ್ಯವಾದ ಬಣ್ಣಗಳೇ ತುಂಬಾ ಇಷ್ಟ ಎನ್ನುತ್ತಾರೆ.ರಸ್ತೆಯಲ್ಲಿ ಓಡಾಡೋ ವಾಹನಗಳು ಹತ್ತಾರು ಬಣ್ಣಗಳಲ್ಲಿರುತ್ತವೆ.

ಚಪಾತಿ, ರೊಟ್ಟಿ ತಯಾರಿಸಲು ವ್ಯಥೆ ಪಡುತ್ತಿದ್ದೀರಾ ?? | ಚಿಟಿಕೆ ಹೊಡೆಯುವುದರಲ್ಲಿ ಮಿಕ್ಸಿಂಗ್ ನಿಂದ ಹಿಡಿದು…

'ಕೈ ಕೆಸರಾದರೆ ಬಾಯಿ ಮೊಸರು'ಎಂಬ ಗಾದೆಯಂತೆ ಕಷ್ಟ ಪಟ್ಟು ದುಡಿದರೇನೇ ನೆಮ್ಮದಿಯಾಗಿ ಉಣ್ಣಬಹುದು. ಹೀಗೆಯೇ ತಿನ್ನಲು ರುಚಿಯಾಗಿರುವ ಪದಾರ್ಥದ ಹಿಂದೆ ಅಷ್ಟೇ ಶ್ರಮ ವಹಿಸಬೇಕಾಗುತ್ತದೆ. ಅದರಲ್ಲಿ 'ಚಪಾತಿ' ಕೂಡ ಒಂದು. ಇದು ತಿನ್ನಲು ಎಷ್ಟು ಟೇಸ್ಟಿಯಾಗಿರುತ್ತೋ ಅದನ್ನು ಮಾಡೋರಿಗಂತೂ ಅಯ್ಯೋ

ಮುಸ್ಲಿಂರು ಚಹಾದಲ್ಲಿ ಬಂಜೆತನ ಬರುವ ಹನಿ ಹಾಕ್ತಾರೆ: ವಿವಾದತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ಪಿ.ಸಿ.ಜಾರ್ಜ್

ಶುಕ್ರವಾರ ತಿರುವನಂತಪುರದಲ್ಲಿ ನಡೆಯುತ್ತಿದ್ದ ಅನಂತಪುರಿ ಹಿಂದೂ ಮಹಾ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ "ಈ ಹಿಂದೂ ರಾಷ್ಟ್ರವನ್ನು ವಶಪಡಿಸಿಕೊಳ್ಳುವ ಗುರಿಯತ್ತ ಸಾಗುತ್ತಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರು ಕನಿಷ್ಠ ನಾಲ್ಕು

ಎರಡು ಬೃಹತ್ ಗಾತ್ರದ ಹೆಬ್ಬಾವಿನೊಂದಿಗೆ ಈತನ ಹುಚ್ಚಾಟ !! | ಭುಜದ ಮೇಲೆ ಹೊತ್ತುಕೊಂಡು ಭರ್ಜರಿ ನೃತ್ಯ- ಭಯಾನಕ ವೀಡಿಯೋ…

ಸಾಮಾನ್ಯವಾಗಿ ಹಾವೆಂದರೆ ಎಲ್ಲರಿಗೂ ಭಯ. ಅದರಲ್ಲೂ ಹೆಬ್ಬಾವು ಎಂದರೆ ಇನ್ನೂ ಭಯ ಜಾಸ್ತಿ. ಹೀಗಿರುವಾಗ ಹೆಬ್ಬಾವಿನ ವಿಷಯ ಹೇಳುವುದಾದರೆ, ಅದು ಮನುಷ್ಯರನ್ನು ಸೇರಿದಂತೆ ಇತರ ಹಲವು ಪ್ರಾಣಿಗಳನ್ನು ಜೀವಂತವಾಗಿ ನುಂಗುತ್ತದೆ. ಹೀಗಾಗಿ ಹೆಬ್ಬಾವುಗಳಿಂದ ದೂರವಿರಲು ಯಾವಾಗಲೂ ಸಲಹೆ ನೀಡಲಾಗುತ್ತದೆ.

ಪರೋಟಾ ತಿಂದದ್ದೇ ಬಾಲಕನ ಜೀವಕ್ಕೆ ಕುತ್ತು ತಂದಿತು | ಮರಣೋತ್ತರ ವರದಿ ನೀಡಿತ್ತು ಶಾಕಿಂಗ್ ಸಂಗತಿ !!!

ಕೊಚ್ಚಿ: 9 ವರ್ಷದ ಬಾಲಕ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಶ್ವಾಸಕೋಶದಲ್ಲಿ ಸಿಲುಕಿರುವ ಆಹಾರದಿಂದ ಸಾವಿಗೀಡಾಗಿರುವ ಕರುಣಾಜನಕ ಘಟನೆ ಕೇರಳದ ನೆಡುಂಕಂಡಂನಲ್ಲಿ ನಡೆದಿದೆ.ಮೃತ ಬಾಲಕನನ್ನು ಸಂತೋಷ್ ಎಂದು ಗುರುತಿಸಲಾಗಿದೆ.ಈತ ನೆಡುಂಕಂಡಂ ಮೂಲದ ಕಾರ್ತಿಕ್ ಮತ್ತು ದೇವಿ ದಂಪತಿಯ ಪುತ್ರ,

ಲವ್ ಮಾಡಲು ಯಾರೂ ಮುಂದೆ ಬರುವುದಿಲ್ಲವೆಂದು ಹುಡುಗನ ಹೇಳಲು ಕಾರಣ ಏನು ಗೊತ್ತಾ ?

ಓರ್ವ ವ್ಯಕ್ತಿ 30 ವರ್ಷದೊಳಗೆ ಎಷ್ಟು ಮಕ್ಕಳಿಗೆ ತಂದೆಯಾಗಬಹುದು ? ಅಬ್ಬಬ್ಬಾ ಎಂದರೆ 8 ಅಂತಾ ಅಂದಾಜು ಮಾಡುವ ಸರಿ. ಆದರೆ ಇಲ್ಲೊಬ್ಬ30 ವರ್ಷದ ಯುವಕನೊಬ್ಬನಿಗೆ ಜಗತ್ತಿನಾದ್ಯಂತ 47 ಮಕ್ಕಳಿದ್ದಾರೆ. ಶೀಘ್ರದಲ್ಲೇ ಇನ್ನೂ 10 ಮಕ್ಕಳ ತಂದೆಯಾಗಲಿದ್ದಾನೆ! ಏನು ಆಶ್ಚರ್ಯ ಆಯಿತಾ ? ಹೌದು…ನೀವು

ಮದುವೆ ಸಮಾರಂಭದಲ್ಲಿದ್ದ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!!

ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದಿದೆ.ಕಾಜಲ್ ಮೃತ ಮಹಿಳೆ. ಹಾಗೂ ಗುಂಡಿಕ್ಕಿ ಕೊಂದ ಅನಿಶ್ ಆರೋಪಿ.ವರನ ಕೊರಳಿಗೆ ಹಾರ ಹಾಕುವ ಸಂಪ್ರದಾಯ ಮುಗಿದ ತಕ್ಷಣವೇ ವಧುವಿನ