Daily Archives

June 1, 2020

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತಾಲೂಕು ಪಂಚಾಯತ್ ಕಛೇರಿಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಮಾ.31 ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತಾಲೂಕು ಪಂಚಾಯತ್ ಕಛೇರಿ ಬೆಳ್ತಂಗಡಿಗೆ ಸ್ಯಾನಿಟೈಸರ್ ಯಂತ್ರವನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಎಮ್ ಕೆ ಪ್ರಸಾದ್ ಶಿರ್ಲಾಲು,ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ,ಸಂಘಟನ ಕಾರ್ಯದರ್ಶಿಗಳಾದ ಸುರೇಂದ್ರ

ಕನಕಮಜಲು ಯುವಕಮಂಡಲ ವತಿಯಿಂದ ದಿ.ಅಶ್ವಿತ್ ಮಳಿ ರವರ ಶ್ರದ್ಧಾಂಜಲಿ ಸಭೆ

ಮೇ 9 ರಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಬಲಿಯಾದ ಕನಕಮಜಲಿನ ಅಶ್ವಿತ್ ಇವರ ಶ್ರದ್ಧಾಂಜಲಿ ಸಭೆಯು ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕಮಂಡಲ ಇದರ ವತಿಯಿಂದ ಮೇ 31 ರಂದು ನಡೆಯಿತು.ಈ ಸಂದರ್ಭದಲ್ಲಿ ಯುವಜನ ವಿಕಾಸ ಕೇಂದ್ರ ಯುವಕಮಂಡಲದ ಪೂರ್ವ

ಕಟೀಲು | ಅರಸುಗುಡ್ಡೆಯಲ್ಲಿ ಯುವಕರ ಮೇಲೆ ತಂಡದಿಂದ ದಾಳಿ : ಒಬ್ಬ ಸಾವು,ಇಬ್ಬರು ಗಂಭೀರ

ಮಂಗಳೂರು : ಎಕ್ಕಾರು ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದ ಬಜಪೆ ಠಾಣಾ ವ್ಯಾಪ್ತಿಯ ಅರಸುಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ತಂಡವೊಂದು ಮೂವರು ಯುವಕರ ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ತಂಡದ ದಾಳಿಯಿಂದ ಗಂಭೀರವಾಗಿ

ಕುತ್ಲೂರು ಗ್ರಾಮದ ಕುಕ್ಕುಜೆ – ಆಲಂಬದಲ್ಲಿ ಮುರಿದು ಬಿದ್ದ 40 ವರ್ಷದ ಸೇತುವೆ ಕೆಡವಿ ತಾತ್ಕಾಲಿಕ ಸೇತುವೆ…

ಕುತ್ಲೂರು ಗ್ರಾಮದ ಕುಕ್ಕುಜೆ - ಆಲಂಬ ಎಂಬಲ್ಲಿ 40 ವರ್ಷ ಹಿಂದೆ ನಿರ್ಮಾಣವಾಗಿದ್ದ, ವಾರದ ಹಿಂದೆ ಬಿದ್ದ ಸೇತುವೆ ಸ್ಥಳದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕಾರ್ಯ ಇದೀಗ ಪ್ರಾರಂಭವಾಗಿದೆ.https://m.facebook.com/video_ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ