Daily Archives

January 28, 2022

ಉದ್ಯೋಗಾಂಕ್ಷಿಗಳೇ ಗಮನಿಸಿ : ಮಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಿಂದ ನೇಮಕಾತಿ| 1501 ವಿವಿಧ ಹುದ್ದೆಗಳಿಗೆ…

ಮಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ 1501 ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆನ್ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ.

ಬೆಳ್ತಂಗಡಿ:ಗರ್ಡಡಿ ಬಳಿ ರಿಕ್ಷಾ ಪಲ್ಟಿ|ಇಬ್ಬರು ಮಕ್ಕಳಿಗೆ ಗಾಯ

ಬೆಳ್ತಂಗಡಿ :ಗರ್ಡಡಿ ಗ್ರಾಮದ ಕೊಡಮನಿ ಪಲ್ಕೆ ಬಳಿ ರಿಕ್ಷಾ ಪಲ್ಟಿ ಆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಈ ಘಟನೆ ಕೊಡಮನಿ ಪಲ್ಕೆ ಸಮೀಪ ಇರುವ ದೈವಸ್ಥಾನದ ಎದುರುಗಡೆ ಸಂಭವಿಸಿದ್ದು, ಇಬ್ಬರು ಮಕ್ಕಳಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.ರಿಕ್ಷಾದಲ್ಲಿ ಚಾಲಕ ಸೇರಿ ಐದು ಜನ

ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಬೃಹತ್ ಮಿಲಿಟರಿ ಶಾಲೆ ಪ್ರಾರಂಭ-ಬೊಮ್ಮಾಯಿ |ಎಲ್ಲಾ ಶಾಲಾ-ಕಾಲೇಜುಗಳಲ್ಲಿ ರಾಯಣ್ಣನ…

ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತಾಡಿದ ಮುಖ್ಯಮಂತ್ರಿ, ರಾಯಣ್ಣನ ಹೆಸರಿನಲ್ಲಿ ಸರ್ಕಾರ 180 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಮಿಲಿಟರಿ ಶಾಲೆಯನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದರು.191 ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣನ ಪುತ್ಥಳಿಗೆ

ಬಂಟ್ವಾಳ : ತಾಳೆ ಮರದಿಂದ ಬಿದ್ದು ಮೂರ್ತೆದಾರ ಪ್ರಕಾಶ್ ಮೃತ್ಯು

ತಾಳೆ ಮರದಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ನಡೆದಿದೆ.ಕೆದ್ದೇಲು ನಿವಾಸಿ ಪ್ರಕಾಶ್ ಮೃತಪಟ್ಟ ದುರ್ದೈವಿ. ಕಳೆದ 20 ವರ್ಷಗಳಿಂದ ತಾಳೆ ಮರದಿಂದ ಶೇಂದಿ ತೆಗೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.ಗುರುವಾರ

ರಾಜ್ಯ ಬ್ರಾಹ್ಮಣ ಮಂಡಳಿಯಿಂದ ಅರ್ಚಕ, ಪುರೋಹಿತರನ್ನು ಮದುವೆಯಾಗುವ ವಧುವಿಗೆ ಉಚಿತ 3 ಲಕ್ಷ ರೂ ಘೋಷಣೆ!!!

ಬೆಂಗಳೂರು : ಕರ್ನಾಟಕ ಸಹೃದಯರ ಸೇವಾ ಪ್ರತಿಷ್ಠಾನ, ಅರ್ಚಕರು, ಪುರೋಹಿತರನ್ನು ಮದುವೆಯಾಗಲು ಇಚ್ಛಿಸುವ ವಧುವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಮಂಡಳಿಯು ಅರ್ಚಕರು ಅಥವಾ ಪುರೋಹಿತರನ್ನು ಮದುವೆಯಾಗುವ ವಧುವಿಗೆ ಉಚಿತವಾಗಿ 3 ಲಕ್ಷ ರೂ. ಹಣವನ್ನು ನೀಡುವುದಾಗಿ ಬ್ರಾಹ್ಮಣ ಅಭಿವೃದ್ಧಿ

ಬಸವರಾಜ ಬೊಮ್ಮಾಯಿ ಸರಕಾರದ 6 ತಿಂಗಳ ಸಾಧನೆಗೆ ಪ್ರಚಾರ | ಫೆ. 14 ರಿಂದ 25 ರ ವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ…

ಬೆಂಗಳೂರು : ವಿಧಾನಮಂಡಲದ ಜಂಟಿ ಅಧಿವೇಶನದ ಫೆಬ್ರುವರಿ 14 ರಿಂದ 25ರವರೆಗೆ ಜಂಟಿ ಅಧಿವೇಶನ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರಿಗೆ

ಜೋಡಿ ಕೊಲೆ ಆರೋಪಿಗೆ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ | ಈತ ಗೆಳತಿಗೆ ಜಾಮೀನಿಗೆ ಹಣ ಹೊಂದಿಸಲು ದರೋಡೆಗೈದು ಕೊಲೆ…

ಅಮೇರಿಕ : ಜೋಡಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಗುರುವಾರ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ನೀಡಲು ನಿರ್ಧರಿಸಲಾಗಿದೆ.ಈ ವರ್ಷ ಅಮೆರಿಕದಲ್ಲಿ ಮರಣದಂಡನೆಗೊಳಗಾದ ಮೊದಲ ಪ್ರಕರಣವಾಗಿರಲಿದೆ.2001ರಲ್ಲಿ ಆಗ 25 ವರ್ಷ ವಯಸ್ಸಿನ

ಜ್ವರ ಹಿನ್ನೆಲೆ ದಾಖಲಾದ ಹುಡುಗನಿಗೆ ಇಂಜೆಕ್ಷನ್ ನೀಡಿದ ವೈದ್ಯ | ವೈದ್ಯನ ಎಡವಟ್ಟಿನಿಂದ ಕಾಲನ್ನೇ ಕತ್ತರಿಸಬೇಕಾದ…

ನಮ್ಮಲ್ಲಿ ವೈದ್ಯರನ್ನು ದೇವರು ಅಂತಾ ಹೇಳ್ತಾರೆ. ಅಂತಹ ವೈದ್ಯರೇ ನಮ್ಮ ಜೀವಕ್ಕೆ ಕುತ್ತು ತಂದರೆ ಏನಾಗಬಹುದು ? ಅದೇ ಇಲ್ಲಿ ಈಗ ‌ನಡೆದಿರೋದು.ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಎಲೆಕ್ಟ್ರಾನಿಕ್ ಸಿಟಿ ಬಿ.ಜಿ.ರಸ್ತೆಯ ನಿವಾಸಿ ಶಶಿಕಲಾ ನೀಡಿದ ದೂರಿನ ಮೇರೆಗೆ ವೈದ್ಯರಾದ ಡಾ.ಅಶೋಕ್

ಪುತ್ತೂರು : ಸ್ಕೂಟರ್ -ಕಾರು ಅಪಘಾತ ,ಸ್ಕೂಟರ್ ಸವಾರರಿಗೆ ಗಾಯ

ಪುತ್ತೂರು: ದಾರಂದಕುಕ್ಕು ತಿರುವಿನಲ್ಲಿ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜ.27ರಂದು ನಡೆದಿದ್ದು ಸ್ಕೂಟರ್‌ನಲ್ಲಿದ್ದ ಸವಾರೆ ಮತ್ತು ಸಹಸವಾರೆ ಗಾಯಗೊಂಡಿದ್ದಾರೆ.ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ಮತ್ತು ಪುತ್ತೂರಿನಿಂದ

ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜಿನ ನಿವೃತ್ತ ಉಪನ್ಯಾಸಕ ಕುಶಾಲಪ್ಪ ಗೌಡ ಏನೇಕಲ್ ನಿಧನ

ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ನಿವೃತ್ತ ಉಪನ್ಯಾಸಕ ಕುಶಾಲಪ್ಪ ಗೌಡ ಏನೆಕಲ್ ಪರ್ಲ ಮನೆ ಇವರು ಜ.27ರ ಸಂಜೆ ನಿಧನರಾದರು.ಇವರ ಅಂತ್ಯ ಸಂಸ್ಕಾರ ಜ.28ರಂದು ಬೆಳಿಗ್ಗೆ 11:00 ಗಂಟೆಗೆ ಅವರ ಮನೆಯಲ್ಲಿ ನಡೆಯಲಿದೆ