Daily Archives

January 25, 2022

ಹೊಸದಾಗಿ ನಿರ್ಮಾಣಗೊಳ್ಳುವ ಉದ್ಯಾನವನಕ್ಕೆ ಟಿಪ್ಪು ಸುಲ್ತಾನ್ ಹೆಸರು!! ತೀವ್ರ ಆಕ್ರೋಶ ವ್ಯಕ್ತಪಡಿಸಿದ…

ಮುಂಬೈ:ಹೊಸದಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನವೊಂದಕ್ಕೆ ಟಿಪ್ಪು ಸುಲ್ತಾನ್ ಹೆಸರನ್ನು ಇಡುವ ವಿಚಾರಕ್ಕೆ ಚರ್ಚೆ ಆರಂಭವಾಗಿದ್ದು, ಮಹಾರಾಷ್ಟ್ರ ಬಿಜೆಪಿ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.ನಗರದ ಮಲಾಡ್ ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನಕ್ಕೆ ಟಿಪ್ಪು ಹೆಸರನ್ನು

ಆಸ್ತಿಯ ಆಸೆಗೆ ಬಿದ್ದು 70 ವರ್ಷದ ಅಜ್ಜಿಯ ಮೇಲೆ ನಾಯಿಯಿಂದ ದಾಳಿ ಮಾಡಿಸಿದ ಮೊಮ್ಮಗ!

ಇತ್ತೀಚೆಗೆ ಅದೆಷ್ಟೋ ಪ್ರಕರಣಗಳು ಆಸ್ತಿಗೆ ಸಂಬಂಧಿಸಿದಂತೆ ನಡೆದುಹೋಗಿದೆ. ತನ್ನ ಒಡನಾಡಿಗಳು, ಹೆತ್ತವರೂ ಎಂದು ನೋಡದೆ ಅವರ ಮೇಲೆ ಹಲ್ಲೆ, ಕೊಲೆ ಮಾಡಿರೋದು ನೋಡಿದ್ದೇವೆ. ಇಂತಹ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೊನೆಯೆಂದೊ ಅರಿಯದಾಗಿದೆ!!ಇದೀಗ ಇಂತಹುದೇ ಸಾಲಿಗೆ ದೆಹಲಿಯಲ್ಲಿ ನಡೆದಿದ್ದು,

ಕಾಸರಗೋಡು: ಆನ್ಲೈನ್ ತರಗತಿವೇಳೆ ನಡೆಯಿತು ಮುಜುಗರ ತರಿಸುವ ಘಟನೆ!! ಕದ್ದು ಜಾಯಿನ್ ಆದ ಅನಾಮಧೇಯ ವ್ಯಕ್ತಿಯಿಂದ…

ಕಾಸರಗೋಡು: ಆನ್ಲೈನ್ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಶ್ಲೀಲ ದೃಶ್ಯವೊಂದು ಕಾಣಿಸಿಕೊಂಡ ಘಟನೆ ಕಾಸರಗೋಡಿನ ಕಾಞಂಗಾಡ್ ನಿಂದ ವರದಿಯಾಗಿದ್ದು,ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.ಏನಿದು ಘಟನೆ: ಎಂದಿನಂತೆ ಶಿಕ್ಷಕರು ಗೂಗಲ್ ಮೀಟ್ ನಲ್ಲಿ ಮಕ್ಕಳಿಗಾಗಿ ಆನ್ಲೈನ್ ತರಗತಿ

ಸುಳ್ಯ: ತಂದೆ ಮಗನ ನಡುವೆ ನಡೆದ ಜಗಳ!! ತಂದೆಯಿಂದಲೇ ಮಗನ ಎದೆಗೆ ಬಿತ್ತು ಕತ್ತಿಯೇಟು

ಸುಳ್ಯ: ತಂದೆ ಮತ್ತು ಮಗನ ನಡುವೆ ಮಾತು ಬೆಳೆದು, ಮಾತಿನ ಚಕಮಕಿ ಕೊಲೆಯ ಮಟ್ಟಕ್ಕೆ ಬೆಳೆದಿದ್ದು, ತಂದೆಯೇ ಮಗನ ಎದೆಗೆ ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ನಡೆದಿದೆ. ಗಾಯಗೊಂಡ ಯುವಕನನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದ್ದು,

ಹೆತ್ತ ತಂದೆಯನ್ನು ಹೊರಹಾಕಿದ ಮಗನಿಗೆ ತಕ್ಕ ಪಾಠ ಕಲಿಸಿದ ಕೋರ್ಟ್ |ನ್ಯಾಯಾಲಯದ ಆದೇಶದಂತೆ ಮಗ-ಸೊಸೆಯನ್ನೇ ಹೊರ ದಬ್ಬಿದ…

ತಮ್ಮ ಸಂಧ್ಯಾಕಾಲದಲ್ಲಿ ತಮಗೆ ಆಸರೆ ಆಗುತ್ತಾರೆಂದು ಹೆತ್ತವರು ಮಕ್ಕಳನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ. ಅವರು ಕೇಳಿದ್ದನ್ನೆಲ್ಲಾ‌ ಕೊಡುತ್ತಾರೆ. ಅವರ ಸುರಕ್ಷತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಸುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಇದನ್ನೆಲ್ಲಾ ಮರೆತು ತಂದೆ ತಾಯಿಯನ್ನು

ಮದುವೆಯಾಗುವ ಭರವಸೆ ನೀಡಿ ಉಲ್ಲಂಘನೆ ಮಾಡಿದರೆ ಅದು ವಂಚನೆಯಲ್ಲ- ಹೈಕೋರ್ಟ್

ಬೆಂಗಳೂರು: ಮದುವೆಯಾಗುವ ಭರವಸೆ ನೀಡಿ ಅದನ್ನು ಉಲ್ಲಂಘನೆ ಮಾಡಿದರೆ ವಂಚನೆಯಲ್ಲ ಎಂದು ಕೇಸ್ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.ವೆಂಕಟೇಶ್ ಎಂಬಾತನ ವಿರುದ್ಧ ಯುವತಿ ನೀಡಿದ ದೂರು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಯುವತಿಯನ್ನು ಪ್ರೀತಿಸಿ ನಂತರ

ಉದ್ಯೋಗಾಂಕ್ಷಿಗಳೇ ಗಮನಿಸಿ : KPTCL ನಲ್ಲಿ ಭರ್ಜರಿ ಉದ್ಯೋಗವಕಾಶ, 1492 ವಿವಿಧ ಹುದ್ದೆಗಳು, ಹೆಚ್ಚಿನ ವಿವರ ಇಲ್ಲಿದೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಈ ಕೆಳಕಂಡ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ' ಆನ್ ಲೈನ್ ' ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರವರಿ 07 ರ ನಂತರ ಅರ್ಜಿ ಸಲ್ಲಿಸಲು

ಮದುವೆ ಡಿ.ಜೆ.ಹಾಡಿಗೆ ಕುಣಿಯುತ್ತಿದ್ದ ಯುವಕ ದಿಢೀರ್ ಕುಸಿದು ಬಿದ್ದು ಸಾವು

ಮಧ್ಯಪ್ರದೇಶ: ವಿವಾಹ ಸಂಭ್ರಮದ ನಡುವೆ ಡ್ಯಾನ್ಸ್ ಮಾಡುತ್ತಿದ್ದ ವರನ ಸಂಬಂಧಿಯೊಬ್ಬ ಇದ್ದಕ್ಕಿದ್ದಂತೆ ಕುಸಿದುಬಿದ್ದು ಮೃತಪಟ್ಟ ಘಟನೆ ಮದ್ಯಪ್ರದೇಶದ ಬೇತುಲ್ ಎಂಬಲ್ಲಿ ನಡೆದಿದೆ.ಡಿ.ಜೆ.ಹಾಡಿಗೆ ತಕ್ಕಂತೆ ಸಂತೋಷದಿಂದ ನರ್ತಿಸುತ್ತಿದ್ದಂತೆ ಈತ ದಿಢೀರ್ ಎಂದು ಮೃತಪಟ್ಟಿದ್ದಾನೆ.ಆತ

14 ದಿನದ ನವಜಾತ ಶಿಶುವನ್ನು ಬಾವಿಗೆಸೆದ ನಿಷ್ಕರುಣಿ ತಾಯಿ | ತಂದೆ ಯಾರು ಎಂದು ತಗಾದೆ ತೆಗೆದ ಪತಿ!!!

ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೇ, ಇಲ್ಲೊಂದು ಘಟನೆಯಲ್ಲಿ ಆಗ ತಾನೇ ಹುಟ್ಟಿದ ಮಗುವನ್ನು ನಿಷ್ಕರುಣಿ ತಾಯಿಯೊಬ್ಬಳು 14 ದಿನದ ಮಗುವನ್ನು ಬಾವಿಗೆಸೆದ ಘಟನೆ ನಡೆದಿದೆ.ಹುಟ್ಟಿದ ಮಗುವಿನ ತಂದೆ ಯಾರು ಎಂದು ಕೇಳಿ ಜಗಳ ಮಾಡಿಕೊಂಡ ಪತಿಯ ನಡೆಗೆ ಬೇಸತ್ತ ತಾಯಿ ತನ್ನ

ಎ.27ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ | ವಿವಾಹವಾಗಲು ಇಚ್ಚಿಸುವವರು ಎ.15ರೊಳಗೆ ಹೆಸರು…

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏ 27ರಂದು ಬುಧವಾರ ಸಂಜೆ 6.50ಕ್ಕೆ ಗೋಧೋಳಿ ಲಗ್ನದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ.ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆಕಣ ಹಾಗೂ ಮಂಗಳ ಸೂತ್ರ, ಹೂವಿನ ಹಾರ ನೀಡಲಾಗುವುದು. ಎರಡನೇ ವಿವಾಹಕ್ಕೆ