Daily Archives

May 22, 2020

ಕುಕ್ಕೆ 2019-20 ರ ವಾರ್ಷಿಕ ಆದಾಯ ಶತಕೋಟಿ ಸಮೀಪ..!

ಸುಬ್ರಹ್ಮಣ್ಯ: ರಾಜ್ಯದ ಆರ್ಥಿಕತೆಗೆ ಅತೀಹೆಚ್ಚು ಕೊಡುಗೆ ನೀಡುತ್ತಿರುವ ದೇವಾಲಯಗಳ ಪಟ್ಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮೊದಲ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98,92,24,193.34 ರೂ. ಆದಾಯ ಗಳಿಸಿ ಈ ಬಾರಿಯುೂ ಮೊದಲ

ಚಿತ್ರ ನಿರ್ದೇಶಕಿ ಆಗುವತ್ತ ನನ್ನ ಚಿತ್ತ | ನಟಿ ಸುಮಿತ್ರಾ ಗೌಡ

ಚಂದನವನ ಅನೇಕ ಪ್ರತಿಭೆಗಳ ತವರೂರು ಇಲ್ಲಿ ನಿಜವಾದ ಪ್ರತಿಭೆಗಳಿಗೆ ಮಾತ್ರ ನೆಲೆವೂರಲು ಸಾಧ್ಯ ಅನೋದು ಎಲ್ಲರಿಗೂ ತಿಳಿದ ಹಾಗೂ ತಿಳಿಯುತ್ತಿರುವ ಸತ್ಯ.ಕನ್ನಡ ಚಿತ್ರರಂಗ ಯೋಗ (ಅದೃಷ್ಟ) ಅಲ್ಲ ಯೋಗ್ಯತೆ (ಪ್ರತಿಭೆ) ಇದ್ದವ್ರಿಗೆ ಮಾತ್ರ ಯಶಸ್ಸು ಕೊಡುತ್ತದೆ ಎಂಬ ಸಾರ್ವಕಾಲಿಕ ಸತ್ಯ

ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ಲಾನ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಟ್ರಬಲ್‌ ಶೂಟರ್ ಡಿ.ಕೆ.ಶಿವಕುಮಾರ್ ಅವರು ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪ್ಲಾನ್ ರೆಡಿ ಮಾಡಿದ್ದಾರೆ.ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿತರಾದರೆ ಗ್ರಾ.ಪಂ.ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ

ಇಂದು ಕರಾವಳಿ ಕೊಂಚ ನಿರಾಳ | ದ.ಕ 1 ಪಾಸಿಟಿವ್,ಉಡುಪಿ ನಿರಾಳ

ಏಕಾಏಕಿ ಏರುತ್ತಿದ್ದ ದಕ್ಷಿಣಕನ್ನಡ ಉಡುಪಿಯ ಸೋಂಕಿತರ ಸಂಖ್ಯೆ ನಿನ್ನೆಯ ತನಕ ಗಾಬರಿ ಹುಟ್ಟಿಸುತಿತ್ತು. ಇದೀಗ ಹೆಲ್ತ್ ಬುಲೆಟಿನ್ ಹೊರಬಿದ್ದಿದ್ದು, ದಕ ದಲ್ಲಿ ಓರ್ವ ರಿಗೆ ಸೋಂಕಿತ ಪತ್ತೆಯಾಗಿದೆ. ಉಡುಪಿಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಇದು ಕೊಂಚ ನಿರಾಳ ಎನಿಸಿದೆ.ದಕ್ಷಿಣ

ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ವಿವರ ಇಲ್ಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ರೈತ ಕಲ್ಯಾಣ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಬೇರೆ ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡಲು ಈ ಲಿಂಕ್ ತೆರೆಯಿರಿ.

ಶೂನ್ಯ ಬಡ್ಡಿದರದಲ್ಲಿ ರೈತರಿಗೆ 3 ಲಕ್ಷ ಸಾಲ : ರೈತಮಿತ್ರ ಬಿಎಸ್‌ವೈ ಗಿಫ್ಟ್

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡಲು ಮುಂದಾಗಿದ್ದಾರೆ.ಮುಂಗಾರು ಆರಂಭವಾಗುತ್ತಿದ್ದರೂ ಕೊರೊನಾ ಸೋಂಕಿನಿಂದಾಗಿ ರೈತರು ಆರ್ಥಿಕ

ಕಾಂತಾವರದ ಕನ್ನಡದ ಕಣ್ಮಣಿ ಡಾ.ನಾ.ಮೊಗಸಾಲೆ ಎಂಬ ಮುಗ್ಧ ಮನದ ಸಾಧಕ

ನಮಸ್ಕಾರ. ನಾನು ಓದುತ್ತಾ ಇರೋದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ. ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲು ಈ ಶಿಕ್ಷಣಾ ಸಂಸ್ಥೆ ನನಗೆ ಸಹಕಾರಿಯಾಗುತ್ತಾ ಇದೆ ಎಂದರೆ ಬಹುಶಃ ತಪ್ಪಾಗ್ಲಿಕ್ಕಿಲ್ಲ.ಹೀಗೆ ಸಾಹಿತ್ಯದತ್ತ ಹೊರಟಾಗ ಒಮ್ಮೆ ನಮ್ಮ ಕಾಲೇಜಿನಲ್ಲಿ ಒಂದು

ಮೂರು ತಿಂಗಳು ಮತ್ತೆ ಇಎಂಐ ಪಾವತಿ ವಿಸ್ತರಣೆ’ – ಆರ್​​ಬಿಐ ಆರ್​​ಬಿಐ ಗವರ್ನರ್​​​​ ಶಕ್ತಿಕಾಂತ್​ ದಾಸ್​

ಮುಂಬೈ: 40 ಬೇಸಿಸ್​​ ಪಾಯಿಂಟ್​ ರೆಪೋ ದರ ಶೇ. 4ಕ್ಕೆ ಇಳಿಕೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ ಗವರ್ನರ್(ಆರ್​​ಬಿಐ)​ಶಕ್ತಿಕಾಂತ್​ ದಾಸ್​ ಅವರು ತಿಳಿಸಿದ್ದಾರೆ.ಮುಂಬೈನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹಸಾಲ, ವೈಯಕ್ತಿಕ ಸಾಲ, ವಾಹನ

ಬೆಳ್ತಂಗಡಿಯಲ್ಲಿ 20 ವರ್ಷಗಳ ಕಾಲ ಜಿ. ಪಂ. ಸಹಾಯಕ ಇಂಜಿನಿಯರ್ ಆಗಿದ್ದ ಪ್ರಭಾಚಂದ್ರ ಜೈನ್ ನಿಧನ

ಬೆಳ್ತಂಗಡಿ: ಪ್ರಭಾಚಂದ್ರ ಜೈನ್ ಅವರು ಬೆಳ್ತಂಗಡಿ ಜಿ.ಪಂ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸುಮಾರು 20 ವಷ೯ಗಳ ಕಾಲ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು, ಶ್ರೀಯುತರು ಮೇ 21ರಂದು ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ.ಮೃತರಿಗೆ 55 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

ಪುತ್ತೂರು-ಮಂಗಳೂರು ಮದ್ಯೆ ದರ ಏರಿಸಿ, ಸಾರ್ವಜನಿಕರ ಛೀಮಾರಿಯ ನಂತರ ದರ ಇಳಿಸಿದ ಕೆಯಸ್ಸಾರ್ಟಿಸಿ

ಪುತ್ತೂರು-ಮಂಗಳೂರು ಮದ್ಯೆ ಓಡಾಡುವ ಸರಕಾರಿ ಸ್ವಾಮ್ಯದ ಕೆಯಸ್ಸಾರ್ಟಿಸಿ ಬಸ್ಸುಗಳು ಮೇ 20 ರಂದು ಎಕಾಏಕಿ ಮಂಗಳೂರಿಗೆ ಹೋಗುವ ಬರುವ ಬಸ್ಸುಗಳಿಗೆ ದರ ಹೆಚ್ಚಳ ಮಾಡಿದ್ದ ಪುತ್ತೂರು ಡಿಪೋ ಮತ್ತೆ ದರ ಇಳಿಸಿ, ನಿನ್ನೆಯಿಂದ ಹಳೆಯ ದರದಿಂದಲೇ ಪ್ರಯಾಣ ಸಾಧ್ಯವಾಗುತ್ತಿದೆ.ಪುತ್ತೂರಿನಿಂದ