Monthly Archives

May 2021

DMF ಅನುದಾನವನ್ನು ಜಾರಿಗೊಳಿಸುವಂತೆ ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಸಂಸದರಿಗೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ನಾನ್ ಸಿಆರ್ ಝೆಡ್ ಮರಳು ಗುತ್ತಿಗೆ ಹೊಂದಿರುವ ತಾಲೂಕುಗಳಿಗೆ ರಾಜ್ಯ ಸರ್ಕಾರದ ಗಣಿ ಇಲಾಖೆಯ DMF ಅನುದಾನವನ್ನು ಜಾರಿಗೊಳಿಸುವ ಬಗ್ಗೆ ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ

ವಾಟ್ಸ್ ಆ್ಯಪ್ ಗೆ 7 ದಿನಗಳ ಗಡುವು ಕೊಟ್ಟ ಕೇಂದ್ರ | ಗೌಪ್ಯತಾ ನೀತಿ ಯಲ್ಲಿ ಬದಲಾವಣೆ ಮಾಡದಿದ್ದಲ್ಲಿ ಬಂದ್ ಆಗುತ್ತಾ…

ಈ ಡಿಜಿಟಲ್ ಯುಗದಲ್ಲಿ ವಾಟ್ಸ್ಆ್ಯಪ್ ಇಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ. ಎಲ್ಲರ ಮನೆಯಲ್ಲೂ ವಾಟ್ಸ್ ಆ್ಯಪ್ ಬಳಕೆ ಇದ್ದೇ ಇದೆ. ಆದರೆ ಇದೀಗ ವಾಟ್ಸ್ಆ್ಯಪ್ ಅನ್ನು ಬಳಸದೆ ಇರುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೌದು ವಾಟ್ಸ್ಆ್ಯಪ್ ನಿಂದ ಹೊಸ ಗೌಪ್ಯತಾ ನೀತಿ ಹೊರಬಿದ್ದಿದೆ.

ಮಂಗಳೂರು : ಮೇಲ್ಸೇತುವೆಯಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ | ಸೇತುವೆಯಿಂದ ಕೆಳಗೆ ಎಸೆಯಲ್ಪಟ್ಟು ಮಹಿಳೆ ಸಾವು

ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ತಾಯಿ- ಮಗಳು ಸಂಚರಿಸುತ್ತಿದ್ದ ಸ್ಕೂಟರಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಡಿವೈಡರ್ ನೆಗೆದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ನಲ್ಲಿದ್ದ ಮಹಿಳೆ ಮೇಲ್ಸೇತುವೆಯಿಂದ ಕೆಲಗೆಸೆಯಲ್ಪಟ್ಟು ದಾರುಣ ಸಾವನ್ನಪಿರುವ ಘಟನೆ ನಡೆದಿದೆ. ಕುಂಪಲ

ಗಂಡ-ಹೆಂಡತಿಯ ಮಧ್ಯೆ ಬಂದು ಪ್ರಾಣಕಳೆದುಕೊಂಡ ಮೂರನೇ ವ್ಯಕ್ತಿ ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು?

ಗಂಡ ಹೆಂಡತಿ ಜಗಳ ಎಲ್ಲಾ ಕಡೆಗಳಲ್ಲೂ ಸರ್ವೇಸಾಮಾನ್ಯ. ಹಾಗೆಯೇ ಭಾರತದ ಕೆಲವು ಊರುಗಳಲ್ಲಿ ಮಾಮೂಲಾಗಿ ಇರುತ್ತದೆ. ಆದರೆ ಇಲ್ಲೊಂದು ಜಗಳ ಒಬ್ಬರ ಪ್ರಾಣವನ್ನೇ ಕಸಿದುಕೊಂಡಿದೆ.ನೆರೆಮನೆಯ ಗಂಡ, ಹೆಂಡತಿ ಜಗಳ ಬಿಡಿಸಲು ಹೋದ ಯುವಕನೊಬ್ಬ ಅನ್ಯಾಯವಾಗಿ ಪ್ರಾಣಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ

ದಕ್ಷಿಣ ಕನ್ನಡದಲ್ಲಿ 2 ದಿನ ಮಾತ್ರ ದಿನಸಿ ಖರೀದಿಗೆ ಅವಕಾಶ ?! | ಮೇ.24 ನಂತರ ಯಾವುದೇ ಮದುವೆ ಇಲ್ಲ ?!!!

ದಕ್ಷಿಣ ಕನ್ನಡದಲ್ಲಿ ಇನ್ನು ಮುಂದೆ ಕೇವಲ 2 ದಿನ ಮಾತ್ರ ದಿನಸಿ ಖರೀದಿಗೆ ಅವಕಾಶ ಎಂಬ ಸುದ್ದಿ ಸಿಕ್ಕಿದ್ದು, ಅದರ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಹೊಸ ಮಾರ್ಗಸೂಚಿ ಯಾವ ದಿನದಿಂದ ಅನ್ವಯ ಆಗಲಿದೆ ಎನ್ನುವುದು ಶೀಘ್ರವೇ ತಿಳಿದು ಬರಲಿದೆ. ಬಹುಶ: ಅಥವಾ

24 ಕೋವಿಡ್ ಸೋಂಕಿತರ ಸಾವಿಗೆ ನೈತಿಕ ಜವಾಬ್ದಾರರಾದ ಜಿಲ್ಲಾಧಿಕಾರಿಯ ತಲೆದಂಡ

ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರ ದಿಢೀರ್ ವರ್ಗಾವಣೆಗೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 24 ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣದ ಹಿನ್ನಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಯಾವುದೇ ಹುದ್ದೆಯನ್ನು ನೀಡದೆ ಡಾ. ಎಂ. ಆರ್. ರವಿ ವರ್ಗಾವಣೆ

ಇನ್ನು ಮುಂದೆ ಮನೆಯಲ್ಲಿಯೇ ಕೊರೋನ ಟೆಸ್ಟ್ ಮಾಡಿಸಿಕೊಳ್ಳಬಹುದು

ಇನ್ನು ಮುಂದೆ ಮನೆಯಲ್ಲಿಯೇ ಕೋವಿಡ್-19 ಪರೀಕ್ಷೆಗೆ RAT ಕಿಟ್ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ರಾಪಿಡ್ ಆಂಟಿಜನ್ಸ್ ಟೆಸ್ಟಿಂಗ್ ಕಿಟ್ ಅನ್ನು ಮನೆಯಲ್ಲೇ ಬಳಸಲು ಒಪ್ಪಿಗೆ ನೀಡಲಾಗಿದ್ದು, ಈ ರಾಪಿಡ್ ಕಿಟ್ ಬಳಸಿಕೊಂಡು ಕೋವಿಡ್ 19 ಪರೀಕ್ಷೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳುವುದರ ವಿರುದ್ಧ

ರಸಗೊಬ್ಬರ ಸಬ್ಸಿಡಿಯನ್ನು ಶೇಕಡಾ 140 ರಷ್ಟು ಹೆಚ್ಚಳ | ಇನ್ನು ಒಂದು ಚೀಲ ಡಿಎಪಿಗೆ 2400 ನ ಬದಲು 1200 ರೂ.ಗೆ…

ರೈತರ ಕಲ್ಯಾಣವೇ ನಮ್ಮ ಸರ್ಕಾರದ ಕೇಂದ್ರ ಉದ್ದೇಶ ಎಂದಿರುವ ಪ್ರಧಾನಿ ನರೇಂದ್ರ ಮೋದಿ ರಸಗೊಬ್ಬರ ಸಬ್ಸಿಡಿಯನ್ನು ಶೇಕಡಾ 140 ರಷ್ಟು ಹೆಚ್ಚಿಸಿ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. ಈ ನಿರ್ಧಾರ ರೈತರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಿದ್ದು ಡಿಎಪಿ ಗೊಬ್ಬರದ ಸಬ್ಸಿಡಿ ಪ್ರತಿ ಚೀಲಕ್ಕೆ 500

ರೈತರು ಮತ್ತು ಸ್ವಸಹಾಯ ಸಂಘದ ಸಾಲದ 3 ತಿಂಗಳ ಬಡ್ಡಿಯೂ ಮನ್ನಾ

ರೈತರು ಮತ್ತು ಸ್ವಸಹಾಯ ಸಂಘದ ಸಾಲ ಮರುಪಾವತಿಯನ್ನು ಮೂರು ತಿಂಗಳು ಮಾಡಲಾಗಿರುವುದು ಎಲ್ಲರಿಗೂ ತಿಳಿದ ವಿಷಯ.ಇದೀಗ ಗೊತ್ತಾದ ವಿಷಯ ಏನೆಂದರೆ ಸರ್ಕಾರವು ಈ ಅವಧಿಯ ಸಾಲದ ಬಡ್ಡಿಯನ್ನು ತಾನೇ ಭರಿಸಲಿದೆ. ರೈತರು ಮತ್ತು ಸ್ವಸಹಾಯ ಸಂಘಗಳವರು ಪ್ರಾಥಮಿಕ ಬ್ಯಾಂಕುಗಳಿಂದ ಪಡೆದಿರುವ ಕೃಷಿ ಪತ್ತಿನ

ತೌಕ್ತೆ ನಂತರ ಬರಲಿದೆ ಮತ್ತೊಂದು ಚಂಡಮಾರುತ | ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಕಳೆದೊಂದು ವಾರದಿಂದ ದಕ್ಷಿಣ ಭಾರತದಲ್ಲಿ ಅಬ್ಬರಿಸಿದ್ದ ಚಂಡಮಾರುತ ಈಗಷ್ಟೇ ಶಾಂತವಾಗುತ್ತಿದೆ. ಹೀಗಿರುವಾಗಲೇ ಮತ್ತೊಂದು ಚಂಡಮಾರುತದ ಮುನ್ಸೂಚನೆ ದೊರೆತಿದೆ.ತೌಕ್ತೆ ಚಂಡಮಾರುತವು ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ತೀವ್ರ ಹಾನಿ ಮಾಡಿದ್ದು, ಇದೀಗ ಇದರ ಬೆನ್ನಲ್ಲೇ ಮತ್ತೊಂದು ಚಂಡಮಾರುತವು ದೇಶದ