Daily Archives

April 25, 2021

ಕೊರೋನಾ ತುರ್ತುಪರಿಸ್ಥಿತಿಯಲ್ಲಿ ಕೈಹಿಡಿಯದ ಇತರರು | ಅಸಹಾಯಕರ ಪಾಲಿನ ಬೆಳಕಾದ ರಿಕ್ಷಾಚಾಲಕ ‘ರವಿ’

ರಾಂಚಿ : "ಅಳಿಲ ಸೇವೆ ಮಳಲ ಭಕ್ತಿ" ಎಂಬ ಮಾತೊಂದು ಇದೆ. ಈ ಮಾತಿಗೆ ಅಕ್ಷರಶಃ ಸಾಕ್ಷಿಯಾದವನು ರಾಂಚಿಯ ರಿಕ್ಷಾವಾಲನಾದ ರವಿ ಅಗರ್ವಾಲ್. ಹೌದು, ಕೋವಿಡ್ ಸೋಂಕು ಜನರನ್ನು ತುಂಬಾ ಕಾಡುತ್ತಿದೆ. ದೇಶದ ನಾನಾ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಸೇರಿದಂತೆ ಲಾಕ್ ಡೌನ್ ಗಳನ್ನು ಘೋಷಣೆ ಮಾಡಲಾಗಿದೆ.

ಕೋವಿಡ್ ನಲ್ಲಿ ಸತ್ತವರ ಹೆಣ ಸಂಸ್ಕಾರಕ್ಕೆ ನಾಯಿಗಳಂತೆ ಕಿತ್ತಾಡಿಕೊಂಡು 30,000 ರೂ. ಪೀಕಿದ್ರು- ಜಗ್ಗೇಶ್ ಕಿಡಿ ಕಿಡಿ

ಕೊರೋನಾ ಹಲವು ಸೆಲೆಬ್ರಿಟಿ ಕುಟುಂಬದವರಿಗೂ ಕಾಡಿದೆ. ಹೀಗಾಗಿ ಹೆಚ್ಚು ಜನ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವತ್ತಿನ ಸರದಿ ನಟ ಜಗ್ಗೇಶ್ ಅವರದು. ಅವರಿಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.ಟ್ವೀಟ್ ಮಾಡಿರುವ ಅವರು, ನನ್ನ 2 - 3 ಜನ