Daily Archives

January 22, 2022

ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ರ‍್ಯಾಂಕ್!! ಒಂದೇ ಬಾರಿಗೆ ಹುದ್ದೆಗೆ ಆಯ್ಕೆಗೊಂಡ…

ರಾಯಚೂರು: ರಾಜ್ಯ ಸಿವಿಲ್ ಪೊಲೀಸ್ ಪಿಎಸ್ಐ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಅಣ್ಣ-ತಂಗಿ ಇಬ್ಬರೂ ತೇರ್ಗಡೆ ಹೊಂದಿ ಒಂದೇ ಬಾರಿಗೆ ಹುದ್ದೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯ ತಾಂಡ ನಿವಾಸಿಗಳಾದ ಕಾರ್ತಿಕ್ ರಾಠೋಡ್ ಹಾಗೂ ರೂಪಾ ರಾಠೋಡ್ ಎಂಬಿಬ್ಬರು…

ಮಂಗಳೂರು: ಸುಖಾಂತ್ಯ ಕಂಡ ಬೆಳ್ಳಾರೆ ಮೂಲದ ಮಹಿಳೆ ನಾಪತ್ತೆ ಪ್ರಕರಣ!! ಬ್ಯಾಂಕ್ ಗೆಂದು ತೆರಳಿ ನಾಪತ್ತೆಯಾಗಿದ್ದ…

ಮಂಗಳೂರು: ಬೆಳ್ಳಾರೆ ಮೂಲದ ಮಹಿಳೆಯೊಬ್ಬರು ತನ್ನ ಮಂಗಳೂರಿಗೆ ಬಂದಿದ್ದು ಉರ್ವ ಸ್ಟೋರ್ ಬಳಿಯ ಬ್ಯಾಂಕ್ ಒಂದಕ್ಕೆ ತೆರಳುತ್ತೇನೆ ಎಂದು ಹೇಳಿ ಆ ಬಳಿಕ ನಾಪತ್ತೆಯಾದ ಪ್ರಕರಣವು ಇಂದು ಮಹಿಳೆ ಪತ್ತೆಯಾಗುವ ಮೂಲಕ ಸುಖಾಂತ್ಯ ಕಂಡಿದೆ. ಮಹಿಳೆಯನ್ನು ಉರ್ವ ಠಾಣೆಯ ಪೊಲೀಸರು ಮೈಸೂರಿನಲ್ಲಿ ಪತ್ತೆ ಹಚ್ಚಿ…

ರೈತನಿಗೆ ಕಾರ್ ಖರೀದಿಸೋ ವಿಷಯದಲ್ಲಿ ಅವಮಾನ ಮಾಡಿದ ಶೋರೂಂ ಸಿಬ್ಬಂದಿ|ಮುಂದೆ ರೈತ ಕೊಟ್ಟ ಶಾಕ್ ನೋಡಿ ತಲೆ ಮೇಲೆ ಕೈ…

ರೈತ ದೇವರಿಗೆ ಸಮಾನ. ನಾವೆಲ್ಲ ಈಷ್ಟು ಭರ್ಜರಿ ಆಗಿ ಊಟ ಸೇವಿಸಬೇಕಾದ್ರೆ ಇದರ ಹಿಂದೆ ರೈತನ ಕೈ ಇರಲೇಬೇಕು.ಇಂದಿನ ಯುವ ಪೀಳಿಗೆಯ ಯುವ ಜನತೆ ರೈತರನ್ನ ತಾತ್ಸಾರ ಮಾಡೋರೇ ಜಾಸ್ತಿ. ಯಾರೊಬ್ಬರನ್ನೇ ಆಗಲಿ ಗೌರವದಿಂದ ಕಾಣೋದು ಮುಖ್ಯ. ಆತನ ಗುಣ-ನಡತೆ ನೋಡಬೇಕೆ ವಿನಃ ಆತನ ಉಡುಗೆ-ತೊಡುಗೆ ಅಲ್ಲ. …

ಕೇವಲ ಒಂದು ‘ಪಾನಿಪುರಿ’ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ|ಈಕೆಯ ಎಡವಟ್ಟಿನಿಂದ ಪತಿ ಪೊಲೀಸ್ ಕೈ…

ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗಂತು ಜೀವವೇ ಸರಿ. ಹೀಗಿದ್ದಾಗ ನಾವು ಇಷ್ಟ ಪಟ್ಟಿದ್ದನ್ನು ಯಾರಾದರೂ ತಂದು ಕೊಟ್ರೆ ಒಂಚೂರು ಆಚೆ-ಈಚೆ ನೋಡದೆ ಸಿಕ್ಕಿದ್ದೇ ಪಂಚಾಮೃತ ಅಂದುಕೊಂಡು ಸೇವಿಸುತ್ತೇವೆ. ಆದ್ರೆ ಇಲ್ಲೊಂದು ಕಡೆ 'ಪಾನಿಪುರಿ'ಯಿಂದ ಜೀವಕ್ಕೆ…

ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ಆಯ್ಕೆ ವಿದ್ಯಾರ್ಥಿಗಳಿಗೆ ಬಿಟ್ಟದ್ದು – ಉನ್ನತ ಶಿಕ್ಷಣ ಇಲಾಖೆ ಸೂಚನೆ

ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿಷಯ ವಿದ್ಯಾರ್ಥಿಗಳಿಗೆ ಬಿಟ್ಟದ್ದು. ಒತ್ತಡ ಬೇಡ. ಆಯ್ಕೆ ವಿಚಾರ ವಿದ್ಯಾರ್ಥಿಗಳ ಸ್ವಹಿತಾಸಕ್ತಿಗೆ ಬಿಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯು ಎಲ್ಲಾ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಸೂಚಿಸಿದೆ. ಕನ್ನಡವನ್ನು…

ಬಂಟ್ವಾಳ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ!! ಪೊಲೀಸರ ದಾಳಿ ವೇಳೆ ಆರೋಪಿಗಳು ಪರಾರಿ-ವಾಹನ ಸಹಿತ ದನ ವಶಕ್ಕೆ

ಬಂಟ್ವಾಳ: ಇಲ್ಲಿನ ಇರಾ ಗ್ರಾಮದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಠಾಣಾ ಎಸ್ಐ ಹರೀಶ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದು, ವಾಹನ ಸಹಿತ ದನವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಇರಾ ಶಾಲಾ ಮೈದಾನದಲ್ಲಿ ವಶಕ್ಕೆ…

ಹಾಲು, ವಿದ್ಯುತ್ ಬೆಲೆ ಏರಿಕೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಮಹತ್ವದ ಹೇಳಿಕೆ !!

ಬೆಂಗಳೂರು : ವಿದ್ಯುತ್ ದರ ಹಾಗೂ ಹಾಲಿನ ಏರಿಕೆಯ ಬಗ್ಗೆ ಯಾವುದೇ ನಿರ್ಧಾರ ಸದ್ಯಕ್ಕೆ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಯಾವುದೇ ತೀರ್ಮಾನವನ್ನು ಅವಸರದಲ್ಲಿ ತೆಗೆದುಕೊಳ್ಳುವುದಿಲ್ಲ ಎಂದು ಸಿಎಂ ಹೇಳಿದರು. ಆಡಳಿತದಲ್ಲಿ ದರ ಏರಿಕೆಯ…

ಮದುವೆ ಮಂಟಪದಲ್ಲಿ ನೃತ್ಯ ಮಾಡಿದ ವಧುವಿಗೆ ಚಟಾರನೆ ಕೆನ್ನೆಗೆ ಹೊಡೆದ ವರ |ಮುಂದೆ ಆಗಿದ್ದು ಮಾತ್ರ?

ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್, ಸಂಗೀತ ಹೀಗೆ ಕಾರ್ಯಕ್ರಮ ಇಟ್ಟುಕೊಳ್ಳೋದು ಮಾಮೂಲು. ಅದರಲ್ಲೂ ಈಗ ವಧು-ವರ ಸ್ಟೇಜ್ ಗೆ ಬರೋವರೆಗೂ ಅದ್ದೂರಿ ನೃತ್ಯ ಮಾಡಿ ಎಂಟ್ರಿ ಕೊಡೋದು ಫ್ಯಾಷನ್ ಆಗಿದೆ. ಆದ್ರೆ ಇಲ್ಲೊಂದು ಕಡೆ ವಧು ಡ್ಯಾನ್ಸ್ ಮಾಡಿದಳೆಂಬ ಕಾರಣಕ್ಕೆ ಚಟಾರನೆ ಕೆನ್ನೆಗೆ…

‘ಬೂಸ್ಟರ್ ಡೋಸ್ ‘ಕುರಿತು ಕೊರೋನ ಸೋಂಕು ಹೊಂದಿದ್ದ ವ್ಯಕ್ತಿಗಳಿಗೆ ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ…

ಕೊರೋನದಿಂದ ಮುಕ್ತಗೊಳ್ಳಲು ನೀಡುತ್ತಿರುವ ಕೋವಿಡ್-19 ಲಸಿಕೆಯ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು,ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ತಿಳಿಸಿದೆ. ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು ಅವರ…

ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ 85ನೇ ರ‍್ಯಾಂಕ್!! ಕಡಬದ ಮತ್ತೋರ್ವ ಯುವತಿ ವರ್ಷಿತಾ ಪಿ.ಎಸ್.ಐ…

ರಾಜ್ಯ ಸಿವಿಲ್ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ವರ್ಷಿತಾ ಪಿ.ಕೆ 85 ನೇ ರಾಂಕ್ ಪಡೆದು ಹುದ್ದೆಗೆ ಆಯ್ಕೆಯಾಗಿದ್ದಾರೆ. ವರ್ಷಿತ ಅವರು ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ, ಉನ್ನತ…