Day: May 20, 2021

ರಾಜ್ಯದ ಅರ್ಚಕ ಸಮುದಾಯಕ್ಕೆ ಸಿಹಿ ಸುದ್ದಿ | ದೇವಾಲಯಗಳ ಅರ್ಚಕರಿಗೆ 3 ತಿಂಗಳುಗಳ ಮುಂಗಡ ತಸ್ತಿಕ್, ಸರ್ಕಾರದಿಂದ ಒಟ್ಟು 4.5 ಕೋಟಿ ಬಿಡುಗಡೆ

ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಅರ್ಚಕರಿಗೆ ರಾಜ್ಯ ಇಂದು ಶುಭ ಸುದ್ದಿ ನೀಡಿದೆ.ರಾಜ್ಯದ ಒಟ್ಟು 50,000 ಅರ್ಚಕರಿಗೆ ಫುಡ್ ಕಿಟ್ ವಿತರಿಸಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ರಾಜ್ಯದ ಒಟ್ಟು 27,000 ದೇವಾಲಯಗಳ ಅರ್ಚಕರಿಗೆ 3 ತಿಂಗಳುಗಳ ಮುಂಗಡ ತಸ್ತಿಕ್ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ‘ಸಿ’ ದರ್ಜೆಯ ದೇವಾಲಯಗಳ ಸಿಬ್ಬಂದಿಗಳಿಗೆ ದಿನಸಿ ಕಿಟ್‌ಗಳನ್ನು ಕೂಡ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕಾಗಿ ಸರ್ಕಾರ ಒಟ್ಟು 4.50 ಕೋಟಿ ಹಣ …

ರಾಜ್ಯದ ಅರ್ಚಕ ಸಮುದಾಯಕ್ಕೆ ಸಿಹಿ ಸುದ್ದಿ | ದೇವಾಲಯಗಳ ಅರ್ಚಕರಿಗೆ 3 ತಿಂಗಳುಗಳ ಮುಂಗಡ ತಸ್ತಿಕ್, ಸರ್ಕಾರದಿಂದ ಒಟ್ಟು 4.5 ಕೋಟಿ ಬಿಡುಗಡೆ Read More »

ಆ 18 ರ ನಿಗಿನಿಗಿ ಯೌವನದ ಹುಡುಗನ ಡ್ರೀಮ್ ಗರ್ಲ್ ನ ವಯಸ್ಸು ಕೇವಲ 71 ವರ್ಷ | ಅವರಿಬ್ಬರ ಉತ್ಕಟ ಪ್ರೀತಿಯ ಕಥೆ ಗೊತ್ತಾ ?

ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿ ಜಾತಿ, ವಯಸ್ಸಿನ ಗಡಿ ಮೀರಿದ್ದು. ಇತ್ತೀಚೆಗೆ ಇಂತಹ ಮಾತುಗಳಿಗೆ ಪುಷ್ಠಿ ನೀಡುವಂತೆ ಹಲವು ಪ್ರಸಂಗಗಳು ನಡೆಯುತ್ತಿವೆ. ಇದಕ್ಕೆ ಈ ದಂಪತಿ ಉತ್ತಮ ನಿದರ್ಶನವಾಗಿದ್ದಾರೆ. ಆತ ತನಗಿಂತ 53 ವರ್ಷ ದೊಡ್ಡವಳನ್ನು ಪ್ರೀತಿಸಿದ್ದಾನೆ. ಅಷ್ಟೇ ಅಲ್ಲ, ಆಕೆಗೆ ಈಗ ಕೇವಲ 71 ವರ್ಷ ವಯಸ್ಸು ! ಅದು ಆರು ವರ್ಷಗಳ ಹಿಂದೆ ಭೇಟಿಯಾಗಿದ್ದ ದಿಲ್ ವಾಲೇ ಮತ್ತು ದುಲ್ಹನಿಯ. ಆ ಪ್ರೀತಿ ಹುಟ್ಟಿದ್ದು 2015 ರಲ್ಲಿ. 18 ವರ್ಷದ ಆ ಯುವಕನಿಗೆ …

ಆ 18 ರ ನಿಗಿನಿಗಿ ಯೌವನದ ಹುಡುಗನ ಡ್ರೀಮ್ ಗರ್ಲ್ ನ ವಯಸ್ಸು ಕೇವಲ 71 ವರ್ಷ | ಅವರಿಬ್ಬರ ಉತ್ಕಟ ಪ್ರೀತಿಯ ಕಥೆ ಗೊತ್ತಾ ? Read More »

ದಿಲ್ಲಿ ಮೀಟಿಂಗ್ ನಂತರ ಹಳ್ಳಿಯತ್ತ ಉಡುಪಿ ಜಿಲ್ಲಾಧಿಕಾರಿ | ಗ್ರಾಮೀಣ ಜನರಲ್ಲಿ ಧೈರ್ಯ ಮೂಡಿಸುವ ಉದ್ದೇಶ

ಜಿಲ್ಲೆಯಲ್ಲಿ ಕೊರೋನಾ ಗೆದ್ದರೆ ಅದು ದೇಶವನ್ನೇ ಗೆದ್ದಂತೆ ಎಂದು ನರೇಂದ್ರ ಮೋದಿಯವರು ಮೊನ್ನೆ ಡಿಸಿಗಳ ಸಭೆಯನ್ನುದ್ದೇಶಿಸಿ ಹೇಳಿದ್ದರು. ಹಳ್ಳಿಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಹಳ್ಳಿ ಜನರ ಕಡೆ ಜಿಲ್ಲೆಯ ಅಧಿಕಾರಿಗಳು ಗಮನ ಕೊಡಿ ಎಂದು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಉಡುಪಿಯ ಗ್ರಾಮದತ್ತ ಹೆಜ್ಜೆ ಹಾಕಿದ್ದಾರೆ. ಅವರು ಮೊದಲಿಗೆ ಉಡುಪಿ ಜಿಲ್ಲೆಯ ಕೋವಿಡ್ ಪೀಡಿತ ಹಳ್ಳಿಗಳಿಗೆ ಭೇಟಿ ಕೊಟ್ಟು ವ್ಯವಸ್ಥೆಗಳ ಪರಿಶೀಲನೆ ಮಾಡಿದ್ದಾರೆ. ಕಾಪು ತಾಲೂಕಿನ ಕಟಪಾಡಿ, ಪಡುಬಿದ್ರೆಗೆ …

ದಿಲ್ಲಿ ಮೀಟಿಂಗ್ ನಂತರ ಹಳ್ಳಿಯತ್ತ ಉಡುಪಿ ಜಿಲ್ಲಾಧಿಕಾರಿ | ಗ್ರಾಮೀಣ ಜನರಲ್ಲಿ ಧೈರ್ಯ ಮೂಡಿಸುವ ಉದ್ದೇಶ Read More »

ಶಿರ್ಲಾಲು ಕುಡಿದ ಮತ್ತಿನಲ್ಲಿ ಚಿಕ್ಕಪ್ಪನ ಕೊಲೆ !

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಚಿಕ್ಕಪ್ಪನನ್ನೇ ಕೊಲೆಗೈದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಆನಂದ ಶೆರ್ವೆಗಾರ (63) ಎಂಬವರನ್ನು ತನ್ನ ಪತ್ನಿಯ ಅಕ್ಕನ ಮಗನೇ ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪತ್ನಿಯ ಅಕ್ಕನ ಮಗ ಕೆರ್ವಾಶೆಯ ಹರೀಶನನ್ನು ಅಜೆಕಾರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿ ಮಕ್ಕಳಿಂದ ಪತ್ಯೇಕವಾಗಿದ್ದರುಆನಂದ ಅವರು ಪತ್ನಿ, ಮಕ್ಕಳಿಂದ ಪತ್ಯೇಕವಾಗಿ ವಾಸವಾಗಿದ್ದರು. ತನ್ನಲ್ಲಿದ್ದ 4 ಎಕ್ರೆ ಜಾಗವನ್ನು …

ಶಿರ್ಲಾಲು ಕುಡಿದ ಮತ್ತಿನಲ್ಲಿ ಚಿಕ್ಕಪ್ಪನ ಕೊಲೆ ! Read More »

ಗೋಂಕುದ ಗಂಗಸರ ಅಡ್ಡೆಗೆ ಅಬಕಾರಿ ದಾಳಿ

ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪುಳಿಕುಕ್ಕು ಪದ್ಮನಾಭ ಎಂಬವರ ಮನೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆಯವರು ಸೊತ್ತು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿ 1 ಲೀಟರ್ ಕಳ್ಳಭಟ್ಟಿ ಸಾರಾಯಿ 11೦ ಲೀ. ಗೇರು ಹಣ್ಣಿನ ರಸ ಹಾಗೂ ಸಾರಾಯಿ ತೆಗೆಯಲು ಉಪಯೋಗಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಕಾರ್ಯಾಚರಣೆ ಸಂದರ್ಭ ಪುತ್ತೂರು ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್, , ಸುಳ್ಯ …

ಗೋಂಕುದ ಗಂಗಸರ ಅಡ್ಡೆಗೆ ಅಬಕಾರಿ ದಾಳಿ Read More »

ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿಗೆ ಮನವಿ

ಮಂಗಳೂರು: ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ‌ ತಗಡೂರು ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ರಾಜ್ಯದಲ್ಲಿ ಪತ್ರಕರ್ತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಪತ್ರಕರ್ತರ ಸ್ಥಿತಿ ಶೋಚನೀಯವಾಗಿದೆ. ಅವರಿಗೆ ಸಂಬಳ, ಗೌರವಧನ …

ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿಗೆ ಮನವಿ Read More »

ನರಿಮೊಗರು ಒಂದೇ ಕುಟುಂಬದ 9 ಮಂದಿಗೆ ಕೊರೋನಾ ಪಾಸಿಟಿವ್, ಮನೆ ಸೀಲ್ ಡೌನ್

ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಶೆಟ್ಟಿಮಜಲು ಎಂಬಲ್ಲಿ ಒಂದೇ ಕುಟುಂಬದ 9 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮನೆಯ ಎಲ್ಲಾ 9 ಮಂದಿಗೂ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮೇ.20ರಂದು ಸ್ಥಳಕ್ಕೆ ತೆರಳಿದ ಸಿಡಿಪಿಓ ಶ್ರೀಲತಾ ನೇತೃತ್ವದ ಕೊರೋನಾ ಕಾರ್ಯಪಡೆ ತಂಡ ಮನೆಯವರಿಗೆ ಸೂಕ್ತ ಮಾಹಿತಿ ನೀಡಿ ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ. ಒಂದೇ ಮನೆಯ 9 ಮಂದಿಗೆ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದ್ದು ಆ ಮನೆಗೆ ಗ್ರಾ.ಪಂನಿಂದ …

ನರಿಮೊಗರು ಒಂದೇ ಕುಟುಂಬದ 9 ಮಂದಿಗೆ ಕೊರೋನಾ ಪಾಸಿಟಿವ್, ಮನೆ ಸೀಲ್ ಡೌನ್ Read More »

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿಲ್ಲ – ಡಿಸಿ ಸ್ಪಷ್ಟನೆ

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಲ್ಲಿ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆಗೊಂಡಿಲ್ಲ, ಸದ್ಯಕ್ಕೆ ಈಗಿನ ಮಾರ್ಗಸೂಚಿಯೇ ಜಾರಿಯಲ್ಲಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ. ದ.ಕ.ಜಿಲ್ಲೆಯಾದ್ಯಂತ ಕೆಲವು ನಿರ್ಬಂಧಗಳೊಂದಿಗೆ ಹೊಸ ಮಾರ್ಗಸೂಚಿ ಜಾರಿಯಾಗುತ್ತದೆ. ವಾರದಲ್ಲಿ ಎರಡು ದಿನ ಮಾತ್ರ ಸಾಮಾಗ್ರಿ ಖರೀದಿಗೆ ಅವಕಾಶ ನೀಡಲಾಗುತ್ತದೆ. ಮೇ.24 ರ ಬಳಿಕ ಮದುವೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ ಎಂದು ಈ ಸಾಧ್ಯತೆಯ ಕುರಿತು ಏಷ್ಯನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರಗೊಂಡಿತ್ತು.ಇದನ್ನೇ ಆಧಾರವಾಗಿ ಹೊಸಕನ್ನಡದಲ್ಲೂ ವರದಿ ಪ್ರಕಟಮಾಡಲಾಗಿತ್ತು. ಆದರೆ ಇದೀಗ ಆ …

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿಲ್ಲ – ಡಿಸಿ ಸ್ಪಷ್ಟನೆ Read More »

DMF ಅನುದಾನವನ್ನು ಜಾರಿಗೊಳಿಸುವಂತೆ ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಸಂಸದರಿಗೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ನಾನ್ ಸಿಆರ್ ಝೆಡ್ ಮರಳು ಗುತ್ತಿಗೆ ಹೊಂದಿರುವ ತಾಲೂಕುಗಳಿಗೆ ರಾಜ್ಯ ಸರ್ಕಾರದ ಗಣಿ ಇಲಾಖೆಯ DMF ಅನುದಾನವನ್ನು ಜಾರಿಗೊಳಿಸುವ ಬಗ್ಗೆ ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ದಿನೇಶ್ ಮೆದು ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಂಸದರು ಗಣಿ ಇಲಾಖೆ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಮುರುಗೇಶ್ ನಿರಾಣಿ ಅವರ ಜೊತೆ ಮಾತನಾಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ …

DMF ಅನುದಾನವನ್ನು ಜಾರಿಗೊಳಿಸುವಂತೆ ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಸಂಸದರಿಗೆ ಮನವಿ Read More »

ವಾಟ್ಸ್ ಆ್ಯಪ್ ಗೆ 7 ದಿನಗಳ ಗಡುವು ಕೊಟ್ಟ ಕೇಂದ್ರ | ಗೌಪ್ಯತಾ ನೀತಿ ಯಲ್ಲಿ ಬದಲಾವಣೆ ಮಾಡದಿದ್ದಲ್ಲಿ ಬಂದ್ ಆಗುತ್ತಾ ವಾಟ್ಸಾಪ್ ?!

ಈ ಡಿಜಿಟಲ್ ಯುಗದಲ್ಲಿ ವಾಟ್ಸ್ಆ್ಯಪ್ ಇಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ. ಎಲ್ಲರ ಮನೆಯಲ್ಲೂ ವಾಟ್ಸ್ ಆ್ಯಪ್ ಬಳಕೆ ಇದ್ದೇ ಇದೆ. ಆದರೆ ಇದೀಗ ವಾಟ್ಸ್ಆ್ಯಪ್ ಅನ್ನು ಬಳಸದೆ ಇರುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೌದು ವಾಟ್ಸ್ಆ್ಯಪ್ ನಿಂದ ಹೊಸ ಗೌಪ್ಯತಾ ನೀತಿ ಹೊರಬಿದ್ದಿದೆ. ವಾಟ್ಸ್‌ಆ್ಯಪ್ ಬಳಕೆ ಮಾಡುವುದಿದ್ದರೆ ಕಡ್ಡಾಯವಾಗಿ ಹೊಸ ಗೋಪ್ಯತಾ ನೀತಿಗೆ ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಹಂತಹಂತವಾಗಿ ವಾಟ್ಸ್‌ಆ್ಯಪ್ ಸೇವೆ ಕಳೆದುಹೋಗಲಿದೆ. ಇದಾಗಲೇ ಇದರ ಡೆಡ್‌ಲೈನ್ ಕೂಡ ಮುಗಿದಿದ್ದು, ಓಕೆ ಅನ್ನದವರು ಕ್ರಮೇಣ ಮೆಸೇಜ್, ವಿಡಿಯೋ ಸೌಲಭ್ಯವನ್ನು ಕಳೆದುಕೊಳ್ಳಲಿದ್ದಾರೆ. …

ವಾಟ್ಸ್ ಆ್ಯಪ್ ಗೆ 7 ದಿನಗಳ ಗಡುವು ಕೊಟ್ಟ ಕೇಂದ್ರ | ಗೌಪ್ಯತಾ ನೀತಿ ಯಲ್ಲಿ ಬದಲಾವಣೆ ಮಾಡದಿದ್ದಲ್ಲಿ ಬಂದ್ ಆಗುತ್ತಾ ವಾಟ್ಸಾಪ್ ?! Read More »

error: Content is protected !!
Scroll to Top