ಕಡಲಿಗೆ ಬಿದ್ದ ಕಂಟೈನರ್ | ಚಾಲಕ,ನಿರ್ವಾಹಕ ಸಾವು

ಪಣಂಬೂರು: ನಿನ್ನೆ ತಡರಾತ್ರಿ10:30 ಸುಮಾರಿಗೆ ಭಾರತ್ ಬೆಂಝ್ 10 ಚಕ್ರದ ಕನಟೈನರ್ ಲಾರಿ ನವ ಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಡ್ರೈವರ್ ನಿಯಂತ್ರಣ ತಪ್ಪಿ ಕಡಲಿಗೆ ಇಳಿದಿದ್ದು ಡ್ರೈವರ್ ಸೇರಿ ಲಾರಿಯ ಕ್ಲೀನರ್ ಕೂಡ ಸಾವನಪ್ಪಿರಬಹುದೆಂದು ಶಂಕಿಸಲಾಗಿದೆ.

 

ಚಾಲಕ 25 ವರ್ಷ ಪ್ರಾಯದ ರಾಜೇಸಾಬ ಹಾಗು ಬದಲಿ ಡ್ರೈವರ್ 35 ವರ್ಷ ಪ್ರಾಯದ ಮಲಕಪ್ಪ ಎಂದು ಗುರುತಿಸಲಾಗಿದೆ

Leave A Reply

Your email address will not be published.