Daily Archives

February 8, 2022

ಬೆಳ್ತಂಗಡಿ: ಉಜಿರೆಯ ಬಾರೊಂದರ ಸೆಕ್ಯೂರಿಟಿ ಗಾರ್ಡ್ ಕುಸಿದು ಬಿದ್ದು ಸಾವು

ಬೆಳ್ತಂಗಡಿ :ಉಜಿರೆಯ ಬಾರೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಮೃತರನ್ನು ಕುಮಾರ್ (55) ಎಂದು ಗುರುತಿಸಲಾಗಿದೆ. ಇವರು ಮೂಲತಃ ಬೆಂಗಳೂರಿನವರಾಗಿದ್ದು ಕೆಲಸದ ನಿಮಿತ್ತ

ಕಡಬ :ಅಪ್ರಾಪ್ತೆಯ ಮಾನಭಂಗ ಯತ್ನ ,ಜಾನ್ ವಿರುದ್ಧ ಪ್ರಕರಣ ದಾಖಲು

ಕಡಬ: ಅಪ್ರಾಪ್ತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿಸಿದ್ದ ವ್ಯಕ್ತಿ ಹಾಗೂ ಯುವತಿಗೆ ಹಲ್ಲೆ ಮಾಡಿದ ಅರೋಪದಡಿ ಆತನ ಪತ್ನಿಯ ವಿರುದ್ಧ ಕಡಬ ಠಾಣೆಯಲ್ಲಿ ಪೋಕ್ಲೋ ಪ್ರಕರಣ ದಾಖಲಾಗಿದೆ.ಯುವತಿಯು ತೋಟದಲ್ಲಿ ನೀರು ಹಾಯಿಸುವ ಸಲುವಾಗಿ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ವೇಳೆ

ಮುಸ್ಲಿಂ ಕಾಂಗ್ರೆಸ್ ವಕ್ತಾರೆಯೊಬ್ಬರಿಂದ ಹಿಜಾಬ್ ಗೆ ವಿರೋಧ |’ಶಿಕ್ಷಣಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ,…

ಹಿಜಾಬ್ ಕುರಿತು ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಸಮರ್ಥಿಸಿಕೊಂಡರೆ, ಕಾಂಗ್ರೆಸ್ ಮಾತ್ರ ಹಿಜಾಬ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಮುಸ್ಲಿಂ ಕಾಂಗ್ರೆಸ್ ವಕ್ತಾರೆಯೊಬ್ಬರು ಹಿಜಾಬ್ ನಿಷೇಧದ ಪರ ಮಾತನಾಡಿದ್ದು, ಹಲವರ

ಲೇಸ್ ಚಿಪ್ಸ್ ಕವರಿನಿಂದ ಸೀರೆ ತಯಾರಿಸಿದ ನಾರಿ | ಮಿರಮಿರ ಮಿಂಚೋ ಸೀರೆಯಲ್ಲಿ ಮಿಂಚಿದ ಯುವತಿ|

'ಲೇಸ್' ಈ ಸ್ನ್ಯಾಕ್ಸ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಎಲ್ಲರಿಗೂ ಗೊತ್ತು. ಇದು ಎಷ್ಟು ರುಚಿಕರವಾಗಿದೆ ಅಂದರೆ ತಿಂದರೆ ತಿನ್ನುತ್ತನೇ ಇರೋಣ ಅನ್ಸುತ್ತೆ. ಅಂತಿಪ್ಪ ಈ ಲೇಸ್ ನ್ನು ಇಲ್ಲೊಬ್ಬಾಕೆ ಸಾರಿ ತಯಾರಿಸಿ ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾಳೆ. ಇದು ಸಖತ್ ವೈರಲ್ ಕೂಡಾ

ಹಿಜಾಬ್ ಕೇಸರಿ ಶಾಲು ಪ್ರಕರಣ : ಧರಣಿ ಕೂತ ವಿದ್ಯಾರ್ಥಿಗಳಿಗೆ ಹಾಜರಾತಿ ಇಲ್ಲ- ಸಚಿವ ಬಿ ಸಿ ನಾಗೇಶ್ ಘೋಷಣೆ

ಬೆಂಗಳೂರು : ರಾಜ್ಯಾದ್ಯಂತ ಹಿಜಾಬ್ ಕೇಸರಿ ಶಾಲು ವಿವಾದ ತೀವ್ರ ರೂಪ ಪಡೆದುಕೊಂಡಿದೆ. ರಾಜ್ಯಾದ್ಯಂತ ಈಗಲೂ ಕಾಲೇಜಿನಲ್ಲಿ ಧರಣಿ ನಡೆಯುತ್ತಲೇ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ , ಕಾಲೇಜು ಕ್ಲಾಸ್ ಗೆ ಬರದೆ ಧರಣಿನಿರತ

ಬಂಟ್ವಾಳ: ಬೈಕ್ ಕಂತು ಪಾವತಿ ವಿಚಾರ, ಶೋ ರೂಂ ಎದುರೇ ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಮಾಲಕ

ಬಂಟ್ವಾಳ: ಖಾಸಗಿ ಫೈನಾನ್ಸ್ ಕಂಪೆನಿಯವರು ಬೈಕ್ ಒಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರೆಂದು,ಬೈಕ್ ಮಾಲಕನೇ ಶೋ ರೂಂ ಎದುರಿನಲ್ಲಿ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.ಬೈಕ್ ಮಾಲಕ

ಲತಾ ಮಂಗೇಶ್ಕರ್ ಮೇಲೆ ಉಗುಳಿದ ಪ್ರಕರಣ : ಬಾಲಿವುಡ್ ಬಾದ್ ಶಾ ಶಾರುಖ್ ನದ್ದು ಹೀನ ಮನಸ್ಥಿತಿ| ಇವುಗಳನ್ನು ಬುಡಸಮೇತ…

ಕಾರವಾರ : ಭಾರತ ರತ್ನ ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮಾಸ್ಕ್ ತೆಗೆದು ಲತಾ ಅವರ ಮೃತದೇಹದ ಮೇಲೆ ಉಗುಳಿದ್ದಾರೆ ಎಂಬ ವೀಡಿಯೋ ಒಂದು ವೈರಲ್ ಆಗಿದ್ದು. ಇದಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.ಈ ವೀಡಿಯೋವನ್ನು

ಒಂದೇ ದಿನದಲ್ಲಿ ಬದಲಾಯಿತು ಆಕೆಯ ಅದೃಷ್ಟ !! | ಲಾಟರಿಯಲ್ಲಿ ಆಕೆ ಗೆದ್ದ ಬಹುಮಾನದ ಮೊತ್ತ ಎಷ್ಟು ಗೊತ್ತಾ??

ಕೆಲವರ ಅದೃಷ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅಂತೆಯೇ ದುಬೈನಲ್ಲಿ ಕೇರಳದ ಯುವತಿಯೊಬ್ಬರಿಗೆ ಬಂಪರ್‌ ಲಾಟರಿ ಹೊಡೆದಿದ್ದು, ಲಾಟರಿ ಟಿಕೆಟ್‌ ಪಡೆದಿದ್ದ ಲೀನಾ ಜಲಾಲ್ ಎಂಬಾಕೆ 22 ಮಿಲಿಯನ್ ದಿರಂ ಅಂದರೆ ಬರೋಬ್ಬರಿ 44.75 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ.

ಕೊಡಿಂಬಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ | ಹಲವು ಗಣ್ಯರು ಭಾಗಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಕಡಬ ವಲಯದ ಕೊಡಿಂಬಾಳ ದಲ್ಲಿ ಸಿ ಯಸ್ ಸಿ ಕೇಂದ್ರವು ಉದ್ಘಾಟನೆ ಗೊಂಡಿತು.ತಾಲೂಕು ಪಂಚಾಯತ್ ಮಾಜಿ ಅಧ್ಶಕ್ಷರಾದ ಫಜಲ್ ರವರು ಸಿ ಯಸ್ ಸಿ ಕೇಂದ್ರವನ್ನು ಉಧ್ಘಾಟಿಸಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ

ಧಮ್ ಇದ್ರೆ ನಿಮ್ಮ ಮಸೀದಿಗೆ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ಕೊಡಿಸಿ – ಶಾಸಕಿ ಖನೀಜಾ ಫಾತಿಮಾಗೆ ಈಶ್ವರಪ್ಪ ಸವಾಲು

ಮೈಸೂರು : ಶಾಸಕಿ ಫಾತಿಮಾ ಅವರಿಗೆ ಸಚಿವ ಕೆ ಎಸ್ ಈಶ್ವರಪ್ಪ ಅವರು ಧಮ್ ಇದ್ದರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ ಎಂದು ಸವಾಲಾಕಿದ್ದಾರೆ.ಹಿಜಬ್ ಧರಿಸಿ ಅಧಿವೇಶನಕ್ಕೆ ಬರುವೆ ಎಂದು‌ ಶಾಸಕಿ ಹೇಳಿಕೆ ವಿಚಾರವಾಗಿ‌ ಸಚಿವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ