Daily Archives

July 9, 2021

ಮದುವೆ ಸಮಾರಂಭದಲ್ಲಿ ಸ್ಟೈಲಿಶ್ ಸ್ಟೆಪ್ ಹಾಕಿದ ತಾತಪ್ಪ | ವಿಡಿಯೋ ನೋಡಿದ ಯುವಕ-ಯುವತಿಯರಿಗೆ ಸಣ್ಣಗೆ ನಾಚಿಕೆ, ಹಾಗಿದೆ…

ನೃತ್ಯ ಮಾಡುವ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ. ಪ್ರತಿಭೆ ಇದ್ದರೂ ಸಹ ಕೆಲವರಿಗೆ ನೃತ್ಯ ಮಾಡುವ ಉತ್ಸಾಹ ಇರುವುದಿಲ್ಲ. ಆದರೆ ಇಲ್ಲಿರುವ ವಯಸ್ಕರೊಬ್ಬರು ಮದುವೆ ಸಮಾರಂಭದಲ್ಲಿ ಡಿಜೆ ಮ್ಯೂಸಿಕ್​ಗೆ ಸಕತ್​ ಆಗಿ ನೃತ್ಯ ಮಾಡಿದ್ದಾರೆ. ಇವರನ್ನು ನೋಡಿ ಯುವಕ ಯುವತಿಯರಿಗೆ ಸಣ್ಣಗೆ ನಾಚಿಕೆ, ಆ

ಸೀರೆಯಲ್ಲಿ ಚಂದ ಕಾಣುತ್ತಿದ್ದ ಆಕೆಯನ್ನು ತಬ್ಬಿ ಹಿಡಿದ ಮನೆ ಓನರ್ | ಕಿಸ್ ಕೊಟ್ರೆ ಬಾಡಿಗೆ ಮನ್ನಾ ಎಂದಾತ ಜೈಲೆಂಬ…

ಚೆನ್ನೈ: ದಂಪತಿಯೊಬ್ಬರಿಗೆ ಬಾಡಿಗೆ ನೀಡಿದ ಮನೆ ಮಾಲೀಕ ಪದೇ ಪದೇ ಬಾಡಿಗೆದಾರ ಮಹಿಳೆಗೆ ಕಿರುಕುಳ ನೀಡುತ್ತಿದ್ದು,ಇದೀಗ ಈ ಬಾಡಿಗೆದಾರ, ಅನಿವಾರ್ಯವಾಗಿ ಜೈಲೆಂಬ ಹೊಸ ಬಾಡಿಗೆ ಮನೆಯಲ್ಲಿರಬೇಕಾದ ಘಟನೆ ಚೆನ್ನೈನ ಕೊಡುಂಗೈಯೂರ್‌ನಲ್ಲಿ ನಡೆದಿದೆ.ಜಯಕುಮಾರ್ ಎಂಬ ಮಾಲೀಕನ ವಿರುದ್ಧ ದೂರು

ಕಳೆಂಜ ಸ್ವಸಹಾಯ ಸಂಘಗಳಿಗೆ ಲಾಭಾಂಶ ಹಂಚಿಕೆ

ಕಳೆಂಜ : ಕಳೆಂಜದ ಕಾಯಾರ್ತಡ್ಕ ವಿಭಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಲಾಭಾಂಶ ವಿತರಣಾ ಕಾರ್ಯಕ್ರಮ ಶುಕ್ರವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕದಲ್ಲಿ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸವಿಯಲು ಸಿದ್ದಗೊಂಡಿದೆ ವಿಷಾಮೃತ

ಹಳ್ಳಿ ಜೀವನ ಅದೇನೋ ಸೊಗಸು. ಅಲ್ಲಿನ ಪ್ರಕೃತಿ, ವಾತಾವರಣ ಅದೇನೋ ಚಂದ. ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರವರು. ಇಡೀ ದೇಶಕ್ಕೆ ಬೆನ್ನೆಲುಬು ಇದೇ ಹಳ್ಳಿ ರೈತರು. ಕಷ್ಟ ಪಟ್ಟು ಬೆವರು ಸುರಿಸಿ ದುಡಿದು, ಎಲ್ಲರೂ ಒಟ್ಟಾಗಿ ಕುಳಿತು, ಸವಿಯುವ ಊಟದ ರುಚಿ ಹಳ್ಳಿಸಿದ್ದಗೊಂಡಿದೆ.ತ್ತು.

ಮೋದಿ ಮನೆ ಮೇಲೂ ದಾಳಿ ಆಗಲಿ ,ರಾಜಕೀಯ ಎಂದರೆ ವ್ಯಾಪಾರ. ರಾಜಕೀಯದಲ್ಲಿ ಬರೀ ತಿನ್ನೋದೇ ಆಗಿದೆ-ಡಿ.ವಿ.ಎಸ್ ವೀಡಿಯೋ ವೈರಲ್

ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಡಿ.ವಿ. ಸದಾನಂದ ಗೌಡ ಅವರು ಹೊರ ಹೋಗುತ್ತಿದ್ದಂತೆ, ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ ಎನ್ನಲಾದ ವೀಡಿಯೊವೊಂದು ವೈರಲ್ ಆಗಿದೆ.ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷರವರೆಗೆ ಎಲ್ಲಾ ರಾಜಕಾರಣಿಗಳ ಮನೆಗೂ

ಪತಿಗೆ ಅರಿವಿಲ್ಲದಂತೆಯೇ ಪತ್ನಿ ರಾತ್ರೋರಾತ್ರಿ ಶ್ರೀಮಂತಳಾಗಿದ್ದಳು | ಪತ್ನಿಯ ವ್ಯವಹಾರ ಕುಶಲತೆಗೆ ಮೊದಲು…

ಅಹಮದಾಬಾದ್: ಆತನ ಪತ್ನಿ ರಾತ್ರೋರಾತ್ರಿ ಶ್ರೀಮಂತಳಾಗಿದ್ದಳು. ಹೇಗೆಂದು ತಿಳಿಯದೇ ಆಕೆಯ ಗಂಡ ತಲೆಕೆಡಿಸಿಕೊಂಡಿದ್ದ. ಒಟ್ಟಾರೆ ಆತನಿಗೊಂದು ಒಳಗೊಳಗೆ ಖುಷಿಯಾಗಿತ್ತು. ಇಷ್ಟೆಲ್ಲಾ ಸಂಪತ್ತನ್ನು ಹೇಗೆ ಗಳಿಸಿದೆ ಎಂದು ಆತ ಪತ್ನಿಯನ್ನು ಕೇಳಿದ್ದ. ಆದರೆ ಆಕೆ ಏನೂ ಬಾಯಿಬಿಟ್ಟಿರಲಿಲ್ಲ.ಆದರೆ

ಇನ್ಮುಂದೆ ವಾಹನ ಸವಾರರು ಡಿಎಲ್, ಆರ್’ಸಿ ಬುಕ್ ಜತೆಗೆ ತೆಗೆದುಕೊಂಡು ಸಾಗಬೇಕಾದ ಜಂಜಾಟವಿಲ್ಲ; ಡಿಜಿಟಲ್ ದಾಖಲೆ…

ಬೆಂಗಳೂರು : ಡಿಜಿಟಲ್ ಕ್ರಾಂತಿಯಲ್ಲಿ ಬೆಂಗಳೂರು ನಗರ ಪೊಲೀಸ್ ವಿಭಾಗವು ಮುಂದಿದ್ದು, ಇದೀಗ ವಾಹನ ಸವಾರರಿಗೆ ಡಿಎಲ್, ಆರ್'ಸಿ ಬುಕ್ ಇತ್ಯಾದಿ ದಾಖಲಾತಿಗಳಿಲ್ಲದೆ ರಸ್ತೆಗಿಳಿಯಲು ಅವಕಾಶ ಮಾಡಿಕೊಟ್ಟಿದೆ.ಡಿಎಲ್, ಆರ್'ಸಿ ಬುಕ್ ಹೀಗೆ ಎಲ್ಲಾ ದಾಖಲಾತಿಗಳನ್ನು ತಮ್ಮಲ್ಲೇ ಇಟ್ಟುಕೊಂಡು

ಪಾನ್ ಕಾರ್ಡ್ ಅಸಲಿಯೋ ? ನಕಲಿಯೋ ? ಎಂದು ತಿಳಿಯಲು ಈ ರೀತಿಯಲ್ಲಿ ಪರೀಕ್ಷಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಯಾವುದೇ ಹಣಕಾಸಿನ ವಹಿವಾಟಿಗೆ ಪಾನ್ ಕಾರ್ಡ್ ಅತ್ಯಂತ ಮುಖ್ಯ ದಾಖಲೆಯಾಗಿದೆ. ಪಾನ್ ಕಾರ್ಡ್‌ನ ಮೂಲಕ, ನೀವು ಬ್ಯಾಂಕ್ ಖಾತೆ ತೆರೆಯಬಹುದು, ಆಸ್ತಿಯನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು, ಕಾರು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು, ಐಟಿಆರ್ ಫೈಲ್ ಮಾಡಬಹುದು, 2

ವಿಟ್ಲ | ಸಾಲೆತ್ತೂರು ವಲಯದ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ ತಾಲೂಕು, ಸಾಲೆತ್ತೂರು ವಲಯದ ಪ್ರಗತಿ ಬಂದು ಹಾಗೂ ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ಸಾಲೆತ್ತೂರಿನ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾಮ ಪಂಚಾಯತ್

ಗೆಳತಿಯನ್ನು ಇಂಪ್ರೆಸ್ ಮಾಡಲು ರೋಸ್ ಬದಲು ಗನ್ ನೀಡಿದ ಯುವಕ | ಮರುಕ್ಷಣವೇ ಪೊಲೀಸ್ ಅತಿಥಿಯಾದ ಈ ರೋಮಿಯೋ

ಕೊಹಿಮಾ: ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಹೋದ ಯುವಕ ರೋಸ್ ನೀಡುವ ಬದಲು ಬಂದೂಕು ನೀಡಿದ್ದಾನೆ. ಆದರೆ ಪ್ರೇಯಸಿ ಮಾತ್ರ ಗನ್ ನೀಡಿದ ರೋಮಿಯೊನನ್ನು ಕಂಡು ಅಷ್ಟೇನು ಇಂಪ್ರೆಸ್ ಆಗಿಲ್ಲ. ಆದರೆ ಯುವಕ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.ನಾಗಲ್ಯಾಂಡ್‍ನ ಪದುಂಪುಖುರಿ ಪ್ರದೇಶದ ದಿಮಾಪುರ್‍ನಲ್ಲಿ