ಬಾಲಕಿಯ ಮುಂದೆ ಪ್ಯಾಂಟ್ ಜಿಪ್ ಜಾರಿಸಿದ ವಿಕೃತನ ಬಂಧನ
![](https://hosakannada.com/wp-content/uploads/2021/04/52563-1618047990-527cb29d-0c67-4535-a00b-7a0c7efc5543.jpg)
![](https://hosakannada.com/wp-content/uploads/2024/07/First.jpeg)
ವಿಕೃತಕಾಮಿಯೊಬ್ಬ ಬಾಲಕಿಯ ಮುಂದೆ ತನ್ನ ಪ್ಯಾಂಟ್ ನ ಜಿಪ್ ಜಾರಿಸಿ ಪೊಲೀಸರ ಅತಿಥಿಯಾಗಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೊರವಲಯದಲ್ಲಿ. ಬಜಗೋಳಿಯ ದಿಡಿಂಬಿರಿ ಎಂಬಲ್ಲಿ ಈ ಘಟನೆ ನಡೆದಿದೆ.
![](https://hosakannada.com/wp-content/uploads/2024/07/Middle.jpeg)
ನಾರಾವಿಯ ಅಬೂಬಕ್ಕರ್ ಸಿದ್ದಿಕ್ ಎಂಬಾತ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ತನ್ನ ಮರ್ಮಾಂಗ ತೋರಿಸಿದ್ದಾನೆ.
ಕೂಡಲೇ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ನೀಡಿದರು. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.