ಸದ್ಯದಲ್ಲೇ ಬರಲಿದೆ ವಾಟ್ಸಪ್ ನ ಹೊಸ ಫೀಚರ್ಸ್!!|ಯಾವ ರೀತಿಯ ಬದಲಾವಣೆ ಬರಲಿದೆ ಎಂಬುದರ ಬಗೆಗಿದೆ ಡೀಟೇಲ್ಸ್

ಜನರ ಮೆಚ್ಚಿನ ಸೋಶಿಯಲ್ ಮೀಡಿಯಾ ಆಗಿರುವ ವಾಟ್ಸ್ ಆಪ್ ಮೆಸೆಂಜರ್ ವಿಶೇಷ ಫೀಚರ್ಸ್ ಗಳನ್ನು ಬಿಡುಗಡೆ ಮಾಡಲಿದ್ದು, ಸದ್ಯದಲ್ಲೇ ಎಲ್ಲಾ ಗ್ರಾಹಕರಿಗೂ ಈ ಫೀಚರ್ಸ್ ಗಳು ಕೆಲಸ ಮಾಡಲಿದೆ.

Ad Widget

ಅವುಗಳೆಂದರೆ:

Ad Widget . . Ad Widget . Ad Widget .
Ad Widget

*ವಾಯ್ಸ್ ಮೆಸೇಜ್ ಗಳು ಚಾಟ್ ಮುಚ್ಚಿದರೂ ವಾಯ್ಸ್ ಪ್ಲೇ ಆಗಲಿದೆ.
*ಇನ್ಮುಂದೆ ಬೇರೆ ಆಪ್ ಗಳಂತೆ ವಾಟ್ಸ್ ಆಪ್ ನಲ್ಲಿಯೂ ಮೆಸೇಜ್ ಗಳಿಗೆ ಪ್ರತ್ಯೇಕವಾಗಿ ಎಮೋಜಿಗಳ ಮುಖಾಂತರ ರಿಪ್ಲೈ ಮಾಡಬಹುದು.
*ವಾಟ್ಸ್ ಆಪ್ ನ ಬ್ಯಾಗ್ ರೌಂಡ್ ಕಲರ್ ಬದಲಿಸಲು ಹಾಗೂ ಹಸಿರು ಬಣ್ಣದ ಹೊಸ ಶೇಡ್ ಗಳನ್ನು ಕೊಡವಲ್ಲಿ ವಾಟ್ಸ್ ಆಪ್ ಕೆಲಸ ಮಾಡುತ್ತಿದೆ.
*ಲಾಸ್ಟ್ ಸೀನ್ ಗಳನ್ನು ಕೇವಲ ಅವರಿಗೆ ಬೇಕಿರುವ ಕಾಂಟ್ಯಾಕ್ಟ್ ಗಳಿಗೆ ಮಾತ್ರ ಸೀಮಿತ ಮಾಡುವ ಹೊಸ ಪ್ರೈವಸಿ ಸೆಟ್ಟಿಂಗ್ಸ್ ಬರಲಿದೆ.
*ಬ್ಯಾಕ್ ಅಪ್ ಫೀಚರ್ ಗಳನ್ನು ನಿರ್ದಿಷ್ಟ ಕಂಟೆಂಟ್ ಗೆ ಸೀಮಿತಗೊಳಿಸಲು ಅವಕಾಶವಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: