Daily Archives

June 20, 2021

ಒಂದೇ ಒಂದು ದಿನದಲ್ಲಿ ಸಿದ್ಧವಾಯಿತು 10 ಅಂತಸ್ತಿನ ಬಹುಮಹಡಿ ಕಟ್ಟಡ | ಇನ್ನು ಗೃಹಪ್ರವೇಶಕ್ಕೆ ಶಾಮಿಯಾನ ಹಾಕಿದ ನಂತರ…

ಒಂದು ಮನೆ ಕಟ್ಟಿ ಮುಗಿಸಬೇಕೆಂದರೆ ಅದಕ್ಕೆ ನಮಗೆ ವರ್ಷವೇ ಬೇಕು. ಕನಿಷ್ಠ 6 ತಿಂಗಳು ಇಲ್ಲದೆ ನಮ್ಮಲ್ಲಿ ಸಾಮಾನ್ಯವಾಗಿ ಮನೆ ಮುಗಿಯಲ್ಲ.ಗಂಗನಚುಂಬಿ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಅಂದರೆ ವರ್ಷಾನುಗಟ್ಟಲೇ ಪರಿಶ್ರಮ ಅತ್ಯಗತ್ಯ. ಆದರೆ ಚೀನಾದ ಚಂಗ್ಯಾದಲ್ಲಿರುವ ಕಟ್ಟಡ ಕಾಮಗಾರಿ ನಡೆಸುವ ಕಂಪನಿ

ಸವಣೂರು : ಸಚಿವ ಎಸ್‌.ಅಂಗಾರ ಅವರಿಂದ ಕೋವಿಡ್ ಕಾರ್ಯಪಡೆ ಸಭೆ,ಪರಿಶೀಲನೆ | ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್…

ಸವಣೂರು: ಕೋವಿಡ್ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು.ಹೋಂ ಐಸೋಲೇಶನ್ ನಿಂದ ಇತರರಿಗೆ ಹರಡುವ ಸಾಧ್ಯತೆ ಜಾಸ್ತಿ.ಆದ್ದರಿಂದ ಕಡ್ಡಾಯವಾಗಿ ಪಾಸಿಟಿವ್ ಬಂದವರನ್ನೂ ಕೇರ್ ಸೆಂಟರ್ ಗೆ ಸೇರಿಸಬೇಕು. ಕುರಿತು ಎಲ್ಲರೂ ಗಮನಹರಿಸಬೇಕೆಂದು ಸಚಿವ ಎಸ್.ಅಂಗಾರ ಸೂಚನೆ

ಲಾಕ್‌ಡೌನ್ ಇದ್ದರೂ ಭಕ್ತರಿಗೆ ಅವಕಾಶ | ಧರ್ಮಸ್ಥಳ ಸಹಿತ ಕೆಲ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ನೋಟಿಸ್

ಮಂಗಳೂರು : ಕಠಿಣ ಲಾಕ್‌ಡೌನ್ ಇದ್ದರೂ ನಿಯಮ ಮೀರಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿರುವ ಧರ್ಮಸ್ಥಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ದೇವಸ್ಥಾನಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ನೋಟೀಸ್ ನೀಡಿದ್ದಾರೆ. ಲಾಕ್ ಡೌನ್ ಇದ್ದರೂ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ