Daily Archives

May 31, 2021

” ಮದ್ಯ ಬೇಕಾ, ಹಾಗಾದ್ರೆ ಲಸಿಕೆ ಹಾಕ್ಕಾ” ಅಭಿಯಾನ | ಇನ್ಮುಂದೆ ಮದ್ದು ( ಲಸಿಕೆ ) ಹಾಕ್ಕೊಂಡ್ರೆ ಮಾತ್ರ…

ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ. ಬಾರ್ ಮಾಲೀಕರ ಹಿಂದೆ ಸರ್ಕಾರದ ನಿರ್ಧಾರ ಇದೆ. ಸರ್ಕಾರದ ಈ ನಿರ್ಧಾರದ ಹಿಂದೆ ಒಂದು ತಂತ್ರಗಾರಿಕೆ ಅಡಗಿದೆ. ಈ ಹಿಂದೆ ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದೆ ಕಷ್ಟ

ಕದ್ದ ಕಾರಿನಲ್ಲೇ ಸುತ್ತಾಡಿ ದರೋಡೆ | ಲಾಕ್‌ಡೌನ್ ವೇಳೆ ಖಾಕಿ ಪಡೆಗೆ ಸಿಕ್ಕಿ ಬಿದ್ದ ಖತರ್ನಾಕ್ ಗ್ಯಾಂಗ್

ಲಾಕ್‌ಡೌನ್ ವೇಳೆ ಒಬ್ಬೊಬ್ಬರೇ ಹೋಗುವ ವಾಹನ ಸವಾರರನ್ನು ಟಾರ್ಗೆಟ್ ಮಾಡಿಕೊಂಡು ಕಾರಿನಲ್ಲಿ ಬಂದು ಅಡ್ಡಗಟ್ಟಿ ಚೂರಿ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಬೆಂಗಳೂರಿನ ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಮ್ಮದ್ ಯೂಸುಫ್ (19), ಮಹಮ್ಮದ್

ದುಬೈ ಲತೀಫಾ ಆಸ್ಪತ್ರೆಯಲ್ಲಿ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟದ ವತಿಯಿಂದ ರಕ್ತದಾನ ಶಿಬಿರ

ದುಬೈ ಲತೀಫಾ ಆಸ್ಪತ್ರೆಯಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟದ ಶಾಫಿ ಬಜ್ಪೆ ಮಾತನಾಡಿ, ಪ್ರತಿಯೊಬ್ಬ ರಕ್ತದಾನಿ ಇನ್ನೊಬ್ಬರ ಜೀವ ರಕ್ಷಕರಾಗಿರುತ್ತಾರೆ. ಪ್ರತಿಯೊಬ್ಬರೂ

ನಟ ಸೋನು ಸೂದ್ ಹೆಸರಿನಲ್ಲಿ ಒಂದು ಮಟನ್ ಸ್ಟಾಲ್ ಓಪನ್

ಕೊರೋನಾ ಉಲ್ಬಣ ಆದಂದಿನಿಂದ ಬಾಲಿವುಡ್ ನಟ ಸೋನು ಸೂದ್ ಬಹಳ ಪ್ರಚಾರದಲ್ಲಿ ಇದ್ದಾರೆ. ಕೊರೋನಾ ಒಂದನೆಯ ಅಲೆಯಿಂದ ಹಿಡಿದು ಇಲ್ಲಿಯವರೆಗೂ ಹಲವಾರು ಮಂದಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಲೇ ಇದ್ದಾರೆ. ಹಾಗೆ ಮಾಡುತ್ತಾ ಬಂದಿರುವ ಇವರ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಏರುತ್ತಲೇ

ವೃದ್ಧರ ಅನುಪಾತ ಇಳಿಸಲು ಹೊಸ ನೀತಿ ಪ್ರಕಟಿಸಿದ ಚೀನಾ | ದಂಪತಿಗಳಿಗೆ 3 ಮಕ್ಕಳು ಹೊಂದಲು ಗ್ರೀನ್ ಸಿಗ್ನಲ್

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ತನ್ನ ಕುಟುಂಬ ಯೋಜನೆಯನ್ನ ಸಡಿಲಗೊಳಿದೆ. ಇನ್ಮುಂದೆ ಮೂರು ಮಕ್ಕಳನ್ನು ಹೊಂದಲು ಚೀನಾ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಲ್ಲಿಯತನಕ ಜನಸಂಖ್ಯೆ ನಿಯಂತ್ರಣಕ್ಕಾಗಿ ಚೀನಾದಲ್ಲಿ ಎರಡು ಮಕ್ಕಳನ್ನ ಮಾತ್ರ ಹೊಂದಲು ಅವಕಾಶವಿತ್ತು. ದಶಕಗಳ ಬಳಿಕ

ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಾನವೀಯ ಕಾರ್ಯ | ಕುಸಿದು ಬೀಳುವ ಹಂತದಲ್ಲಿದ್ದ ಮನೆ ದುರಸ್ತಿ

ಕಡಬ : ಹಿಂದೂ ಜಾಗರಣ ವೇದಿಕೆಯ ನೆಲ್ಯಾಡಿ ಘಟಕದ ವತಿಯಿಂದ ಕುಸಿದು ಬೀಳುವ ಹಂತದಲ್ಲಿದ್ದ ಮನೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡುವ ಮೂಲಕ ಮಾನವೀಯ ಕಾರ್ಯ ನಡೆಸಿದ್ದಾರೆ. ನೆಲ್ಯಾಡಿ ಗ್ರಾಮದ ಪಡುಬೆಟ್ಟು ಗುರುವ ಎಂಬವರ ಮನೆಯ ಮಾಡು ಕುಸಿದು ಬೀಳುವ ಹಂತದಲ್ಲಿತ್ತು,ಇದನ್ನು ಮನಗಂಡ

ಪಾದೂರು : ಊರಿನವರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ | ಸುರಕ್ಷಿತವಾಗಿ ಕೊಲ್ಲೂರು ಅಭಯಾರಣ್ಯಕ್ಕೆ…

ಉಡುಪಿ : ಕಾಪು ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು – ಕೂರಾಲು ರೆನ್ನಿ ಕುಂದರ್ ಅವರ ಮನೆ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಚಿರತೆಯನ್ನು ಬಂಧಿಸುವ ಅರಣ್ಯ ಇಲಾಖೆಯ ಪ್ರಯತ್ನ ಸಫಲವಾಗಿದೆ. ಪಾದೂರು – ಕೂರಾಲು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ

ಕೊರೋನ ಚಿಕಿತ್ಸೆ ಪಡೆದು ಮನೆಗೆ ವಾಪಸಾಗುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

ಅಸ್ಸಾಂನ ಚರೈದಿಯೊ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಮನುಷ್ಯನಲ್ಲಿ ಅಡಗಿರುವ ಮೂಲಗುಣ ಕ್ರೌರ್ಯ ಯಾವ ಸನ್ನಿವೇಶದಲ್ಲೂ ಬದಲಾಗದು ಎಂಬುದಕ್ಕೆ ನಿದರ್ಶನವಾಗಿದೆ. ಕೊರೋನ ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ತನ್ನ ಮಗಳ ಜೊತೆ ನಡೆದುಕೊಂಡೇ ಮನೆಗೆ

ಬೆಳ್ತಂಗಡಿ | ಕೊರೋನಾಗೆ ಮಹಿಳೆ ಬಲಿ

ಬೆಳ್ತಂಗಡಿ: ಇಲ್ಲಿಯ ರೆಂಕೆದಗುತ್ತು ಆಶ್ರಯ ಬಡಾವಣೆ ನಿವಾಸಿ, ಗೋಪಾಲ ಪೂಜಾರಿಯವರ ಧರ್ಮಪತ್ನಿ ಭಾರತಿ(39) ಕೊರೋನದಿಂದ ಬಳಲಿ, ಮೇ.31 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಭಾರತಿಯವರು ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಇವರನ್ನು

ಬೆಳ್ತಂಗಡಿ | ಡೆಂಗ್ಯೂಗೆ ಅವಿವಾಹಿತ ಯುವಕ ಬಲಿ

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೀಜದಡಿ ಮನೆಯ ಟೊಕ್ಕಯ್ಯ ಗೌಡರ ಮಗ ಅವಿವಾಹಿತ ಪ್ರಸಾದ್ ಗೌಡ (30) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ಮೂರು ದಿನಗಳ ಹಿಂದೆ ಡೆಂಗ್ಯೂ ಜ್ವರ