Daily Archives

July 19, 2021

ಬಕ್ರೀದ್ ಹಬ್ಬದ ಸಂದರ್ಭ ಒಂಟೆ, ಗೋವು ಹತ್ಯೆ ಮಾಡಿದರೆ ಹುಷಾರ್ | ಉಡುಪಿ ಅಡಿಷನಲ್ ಡಿಸಿ ಸದಾಶಿವ ಪ್ರಭು ಎಚ್ಚರಿಕೆ

ಬಕ್ರೀದ್ ಹಬ್ಬದ ಆಚರಣೆ ಸಂದರ್ಭ ಒಂಟೆ, ಗೋವುಗಳ ಹತ್ಯೆ ಮಾಡುವಂತಿಲ್ಲ. ಅನಧಿಕೃತವಾಗಿ ಪ್ರಾಣಿಗಳನ್ನು ಸಾಗಾಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಪ್ರಾಣಿಗಳ ಅನಧಿಕೃತ ಸಾಗಾಣೆ ಹಾಗೂ ವಧೆ

ಬೆಳ್ತಂಗಡಿ, ಕನ್ಯಾಡಿ | ರಬ್ಬರ್ ಗಿಡಕ್ಕೆ ನೇಣು ಕುಣಿಕೆ ಹಾಕಿಕೊಂಡು ಯುವಕ ಆತ್ಮಹತ್ಯೆ

ಗುರಿಪಳ್ಳ : ಇಲ್ಲಿಯ ಯುವಕನೋರ್ವ ಪಕ್ಕದ ರಬ್ಬರ್ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಇಲ್ಲಿನ ಗೋಳಿತೊಟ್ಟು ಮನೆಯ ನಾರಾಯಣ ಪೂಜಾರಿ ಯವರ ಪುತ್ರ ಕಾರ್ತಿಕ್ ಪೂಜಾರಿ(22) ಪಕ್ಕದ ರಬ್ಬರ್ ತೋಟದಲ್ಲಿ ರಬ್ಬರ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು, ಜು.

ಪರೀಕ್ಷೆ ಬರೆಯುವ ಮೊದಲೇ ಪಾಸಾದ ವಿಶ್ವದ ಮೊದಲ SSLC ಬ್ಯಾಚು ಪರೀಕ್ಷೆಗೆ ಕೂತಿದೆ | ನಿರ್ಭಯವಾಗಿ ಪರೀಕ್ಷೆ ಬರೆಯಿರಿ,…

ಯಾವುದೇ ಪರೀಕ್ಷೆಗಳಿಲ್ಲದೇ ತೇರ್ಗಡೆ ಹೊಂದಿದ ಎಸ್ ಎಸ್ ಎಲ್ ಸಿ ಯ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು.ರಾಜ್ಯಕ್ಕೇ ಅಂಟಿದ ಮಹಾಮಾರಿ ಕೊರೋನಾ ದಿಂದಾಗಿ ಈ ಮೊದಲೇ ನಡೆಯಬೇಕಾಗಿದ್ದ ಪರೀಕ್ಷೆಗಳು, ಕಾರಣಾಂತರಗಳಿಂದ ಮುಂದೂಡಲಾಯಿತಾದರೂ ಸರ್ಕಾರ ಎಸ್ ಎಸ್ ಎಲ್ ಸಿ ಯ ಎಲ್ಲಾ ವಿದ್ಯಾರ್ಥಿಗಳು

ಬಿಜೆಪಿಗೆ ಬಿಎಸ್‌ವೈ ಆತ್ಮ,ಈಶ್ವರಪ್ಪ ,ಶೆಟ್ಟರ್ ಎರಡು ಕಣ್ಣುಗಳಿದ್ದಂತೆ- ನಳಿನ್ ಕುಮಾರ್ ಕಟೀಲ್

ವೈರಲ್ ಆಗಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆಯುತ್ತೇನೆ.ಇದರ ತನಿಖೆಯಾಗಬೇಕು.ನಂತರ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ರವಿವಾದ

ಒಲಿಂಪಿಕ್ಸ್ ಗಾಗಿ ತಯಾರಾಗಿದೆ ಹೊಸ ಮಂಚ | ನಿದ್ದೆ ಬಿಟ್ಟು ಬೇರೇನೂ ಸಂಚು ರೂಪಿಸಬಾರದೆಂದು ತಯಾರಿಸಿದ್ದಾರೆ ಈ ಸೆಕ್ಸ್…

ಟೋಕಿಯೊ: ಇದು ಟೋಕಿಯೊ ಒಲಿಂಪಿಕ್ಸ್ ಗಾಗಿ ಅಲ್ಲಿನ ಒಲಿಂಪಿಕ್ಸ್ ಸಂಘಟಕರು ತಯಾರಿಸಿದ ಸ್ಪೆಷಲ್ ಮಂಚ. ಮಂಚ ಕಂ ಹಾಸಿಗೆ. ಇದನ್ನು ಒಲಿಂಪಿಕ್ಸ್ ವೀಕ್ಷಣೆಗೆಂದು ಬರುವ ಪ್ರೇಕ್ಷಕರಿಗೆ, ಆಟಗಾರರಿಗೆ ಮತ್ತು ಹಲವು ದೇಶಗಳ ಸ್ಟಾಪ್ ಗಳಿಗೆ ಅನುಕೂಲ ಆಗದೆ (!!) ಇರಲಿ ಎಂದು ರಚಿಸಲಾಗಿದೆ.ಮುಖ್ಯವಾಗಿ

ಜು.26 ರ ಬಳಿಕ ರಾಜ್ಯ ರಾಜಕಾರಣದಲ್ಲಿ ಆಗಲಿದೆಯಾ ಮಹತ್ತರ ಬದಲಾವಣೆ ? ಏನಾಗಲಿದೆ ಮುಂದೆ..

ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ದಿಲ್ಲಿ ಭೇಟಿಯ ಬಳಿಕ ರಾಜ್ಯ ಬಿಜೆಪಿಯಲ್ಲಿ ತೆರೆಮರೆಯಲ್ಲಿಕಸರತ್ತು ಆರಂಭವಾಗಿದೆ. ಜು. 26ರ ಅನಂತರದ ರಾಜಕೀಯ ಕುರಿತ ಲೆಕ್ಕಾಚಾರ ನಡೆಯುತ್ತಿದೆ.ಯಡಿಯೂರಪ್ಪ ಅವರು ಪ್ರಧಾನಿ ಮೋದಿ,ಅಮಿತ್ ಶಾ,ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ “ರಾಜೀನಾಮೆ

ಮಾರ್ನಿಂಗ್ ಡೋಸ್ | ಜಪಾನೀ ಮೀನಿನ ಕಥೆ : ಮೀನಿನ ರುಚಿಯನ್ನು ಹೆಚ್ಚು ಮಾಡಲು ಕೊಳದೊಳಕ್ಕೆ ಇಳಿದ ವಿಶೇಷ ಅತಿಥಿ !!

ಒಂದು ಸಲ ಜಪಾನಿನ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷ್ಯಾಮ ತಲೆದೋರಿತು. ಮೀನು ಜಪಾನಿಯರ ಅತ್ಯಂತ ಪ್ರೀತಿಯ ಆಹಾರವಾದುದರಿಂದ ದೂರದ ಸಮುದ್ರಕ್ಕೆ ಹೋಗಿ ಮೀನು ಹಿಡಿದು ತರುವುದೆಂದು ನಿರ್ಧರಿಸಲಾಯಿತು. ಹಾಗೆ ದೂರದ ಸಮುದ್ರದೊಳಕ್ಕೆ ಹೋಗಬೇಕೆಂದರೆ ಸಣ್ಣ ಪುಟ್ಟ ದೋಣಿಗಳಲ್ಲಿ ಹೋಗಲಾಗುವುದಿಲ್ಲ. ಈ

ಕುವೈತ್‌ನಲ್ಲಿ ಸಿಲುಕಿದ್ದ 6 ತಿಂಗಳ ಮಗು | ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಶೋಭಾ ಕರಂದ್ಲಾಜೆ, ಮಂಗಳೂರಿಗೆ ಪ್ರಯಾಣಿಸಲು…

ಮಂಗಳೂರು: ಸಮಯಕ್ಕೆ ಸರಿಯಾಗಿ ಶೋಭಾ ಕರಂದ್ಲಾಜೆ ಅವರು ಮಿಂಚಿನ ವೇಗದಲ್ಲಿ ವಿದೇಶಾಂಗ ಸಚಿವಾಲಯ(ಎಂಇಎ) ನೆರವಾಗಿದ್ದರಿಂದ ಮಹಿಳೆ ಮತ್ತು ಆಕೆಯ ಆರು ತಿಂಗಳ ಮಗು ಕುವೈತ್‌ನಿಂದ ಮಂಗಳೂರು ವಿಮಾನ ಹತ್ತಲು ಸಾಧ್ಯವಾಯಿತು.ಶನಿವಾರ ಸಂಜೆ ಕೋವಿಡ್ ಮಾರ್ಗಸೂಚಿಯಲ್ಲಿನ ಕೆಲ ಗೊಂದಲಗಳಿಂದಾಗಿ

ನಳಿನ್ ಕುಮಾರ್ ಕಟೀಲ್ ಅವರ ‘ ನನ ನಮ್ಮ ಕೈಟೆ ‘ ಆಡಿಯೋ ವೈರಲ್ | ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ…

ಬೆಂಗಳೂರು : ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು, ಅದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಅಪ್ತರ ಬಳಿ ತುಳು ಭಾಷೆಯಲ್ಲಿ ಮಾತುಕತೆ ನಡೆಸಿರುವ ಹೇಳಿದ್ದರೆನ್ನಲಾದ ' ನನ ನಮ್ಮ ಕೈಟೆ ' ಆಡಿಯೋ ಸಾಮಾಜಿಕ ಜಾಲತಾಣದಲ್ಲಿ