Daily Archives

May 14, 2020

ಸಮಾಜಮುಖಿ ಕಾರ್ಯಗಳೊಂದಿಗೆ ಪ್ರಸಾದ್ ಅತ್ತಾವರ್ ಹುಟ್ಟು ಹಬ್ಬ ಆಚರಣೆ

ವರದಿ : ಎ. ಕೆ. ಶೆಟ್ಟಿ, ಮಂಗಳೂರುಸುಮಾರು ಮೂರು ನಾಲ್ಕು ದಶಕಗಳಿಂದ ಹಿಂದೂ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಜೀವನವನ್ನೇ ಹಿಂದುತ್ವಕ್ಕಾಗಿ ಮೀಸಲಾಗಿಟ್ಟುಕೊಂಡು ಸಮಾಜಕ್ಕಾಗಿ ತನ್ನ ಮೇಲೆ ಮೂವತ್ತಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿಕೊಂಡು ತನ್ನದೇ ಸ್ವಂತ ರಾಮ್ ಸೇನಾ

ಕೋವಿಡ್ 19 |ದ.ಕ.ಜಿಲ್ಲೆಯಲ್ಲಿ 5ನೇ ಬಲಿ : ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದ ವೃದ್ದೆ ಸಾವು

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿನಿಂದ ಮೇ.14ರಂದು ಬೆಳಿಗ್ಗೆ 80 ವರ್ಷದ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೇ ಬಲಿ ಪಡೆದಿದೆ.ಮಂಗಳೂರು ನಗರದ

ಮನೆಯ ಗೋಡೆಗಳ ಮೇಲೆ ಪ್ರಕೃತಿಯನ್ನೇ ಆಹ್ವಾನಿಸಿದ ಚಿತ್ರಕಲಾ ಪ್ರತಿಭೆ ಪೂಜಾಶ್ರೀ

ಲಾಕ್ ಡೌನ್ ನ ಸಮಯದಲ್ಲಿ ಕೆಲವರು ಬಾವಿ ತೋಡಿದರು. ಮತ್ತೆ ಕೆಲವರು ಪ್ರಕೃತಿಯ ನಡುವೆ, ಮರದ ಮೇಲೆ ಅಟ್ಟಣಿಗೆ ಕಟ್ಟಿ ಮನೆಯ ಕಟ್ಟಿದರು. ಕೆಲವು ಮಕ್ಕಳು ಮರದ ಮೇಲೆ ಗುಡಿಸಲು ನಿರ್ಮಿಸಿದರು. ಇಲ್ಲೊಬ್ಬಳು ನೇರವಾಗಿ ಪ್ರಕೃತಿಯನ್ನೇ ತನ್ನ ಮನೆಯೊಳಗೆ ಆಹ್ವಾನಿಸಿದ್ದಾಳೆ.ತನಗೆ ಒಲಿದು ಬಂದ

ಧರ್ಮಸ್ಥಳ ಗ್ರಾಮದ ನಾರ್ಯ ಬಡ ಕುಟುಂಬಕ್ಕೆ ಒಂದೇ ದಿನದಲ್ಲಿ ಬಂತು ವಿದ್ಯುತ್ ಬೆಳಕು

ಸುಮಾರು 8 ವರ್ಷಗಳಿಂದ ವಿದ್ಯುತ್ ಕಾಣದ ಬೆಳ್ತಂಗಡಿ ತಾಲೂಕಿನ ನಾರ್ಯ ಬಡ ಕುಟುಂಬವೊಂದಕ್ಕೆ ಕೇವಲ ಒಂದು ದಿನದಲ್ಲಿ ವಿದ್ಯುತ್ ಸಂಪರ್ಕ ಲಭಿಸಿದೆ.ಇದಕ್ಕೆ ಕಾರಣವಾದ್ದು ಅಲ್ಲಿನ ಸ್ಥಳೀಯರು. ಈ ವಿಷಯವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಅರಿವಿಗೆ ಬಂದ ತಕ್ಷಣ ಅದಕ್ಕೆ ಸ್ಪಂದಿಸಿದ ಗ್ರಾಮ