ಪುತ್ತೂರು | ಮುಳಿಯ ಜ್ಯುವೆಲ್ಸ್ ನಲ್ಲಿ ಜುಲೈ 12 ರಿಂದ 17ರವರೆಗೆ ಚಿನ್ನಾಭರಣಗಳ ಉಚಿತ ಸರ್ವಿಸ್ ಕ್ಯಾಂಪ್

ಪುತ್ತೂರು : ಇಲ್ಲಿನ ಸುಪ್ರಸಿದ್ದ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಜು.12 ರಿಂದ 17ರವರೆಗೆ ಚಿನ್ನಾಭರಣಗಳ ಉಚಿತ ಸರ್ವಿಸ್ ಕ್ಯಾಂಪ್ ನಡೆಯಲಿದೆ.

 

ಇದರಲ್ಲಿ ನುರಿತ ಕುಶಲಕರ್ಮಿಗಳಿಂದ, ಆಭರಣಗಳನ್ನು ಉಚಿತವಾಗಿ ತೊಳೆದು ಶುಭ್ರ ಮಾಡಲಾಗುತ್ತದೆ. ಹಾಗೆಯೇ ಆಭರಣಗಳ ಪಾಲಿಶ್ ಮಾಡಲಾಗುತ್ತದೆ. ತುಂಡಾದ ಬೆಂಡಾದ ಆಭರಣಗಳ ಜೋಡಣೆ ಹಾಗೂ ಸುವ್ಯವಸ್ಥಿತ ರೀತಿಯ ರಿಪೇರಿ ಮಾಡಿ ಕೊಡಲಾಗುವುದು ಎಂದು ತಿಳಿದುಬಂದಿದೆ.

ಈ ವ್ಯವಸ್ಥೆಯು ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು, ಬೆಂಗಳೂರು ಹೀಗೆ ಎಲ್ಲಾ ಶಾಖೆಗಳಲ್ಲಿ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.