Daily Archives

April 3, 2022

ಬೇಸಿಗೆಯ ಬಿಸಿಲಿನಿಂದ ಪುರುಷರಿಗೆ ಬರಬಹುದು ಸಾವು|ಸಂಶೋಧನೆಯೊಂದು ನಡೆಸಿದ ಅಧ್ಯಯನದಲ್ಲಿ ಈ ಶಾಕಿಂಗ್ ನ್ಯೂಸ್ ಬಹಿರಂಗ!!

ಸೂರ್ಯನ ಕಿರಣಗಳು ಶಾಖಮಯವಾಗಿದ್ದು, ಬಿಸಿಲಿನ ಧಗೆಗೆ ಮಾನವರು ಅಷ್ಟೇ ಅಲ್ಲದೆ ಪ್ರಾಣಿ ಸಂಕುಲವೂ ವ್ಯಥೆ ಅನುಭವಿಸುತ್ತಿದೆ.ದೇಶದ ಹಲವು ರಾಜ್ಯಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಬಿಸಿ ತನ್ನ ಅಬ್ಬರ ತೋರಲಾರಂಭಿಸಿದೆ.ಈ ತಾಪವನ್ನು ಹೇಗಪ್ಪಾ ತಡೆದುಕೊಳ್ಳೋದು ಎಂದು ಯೋಚಿಸುವಷ್ಟರಲ್ಲೇ ವರದಿಯೊಂದು

ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತಿದೆಯೇ!?|ಈ ಟಿಪ್ಸ್ ಬಳಸಿದರೆ ಅರ್ಧದಷ್ಟು ಇಳಿಸಬಹುದು ಖರ್ಚು!

ಬೇಸಿಗೆ ಬಂತೆಂದರೆ ಸಾಕು ಬಿಸಿಲ ಧಗೆಗೆ ಬೇಸತ್ತು ಹೋಗುತ್ತೇವೆ. ಹಾಗಾಗಿ ಹೆಚ್ಚಿನವರು ಇರೋದೇ ಫ್ಯಾನ್ ಅಡಿಯಲ್ಲಿ.ಹೀಗೆ ಬೇಸಿಗೆ ಬಂತೆಂದರೆ ಮನೆಯಲ್ಲಿ ಫ್ಯಾನ್, ಫ್ರಿಡ್ಜ್, ಎಸಿ, ಏರ್ ಕೂಲರ್ ನಂತಹ ತಂಪಾದ ಉಪಕರಣಗಳ ಬಳಕೆ ಹೆಚ್ಚುತ್ತದೆ.ಇಂತಹ ಸಂದರ್ಭದಲ್ಲಿ ಹೆಚ್ಚಿನವರ ಚಿಂತೆಯೇ ವಿದ್ಯುತ್

ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ಹುಡುಗಿಯರಲ್ಲಿ ಕಾಣಿಸಿಕೊಳ್ಳಲಿದೆ ಈ ಕಾಯಿಲೆ !! | ಈ ಕುರಿತ ಸಂಶೋಧನೆಯ ಸ್ಫೋಟಕ…

ಇತ್ತೀಚೆಗೆ ಯುವಕರಲ್ಲಿ ಸಾಮಾಜಿಕ ಜಾಲತಾಣಗಳ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಇದರ ಅತಿಯಾದ ಬಳಕೆಯು ಯುವ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಯುವಕರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಅದರ ಕುರಿತಾದ ಸ್ಫೋಟಕ ವರದಿ ಬಹಿರಂಗವಾಗಿದೆ.

ಪಡಿತರ ಚೀಟಿದಾರರೇ ನಿಮಗೊಂದು ಸಿಹಿಸುದ್ದಿ| ಇನ್ನು ಮುಂದೆ ಈ ಎಲ್ಲಾ ಸೇವೆಗಳು ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ…

ಬೆಂಗಳೂರು : ಪಡಿತರ ಚೀಟಿದಾರರಿಗೊಂದು ಸಿಹಿಸುದ್ದಿ ಇದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಜೊತೆಗೆ ಇನ್ನು ಮುಂದೆ ಎಲ್ ಪಿ ಜಿ ಸಿಲಿಂಡರ್, ಪಿಂಚಣಿ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ.ನ್ಯಾಯಬೆಲೆ ಅಂಗಡಿಗಳು ಇನ್ಮುಂದೆ ಸಾಮಾನ್ಯ ಸೇವಾ ಕೇಂದ್ರಗಳಾಗಿ

ಹೊಸತೊಡಕು ಸಂಭ್ರಮಾಚರಣೆಯಲ್ಲಿ ಮಾಂಸದಂಗಡಿಗೆ ಮುಗಿಬಿದ್ದ ಜನ ! ಇಂದು ಮಾಂಸದ ಬೆಲೆ ಎಷ್ಟು ಗೊತ್ತೇ ?

ಯುಗಾದಿ ಹಬ್ಬ ದಲ್ಲಿ ಬೇವು, ಬೆಲ್ಲ ತಿಂದು ಸಂಭ್ರಮಿಸಿದ ಮರುದಿನವೇ ಎಲ್ಲರೂ ಹೊಸತೊಡಕು ಆಚರಣೆ ಮಾಡುತ್ತಾರೆ. ಮಾಂಸಹಾರಿಗಳಿಗಂತೂ ಇಂದು ಪ್ರಿಯವಾದ ದಿನವಾಗಿದೆ. ಈ ದಿನ ಎಲ್ಲರೂ ಕುಟುಂಬಸ್ಥರು ಒಟ್ಟಿಗೆ ಸೇರಿ ಮಾಂಸದೂಟವನ್ನು ಸವಿಯುತ್ತಾರೆ. ಇಂದು ಮಾಂಸಕ್ಕೆ ಅಪಾರ ಬೇಡಿಕೆ.‌ ಎಷ್ಟೊ ಕಡೆ

ಮಂಗಳೂರು : ಆಶ್ರಮದಲ್ಲಿದ್ದ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆ, ಆಸಿಫ್ ಆಪತ್ಭಾಂಧವ ಸೇರಿ ಮೂವರ ವಿರುದ್ಧ ಎಫ್ ಐ ಆರ್…

ಮಂಗಳೂರು : ತನ್ನ ಆಶ್ರಮದಲ್ಲಿರುವ ಮಹಿಳೆಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಭಾಂಧವ ಸೇರಿ ಮೂವರ ವಿರುದ್ಧ ಮಂಗಳೂರು ಮಹಿಳಾ‌ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಮೊಹಮ್ಮದ್ ಆಸೀಫ್ ( 39), ಶಿವಂ ಯಾನೆ ಶಿವಲಿಂಗ

ಕೊರಗಜ್ಜನ ದೈವಸ್ಥಾನದ ಮುಂದೆ ವ್ಯಕ್ತಿಯೋರ್ವನ ಅನುಮಾನಾಸ್ಪದ ಓಡಾಟ!

ಮಂಗಳೂರು ಇಲ್ಲಿನ ಶಿವನಗರದಲ್ಲಿರುವ ಕೊರಗಜ್ಜನ ದೈವಸ್ಥಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪಾಂಡೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯ ಚಿಕ್ಕ ಡಂಡರಗಲ್ ಗ್ರಾಮದ ಹನುಮಂತ ಎನ್. ತಟ್ಟಿ (25) ಎಂಬಾತನೇ ಬಂಧಿತ ಆರೋಪಿ.ಎಸೈ ಅನಂತ

ಕಿಡಿಗೇಡಿಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಹೆಸರು ಬದಲಾವಣೆ!

ಮಂಗಳೂರು : ಹಿಜಾಬ್ ವಿವಾದದ ಮುಂದುವರಿದ ಭಾಗವೇ ದೇವಸ್ಥಾನದಲ್ಲಿ ಜಾತ್ರೆ ವೇಳೆ ಇತರ ಧರ್ಮೀಯರಿಗೆ ಅವಕಾಶ ಇಲ್ಲ ಎಂದು ಇತ್ತೀಚೆಗೆ ಅಭಿಯಾನ ಶುರುವಾಗಿತ್ತು. ಹಾಗೆನೇ ಕರಾವಳಿಯಾದ್ಯಂತ ಈ ನಿಷೇಧ ಕೆಲವೊಂದು ದೇವಸ್ಥಾನದಲ್ಲಿ ಮುಂದುವರಿಯಿತು ಕೂಡಾ.ಹಲವು ವಿಚಾರಗಳಲ್ಲಿ ಹಿಂದು ಮುಸ್ಲಿಮ್ ಮಧ್ಯೆ

ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ನಾಳೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ !

ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೋಮವಾರ (ಏಪ್ರಿಲ್ 4) ಬೆಳಗ್ಗೆ 11 ಗಂಟೆಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷಕ್ಕೆ ಸೇರಲಿರುವ ಬಗ್ಗೆ ಮಾಹಿತಿ ಲಭಿಸಿದೆ. ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್

ಮನುಷ್ಯರು ಮದ್ಯಸೇವನೆಯ ದಾಸರಾಗಲು ಕಾರಣವೇನು ಗೊತ್ತಾ !?? | ಪ್ರತಿನಿತ್ಯ ಒಂದು ಪೆಗ್ ಹಾಕಿಕೊಳ್ಳಲು ಕುಳಿತುಕೊಳ್ಳುವವರ…

ಮದ್ಯಪಾನ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಕೆಲವರು ಪ್ರತಿನಿತ್ಯವೂ ಒಂದು ಪೆಗ್ ಆದರೂ ಗಂಟಲಲ್ಲಿ ಇಳಿಸಿಕೊಳ್ಳದೆ ಇರಲಾರರು.‌‌ ಅದು ಅವರಿಗೆ ಚಟವಾಗಿ ಪರಿಣಮಿಸಿ, ಮದ್ಯಪಾನದ ದಾಸರಾಗುತ್ತಾರೆ. ಆಲ್ಕೋಹಾಲ್ ನಿಂದ ಹಲವಾರು ರೀತಿಯ ಅನಾರೋಗ್ಯಗಳು ಕಾಡುವುದು. ಆದರೆ ಮನುಷ್ಯರು