Daily Archives

February 28, 2022

ಮತ್ತೆ ಗರಿಗೆದರಿದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ | ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಸ್ವಂತ ವೆಚ್ಚದಲ್ಲಿ…

ಅರ್ಧದಲ್ಲೇ ಮೊಟಕುಗೊಂಡಿದ್ದ ಕಾಂಗ್ರೆಸ್ ನ‌ ಮೇಕೆದಾಟು ಪಾದಯಾತ್ರೆ ಮತ್ತೆ ಗರಿಗೆದರಿದೆ. ಪಾದಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು ದುಡ್ಡಿನ ಹೊಳೆಯೇ ಸುರಿಸಿದಂತೆ ಕಾಣುತ್ತಿದೆ. ಮೇಕೆದಾಟು 2.0 ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಸಂಖ್ಯೆಯ ಜನರಿಗೆ ಸಿದ್ಧವಾಗಿದ್ದ ಭೂರಿ ಭೋಜನವೇ

ನಿಮ್ಮ‌ ಗಾಡಿ ರಸ್ತೆ ನಡುವೆಯೇ ಪಂಕ್ಚರ್ ಆಗಿದೆಯಾ ? ಪಂಕ್ಚರ್ ಶಾಪ್ ಹುಡುಕೋದು ಎಲ್ಲಿ ಅನ್ನೋರಿಗೆ ಇಲ್ಲಿದೆ‌ ಸಿಹಿ…

ಬೆಂಗಳೂರಿನ ' ಬ್ಲ್ಯಾಕ್ ಪೆನ್ ಕಮ್ಯುನಿಕೇಷನ್ಸ್' ಕಂಪನಿಯ ಸಹಯೋಗದೊಂದಿಗೆ ' ಲೈವ್ ಪಂಚರ್' ಎಂಬ ಹೆಸರಿನ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಅಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನದ ಚಕ್ರಗಳೆಷ್ಟು (

ದ.ಕ.ಹಾಲು ಒಕ್ಕೂಟದಿಂದ ಪ್ರೋತ್ಸಾಹ ಧನ ರೂ.1 ಹೆಚ್ಚಳ

ದ.ಕ.ಹಾಲು ಒಕ್ಕೂಟದಿಂದ ಸದಸ್ಯ ಸಂಘಗಳ ಮೂಲಕ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ ರೂ.1.00 ವಿಶೇಷ ಪ್ರೋತ್ಸಾಹಧನ ಹೆಚ್ಚಳ ಮಾಡಿ ದ.ಕ.ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಈ ಕುರಿತು ಹಾಲು ಒಕ್ಕೂಟದ ತುರ್ತು ಸಭೆಯಲ್ಲಿ

ಪಾಲ್ತಾಡು : ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಪುತ್ತೂರು :ಕೊಳ್ತಿಗೆ ಗ್ರಾಮದ ಪಾಲ್ತಾಡು ಸಮೀಪ ವ್ಯಕ್ತಿಯೋರ್ವರು ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಪಾಲ್ತಾಡು ಕಾಲನಿ ನಿವಾಸಿ ನಾರಾಯಣ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ದೇಶದಲ್ಲಿ ಇನ್ನೂ ಮುಗಿದಿಲ್ಲ ಕೊರೊನಾ ಅಬ್ಬರ : ಜೂನ್ ನಲ್ಲಿ ಭಾರತಕ್ಕೆ ಅಪ್ಪಳಿಸಲಿದೆ ನಾಲ್ಕನೇ ಅಲೆ!

ಕೊರೊನಾ ಮೂರನೆ ಅಲೆ ಕಡಿಮೆಯಾಗುತ್ತಿರುವ ಸಮಯದಲ್ಲೇ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಕೊರೊನಾ ನಾಲ್ಕನೇ ಅಲೆ ಜೂನ್ ನಲ್ಲಿ ಬರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ನಾಲ್ಕನೆಯ ಅಲೆಯಲ್ಲಿ ರೂಪಾಂತರವಾಗುವ ತಳಿಗಳು, ಅವುಗಳ ತೀವ್ರತೆ, ಲಸಿಕೆ ವಿತರಣೆಯ ಸ್ಥಿತಿಗತಿ ಮೊದಲಾದವುಗಳನ್ನು

ಉಜಿರೆ : ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳ ಮೊಬೈಲ್ ಕಳ್ಳತನ ಯತ್ನ , ಕಳ್ಳನನ್ನು ಹಿಂಬಾಲಿಸಿ…

ನಾಳೆ ಮಹಾಶಿವರಾತ್ರಿ. ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ಮಧ್ಯೆ ಕಳ್ಳರ ಕೈಚಳಕ ಕೂಡ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಉಜಿರೆ ಜನಾರ್ಧನ ದೇವಸ್ಥಾನದ ಪಕ್ಕದಲ್ಲಿ ಪಾದಯಾತ್ರಿಗಳಿಗೆ ಶೌಚಾಲಯ

ಉಪ್ಪಿನಂಗಡಿ: ಬೈಕ್‌ಗಳ ಡಿಕ್ಕಿ ಓರ್ವ ಮೃತ್ಯು-ಇಬ್ಬರಿಗೆ ಗಾಯ

ಉಪ್ಪಿನಂಗಡಿ: ಬೈಕ್‌ಗಳೆರಡು ಢಿಕ್ಕಿಯಾಗಿ ಓರ್ವ ಮೃತಪಟ್ಟು ಇನ್ನೊಬ್ಬ ಗಾಯಗೊಂಡ ಘಟನೆ ಬಳಿಯ 34 ನೆಕ್ಕಿಲಾಡಿಯಲ್ಲಿ ಫೆ.27ರ೦ದು ರಾತ್ರಿ ನಡೆದಿದೆ. ಮೃತರನ್ನು ಬಜತ್ತೂರು ಗ್ರಾಮದ ಬೆದೋಡಿ ನಿವಾಸಿ ನವಾಝ್ (34 ವ) ಎಂದು ಗುರುತಿಸ ಲಾಗಿದೆ. ಸಹಸವಾರ ಬೆದ್ರೋಡಿ ನಿವಾಸಿ ರಶೀದ್ ಹಾಗೂ ಇನ್ನೊಂದು

ವಂಚನೆ ಮಾಡಿ ಬಿಟ್ಟು ಹೋದ ಮಗ| ಹೆತ್ತಬ್ಬೆಗಿಂತ ಚೆನ್ನಾಗಿ ಸಾಕಿ ಸಲಹಿದ ಮಲತಾಯಿಗೆ ಮಗನಿಂದ ಮೋಸ

ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ಅಮ್ಮ ಇರಲ್ಲ ಅಂತ ಒಂದು ಮಾತಿದೆ. ಅದೇ ಮಾತು ಈಗ ಇಲ್ಲಿ ನಾವು ಹೇಳುವ ಒಂದು ಘಟನೆಗೆ ಸಾಕ್ಷಿಯಾಗಿ ನಿಂತಿದೆ. ಮಕ್ಕಳು ಸಣ್ಣವರಿದ್ದಾಗಲೇ ತಂದೆ ಎರಡನೇ ಮದುವೆ ಆದ. ಬಂದ ಮಲತಾಯಿ ಅಮ್ಮ‌ ಹೆತ್ತಬ್ಬೆಗಿಂತ ಚೆನ್ನಾಗಿಯೇ ಸಾಕಿದಳು ಮಕ್ಕಳನ್ನು. ತನ್ನ

ಬಂಟ್ವಾಳ : ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಕಳ್ಳರು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಒಡೆದು ದರೋಡೆಗೆ ವಿಫಲ ಯತ್ನ ನಡೆಸಿದ‌ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಕೆಲಸದಲ್ಲಿರುವ ಅಜ್ಕಿನಡ್ಕ ನಿವಾಸಿ ಮಹಮ್ಮದ್ ಆಲಿ‌ ಮಣಿಲಂ ಅವರಿಗೆ ಸೇರಿದ ಮನೆಯ ಹಿಂಬದಿಯ ಬಾಗಿಲನ್ನು ಪಿಕ್ಕಾಸು ಬಳಸಿ ಮುರಿದಿದ್ದು, ಇಬ್ಬರು