Daily Archives

March 6, 2022

ಯುವಕನ ಅಟ್ಟಾಡಿಸಿ ಕತ್ತು ಕೊಯ್ದು ಕೊಲೆ ಮಾಡಿದ ದುಷ್ಕರ್ಮಿಗಳು

ಮಂಡ್ಯ : ಯುವಕನೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಅಟ್ಟಾಡಿಸಿ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದೆ.ಕೊಲೆಯಾದ ಯುವಕನನ್ನು ಕಾರೇಕುರ ಗ್ರಾಮದ ಮಹದೇವಪ್ರಸಾದ್ ಪುತ್ರ ಸಾಗರ್ (29) ಎಂದು ಗುರುತಿಸಲಾಗಿದೆ.ಕಾರೇಕುರ

ವಿಮಾನದಲ್ಲಿ ಪೈಲೆಟ್ ಹಾಗೂ ಕೋ‌ ಪೈಲೆಟ್ ಗೆ ಬೇರೆ ಬೇರೆ ಊಟ ಕೊಡಲಾಗುತ್ತದೆ| ಈ ರೀತಿ ಏಕೆ ಮಾಡಲಾಗುತ್ತದೆ? ಇದರ ಹಿಂದೆ…

ವಿಮಾನವನ್ನು ಹಾರಿಸಲು ಇಬ್ಬರು ಪೈಲಟ್ ಗಳಿರುತ್ತಾರೆ ಎಂದು ಎಲ್ಲರಿಗೂ ತಿಳಿದೇ ಇದೆ. ಇಬ್ಬರು ಪೈಲಟ್ ಗಳನ್ನು ವಿಮಾನದಲ್ಲಿ ಇರಿಸಲು ಪ್ರಯಾಣಿಕರ ಸುರಕ್ಷತೆಯೇ ಕಾರಣ ಎಂದು ನಿಮಗೆಲ್ಲರಿಗೂ ಗೊತ್ತು.ಆದರೆ ವಿಮಾನದ ಇಬ್ಬರು ಪೈಲಟ್ ಗಳಿಗೆ ಯಾವಾಗಲೂ ಪ್ರತ್ಯೇಕ ಮತ್ತು ಬೇರೆ ಬೇರೆ ಆಹಾರವನ್ನು

ಮತ್ತೆ ಒಂದಾಗಲಿದೆ ಅದೇ ತುಂಟ ಖುಷ್ಬು- ರವಿಚಂದ್ರನ್ ಜೊಡಿ | ಯಾವ ಸಿನಿಮಾದಲ್ಲಿ ಮತ್ತೆ ಕೆಮಿಸ್ಟ್ರಿ, ಬಯಾಲಜಿಯ ಬುಗುರಿ…

ಖುಷ್ಬು ಕನ್ನಡದಲ್ಲಿ ಮೊದಲಿಗೆ ರಣಧೀರ ದಲ್ಲಿ ನಟಿಸಿದ್ದರು. ಸೂಪರ್ ಡೂಪರ್ ಹಿಟ್ ಆಯಿತು ಅದು. ನಂತರ ಅಂಜದ ಗಂಡು, ಶಾಂತಿ ಕ್ರಾಂತಿ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಾಭಿಮಾನಿಗಳ ಮನ ಗೆದ್ದಿದ್ದಾರೆ. ತೆಲುಗು ತಮಿಳಿನಲ್ಲಿ ಖುಷ್ಬು ಜನಪ್ರಿಯತೆ ಗಳಿಸಿದ್ದಾರೆ. ತಮಿಳುನಾಡಿನಲ್ಲಿ ಆಕೆಯ

ಗ್ರಾ.ಪಂ.ಕಛೇರಿಯಲ್ಲಿ ಪಿಡಿಓ ಹಾಗೂ ಗ್ರಾ.ಪಂ.ಸದಸ್ಯನ ನಡುವೆ ಹೊಡೆದಾಟ

ಗ್ರಾ.ಪಂ ಪಿಡಿಒ ಹಾಗೂ ಗ್ರಾ.ಪಂ. ಸದಸ್ಯರೊಬ್ಬರ ನಡುವೆ ಹೊಡೆದಾಟ ನಡೆದಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದಿದೆ.ಪಿಡಿಒ ಮಹೇಶ್ ಮತ್ತು ಗ್ರಾ.ಪಂ. ಸದಸ್ಯ ಯೋಗೇಶ್ ಪರಸ್ಪರ ಹೊಡೆದಾಡಿಕೊಂಡಿದ್ದು, ಹಲ್ಲೆ ದೃಶ್ಯ ಅಲ್ಲಿದ್ದವರ

ಉಡುಪಿ ಕೋರ್ಟ್ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ,ಆರೋಪಿಯ ಬಂಧನ

ಉಡುಪಿ ಜಿಲ್ಲಾ ಕೋರ್ಟ್ ನ ಆವರಣದಲ್ಲಿ ಸಾಕ್ಷಿದಾರನೊಬ್ಬ ವಕೀಲರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಶಾಹೀದ್ ಮಂಚಿ ಎಂದು ಗುರುತಿಸಲಾಗಿದೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿ ಶಾಹಿದ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ