ಕಡಬ,ಮೂಲ್ಕಿ,ಕೈರಂಗಳಕ್ಕೆ ಅಗ್ನಿಶಾಮಕ ಠಾಣೆ ಮಂಜೂರು

ಮಂಗಳೂರು: ಹೊಸದಾಗಿ ರಚನೆಗೊಂಡ ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಗೆ ಹೊಸದಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆ ತೆರೆಯುವ ಕುರಿತು ಇಲಾಖೆಯ ಮಹಾ ನಿರ್ದೇಶಕರು ಎಲ್ಲಾ ಪ್ರಾದೇಶಿಕ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಕಡಬ,ಕೈರಂಗಳ/ಪಜೀರು ಇವುಗಳ ಹೆಸರೂ ಇದ್ದು ಮುಂದಿನ ದಿನಗಳಲ್ಲಿ ಇಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಗಳು ಆರಂಭಗೊಳ್ಳಲಿದೆ.

Leave A Reply

Your email address will not be published.