ರಾಜ್ಯ ಬ್ರಾಹ್ಮಣ ಮಂಡಳಿಯಿಂದ ಅರ್ಚಕ, ಪುರೋಹಿತರನ್ನು ಮದುವೆಯಾಗುವ ವಧುವಿಗೆ ಉಚಿತ 3 ಲಕ್ಷ ರೂ ಘೋಷಣೆ!!!

ಬೆಂಗಳೂರು : ಕರ್ನಾಟಕ ಸಹೃದಯರ ಸೇವಾ ಪ್ರತಿಷ್ಠಾನ, ಅರ್ಚಕರು, ಪುರೋಹಿತರನ್ನು ಮದುವೆಯಾಗಲು ಇಚ್ಛಿಸುವ ವಧುವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಮಂಡಳಿಯು ಅರ್ಚಕರು ಅಥವಾ ಪುರೋಹಿತರನ್ನು ಮದುವೆಯಾಗುವ ವಧುವಿಗೆ ಉಚಿತವಾಗಿ 3 ಲಕ್ಷ ರೂ. ಹಣವನ್ನು ನೀಡುವುದಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಘೋಷಿಸಿದೆ.

ವಿಪ್ರ ಸಮಾಜದ ತ್ರಿಮತಸ್ತ ಬ್ರಾಹ್ಮಣರು, ಆರ್ಥಿಕವಾಗಿ ಹಿಂದುಳಿದ ವಧು ವಿವಾಹಕ್ಕೆ ಅರ್ಹರು. ವರ ಪುರೋಹಿತ ಇಲ್ಲವೇ ಅರ್ಚಕನಾಗಿರಬೇಕಿದ್ದು, ಮೊದಲ ವಿವಾಹಕ್ಕೆ ಮಾತ್ರ ಈ ಯೋಜನೆ ಅನ್ವಯಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.