ಬೈಕ್ ಗೆ ಢಿಕ್ಕಿ ತಪ್ಪಿಸಲು ಹೋಗಿ, ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿದ ಗೂಡ್ಸ್ ಗಾಡಿ: ವಿಡಿಯೋ ವೈರಲ್
ಶಿವಮೊಗ್ಗ: ಬೈಕ್ ಗೆ ಆಗಬಹುದಾದ ಸಂಭಾವ್ಯ ಢಿಕ್ಕಿ ತಪ್ಪಿಸಲು ಹೋದ ಗೂಡ್ಸ್ ಗಾಡಿ ಚಾಲಕ ರಸ್ತೆ ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿರುವ ಘಟನೆ ಶನಿವಾರ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿಎಚ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ!-->!-->!-->…