Daily Archives

March 23, 2022

ಸುಳ್ಯ: ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕ ಮನೆ ಸೇರಲೇ ಇಲ್ಲ!! ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ…

ಸುಳ್ಯ : ಸವಾರನೋರ್ವನ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆಯೊಂದು ಸುಳ್ಯ ತಾಲೂಕಿನ ಪೆರಾಜೆಯ ಕುಂಬಳಚೇರಿ ಎಂಬಲ್ಲಿ ನಡೆದಿದೆ.ಪೆರಾಜೆಯ ಲೋಕನಾಥ ಕುಂದಲ್ಪಾಡಿ ಅವರ ಪುತ್ರ ವಿಶ್ವದೀಪ್ ಮೃತಪಟ್ಟ ಬಾಲಕ. ಗಾಯಗೊಂಡ

3 ಮದುವೆ ಆದರೂ ತೀರದ ಆಸೆ | ಇನ್ನೊಬ್ಬನ ಜೊತೆ ಲವ್ವಿ ಡವ್ವಿ ಮಾಡುವಾಗಲೇ ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ…

ಬರೋಬ್ಬರಿ 3 ಮದುವೆ ಆಗಿ ತೀರದ ಈಕೆಯ ಆಸೆಯನ್ನು ಮತ್ತೊಬ್ಬನ ಜೊತೆ ಲವ್ವಿ ಡವ್ವಿ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆಯೊಂದು ರಾಜೀವ್ ನಗರದಲ್ಲಿ ನಡೆದಿದೆ.ನಿಧಾಖಾನ್ ಎಂಬಾಕೆಯೇ 3 ಮದುವೆ ಆಗಿರುವ ಮಹಿಳೆ. ಈಕೆ ಮೈಸೂರು ಉದಯಗಿರಿ ನಿವಾಸಿ.ಈಗಾಗಲೇ ಈಕೆ ಮೂರು ಮದುವೆ

ಲಕ್ಷಾಂತರ ಜನರಿಗೆ ದಾರಿದೀಪವಾದ ಗೀತಾ 18 (ಭಗವದ್ಗೀತೆ ಕೋರ್ಸ್)

ಆ ದಿನಗಳು‌ ನನಗಿನ್ನೂ ಚೆನ್ನಾಗಿ‌ ನೆನಪಿದೆ, ಕೊರೊನಾದಿಂದಾಗಿ ಇಡೀ ದೆಶದ ಜನತೆಯೇ ತತ್ತರಿಸಿ ಹೋಗಿತ್ತು, ಮನೆಯಲ್ಲೇ ಬಂಧಿಯಾಗಿ ತಿಂಗಳುಗಟ್ಟಲೇ ಕಳೆಯಬೇಕಾದ ಪರಿಸ್ಥಿತಿ, ಯಾವಾಗ ಈ ಕೊರೊನಾ ಕೊನೆಯಾಗಿ ಮತ್ತೆ ಜನ ಜೀವನ ಮೊದಲಿನಂತಾಗುವುದೋ ಎಂದು ಕಾತರಿಸುತ್ತದ್ದ ದಿನಗಳು, ಪ್ರತಿ ದಿನ‌

‘ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು, ಕೊನೆ ಉಸಿರಿರುವವರೆಗೂ ಗುಲಾಮರಾಗಿಯೇ ಇರುತ್ತೇವೆ’ ಎಂದು…

ತಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು ಮತ್ತು ಕೊನೆ ಉಸಿರು ಇರುವವರೆಗೂ ಅವರ ಗುಲಾಮರಾಗಿಯೇ ಇರುತ್ತೇವೆ ಎಂದು ಸಿರೋಹಿ ಕಾಂಗ್ರೆಸ್ ಶಾಸಕ ಸನ್ಯಾಮ್ ಲೋಧಾ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರಾಗಿ

ಮಂಗಳೂರು: ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ | ಮಕ್ಕಿಮನೆ ಕಲಾವೃಂದ ಮಂಗಳೂರು ಸಾಂಸ್ಕೃತಿಕ…

ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಂಗಳವಾರ ( 22/3/2022) ಮಲ್ಲಿಕಾ ಕಲಾವೃಂದ ಕದ್ರಿ, ಮಂಗಳೂರು ರವರ ಆಶ್ರಯದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಬೀದಿ ಬೀದಿಯಲ್ಲಿ ಹಿಂದೂ ಯುವಕರ ಹೆಣ ಬೀಳಲು ಬಕ ಪಕ್ಷಿಗಳಂತೆ ಕಾಯುತ್ತಿರುವವರು ಯಾರು!?? ಶರತ್ ಮಡಿವಾಳನಂತೆ…

ಪುತ್ತೂರು: ಹಿಂದೂ ಸಂಘಟನೆಗಳ ಯುವ ನಾಯಕ, ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ್ ಈಶ್ವರಮಂಗಲ ಅವರಿಗೆ ಕೊಲೆ ಬೆದರಿಕೆ ಬಂದು ಪೊಲೀಸ್ ದೂರು ನೀಡಿದ್ದರೂ ಪೊಲೀಸರು ಯಾವ ಕ್ರಮವೂ ಜರುಗಿಸದೆ ಇರುವುದು ಪ್ರಶ್ನೆಗೆ ಕಾರಣವಾಗಿದೆ.ಪುತ್ತೂರು ನಗರದಲ್ಲಿ ಹಿಂದೂ ಪರ

ತಮ್ಮ ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾದ ಕನ್ನಡದ ಹಿರಿಯ ನಟಿ !! | ಕರಾವಳಿಯ ಹೆಮ್ಮೆಯ ನಟಿಯ ಈ ನಡೆಗೆ…

ಇತ್ತೀಚೆಗೆ ಸೆಲೆಬ್ರಿಟಿಗಳು ಸಮಾಜಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಾಮೂಲಾಗಿದೆ. ಅದು ಕೂಡ ತಮ್ಮ ದುಡಿಮೆಯ ಕಾಲುಭಾಗದಷ್ಟು ಸಮಾಜಸೇವೆಗೆ ಮೀಸಲಿಟ್ಟಿರಬಹುದು. ಆದರೆ ಇಲ್ಲೊಬ್ಬ ಕನ್ನಡದ ಹಿರಿಯ ನಟಿ ತಮ್ಮ ಸ್ವಂತ ಜಮೀನನ್ನೇ ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ. ಆಕೆ ಬೇರಾರು ಅಲ್ಲ,

ಪದವೀಧರರೇ RBI ನಿಂದ ನಿಮಗೊಂದು ಗುಡ್ ನ್ಯೂಸ್ | 294 ಗ್ರೇಡ್ ಬಿ ಆಫೀಸರ್ ಹುದ್ದೆಗೆ ಅಧಿಸೂಚನೆ ಪ್ರಕಟ!

ಭಾರತೀಯ ರಿಸರ್ವ್ ಬ್ಯಾಂಕ್ ಗ್ರೇಡ್ ಬಿ ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮಾರ್ಚ್ 28 ರಿಂದ ಏಪ್ರಿಲ್ 18 ರವರೆಗೆ ಅವಕಾಶ ಇರುತ್ತದೆ. ಈ ಹುದ್ದೆಗಳಿಗೆ ಸ್ನಾತಕೋತ್ತರ ಪದವೀಧರು ಸಹ ಅರ್ಜಿ

ಬಪ್ಪ ಬ್ಯಾರಿಯ ನಾಡಿನಲ್ಲಿ ಬ್ಯಾರಿಗಳಿಗಿಲ್ಲ ಅವಕಾಶ!! ಮುಸ್ಲಿಂ ವ್ಯಾಪಾರಿಗೆ ಒಲಿದ ದೇವಿಯ ಜಾತ್ರೆಯಲ್ಲಿ ಮುಸ್ಲಿಮರ…

ಕರಾವಳಿಯಲ್ಲಿ ಹಿಜಾಬ್ ಕಿಡಿ ಹಬ್ಬಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ತೀರ್ಪಿನ ವಿರುದ್ಧ ನಿಂತ ಮುಸ್ಲಿಂ ಸಮುದಾಯವನ್ನು ಹಾಗೂ ಅವರ ವ್ಯಾಪಾರಗಳನ್ನು ಹಿಂದೂಗಳು ಬಹಿಷ್ಕರಿಸುವ ಮೂಲಕ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ.ಹಿಂದೂ ದೇಗುಲಗಳ ಜಾತ್ರೆ ಸಂದರ್ಭ

ಪುತ್ತೂರು: ಸ್ಕೂಟರ್ ಸವಾರನಿಗೆ ‘ವಿತ್ ಔಟ್ ಸೀಟ್ ಬೆಲ್ಟ್’ಎಂದು ಫೈನ್ ಹಾಕಿದ ಪೊಲೀಸ್!!

ಪುತ್ತೂರು:ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸಿಲ್ಲ ಅಂತಾ ಫೈನ್ ಹಾಕೋದು ನೋಡಿದ್ದೀವಿ. ಹತ್ತೂರಿನಲ್ಲಿ ಟ್ರಾಫಿಕ್ ರೂಲ್ಸ್ ಒಂದಿದ್ರೆ, ಪುತ್ತೂರಿನಲ್ಲಿ ಬೇರೆಯದೇ ನಿಯಮ. ಅಲ್ಲಿನ ಟ್ರಾಫಿಕ್ ಪೊಲೀಸರು ಎಷ್ಟರಮಟ್ಟಿಗೆ ಕಟ್ಟುನಿಟ್ಟು ಎಂದರೆ, ಪುತ್ತೂರಿನಲ್ಲಿ ಸ್ಕೂಟರ್ ಸವಾರ ಕೂಡಾ