ಪ್ರಿಯಕರನ ಮದುವೆಯಾಗಲು ವಿವಾಹಿತೆ ಮಾಡಿದಳು ಖತರ್ ನಾಕ್ ಪ್ಲ್ಯಾನ್ !!!ಇದೊಂದು ಥ್ರಿಲ್ಲರ್ ಮರ್ಡರ್ ಮಿಸ್ಟರಿ !
ಪ್ರೀತಿಯ ಅಮಲಿನಲ್ಲಿ ಬಿದ್ದವರಿಗೆ ಕೆಲವೊಮ್ಮೆ ಏನು ಸರಿ ತಪ್ಪು ಎಂಬುದು ಗೊತ್ತಾಗುವುದಿಲ್ಲವಂತೆ. ಕೆಲವೊಂದು ಪ್ರೀತಿ ಪ್ರೇಮದ ಡೈಲಾಗ್ ಗಳನ್ನು ಕೇಳುತ್ತಲೇ ಪ್ರೇಮದ ಅಮಲಿನಲ್ಲಿ ತೇಲಾಡುವವರನ್ನು ಕೂಡಾ ನಾವು ನೋಡುತ್ತೇವೆ. ಇನ್ನೊಂದು ಕಡೆ ಪ್ರೀತಿ ಅಮರ, ಮಧುರ, ತ್ಯಾಗ ಎಂದು ಅದರಲ್ಲೇ!-->…