Daily Archives

May 14, 2020

” ವಂದೇ ಭಾರತ್ ಮಿಷನ್ ” ನಲ್ಲಿ ಸಿಂಗಾಪುರದಿಂದ ಬೆಂಗಳೂರಿಗೆ ಕರೆತಂದ ಮೊದಲ‌ ವಿಮಾನದ ಕ್ರೂ ನಲ್ಲಿದ್ದಳು…

" ವಂದೇ ಭಾರತ್ ಮಿಷನ್ " ಸಿಂಗಾಪುರದಲ್ಲಿ ಸಿಲುಕಿದ್ದ ಭಾರತೀಯರನ್ನು ಬೆಂಗಳೂರಿಗೆ ಮರಳಿ ನಿನ್ನೆ ಕರೆತಂದ ಮೊದಲ‌ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಗೆ ಸಾರಥಿಯಾದ ಹುಡುಗಿ ನಮ್ಮ ಕರಾವಳಿಯ ಅಶ್ವಿನಿ ಮಂಗಳೂರು.ಬೆಂಗಳೂರಿನಿಂದ ಮೊದಲ ಏರ್ ಇಂಡಿಯಾಕ್ಕೆ ಸೇರಿದ Ai 1378 - Aik 1379

ಶಿಕ್ಷಕರ ವರ್ಗಾವಣೆ ಕಾಯ್ದೆ ತಿದ್ದುಪಡಿ ಮಸೂದೆ | ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸಹಿತ ಹಲವು ಕಾಯ್ದೆಗಳಿಗೆ ರಾಜ್ಯ…

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಕಾಯ್ದೆಗಳ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಶಿಕ್ಷಕರ ವರ್ಗಾವಣೆ ಕಾಯ್ದೆಯ ತಿದ್ದುಪಡಿ ಮಸೂದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಬಿಡಿಎ ಕಾಯ್ದೆ ತಿದ್ದುಪಡಿ,

ಹೊರರಾಜ್ಯದಿಂದ ಮರಳಿದವರಿಗೆ ಆಯಾ ಗ್ರಾಮದಲ್ಲಿ ಕ್ವಾರಂಟೈನ್ | ಜನತೆ ಪ್ರತಿಭಟಿಸಿದರೆ ಪ್ರಕರಣ ದಾಖಲು

ಮಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿದ್ದವರು ತಮ್ಮ ತಮ್ಮ ಊರುಗಳಿಗೆ ಸರಕಾರದ ನಿಯಮಗಳಿಗೆ ಒಳಪಟ್ಟು ಬರುತ್ತಿದ್ದು, ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಆಯಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆ ಯಾ ಇನ್ನಿತರೆ ಸಂಸ್ಥೆಗಳಲ್ಲಿ ಕ್ವಾರಂಟೈನ್ ನಲ್ಲಿಡುವ

ಆಪತ್ಕಾಲದಲ್ಲಿ ಆಕಸ್ಮಿಕ ಕರೆ ಬಂದಾಗ ಅಸಹಾಯಕ ಕುಟುಂಬಕ್ಕೆ ನೆರವಾದ ಯುವ ತೇಜಸ್ಸು ಬಳಗ

ಆಪತ್ಕಾಲದಲ್ಲಿ ಆಕಸ್ಮಿಕ ಕರೆ ಬಂದಾಗ ಅಸಹಾಯಕ ಕುಟುಂಬಕ್ಕೆ ಯುವ ತೇಜಸ್ಸು ಬಳಗ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ.ದೂರದ ದಾವಣಗೆರೆ ಜಿಲ್ಲೆಯ ಶ್ರೀಮತಿ ವೇದಾವತಿ ಅವರು ಮಂಗಳೂರಿನ MIO ಆಸ್ಪತ್ರೆಗೆ ತನ್ನ ಕ್ಯಾನ್ಸರ್ ಪೀಡಿತ ಪತಿ ಶ್ರೀಯುತ ವೀರಣ್ಣ ಗುರಣಗೌಡ ಬಾದೋಡಗಿ(35ವ.)

ಫಾರ್‌ವರ್ಡ್ ಮಾಡಿದ್ದ ಸಂದೇಶವನ್ನು ತಿರುಚಿ ರವಾನಿಸಿದ ಆರೋಪ| ರವಿಪ್ರಸಾದ್ ಶೆಟ್ಟಿಗೆ ಮಧ್ಯಂತರ ಜಾಮೀನು

ಪುತ್ತೂರು: ಪುತ್ತೂರಿನ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡಿದ ಸಂದೇಶವನ್ನು ವ್ಯಕ್ತಿಯೊಬ್ಬರು ತಿರುಚಿ ರವಾನಿಸಿದ ಮತ್ತು ಇದೇ ವಿಚಾರಕ್ಕೆ ವಿದೇಶದಿಂದ ವೈದ್ಯರಿಗೆ ಬಂದಿರುವ ಬೆದರಿಕೆ ಕರೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆರೋಪಿಗೆ

ಸುಳ್ಯ |ಹೊರರಾಜ್ಯಗಳಿಂದ ಬಂದ 14ಮಂದಿಗೆ ಕ್ವಾರಂಟೈನ್

ವರದಿ : ಹಸೈನಾರ್ ಜಯನಗರಹೊರರಾಜ್ಯಗಳಿಂದ ಬಂದ 14ಮಂದಿ ಸುಳ್ಯದಲ್ಲಿ ಕೋರಂಟೇನ್ಉದ್ಯೋಗಕ್ಕೆಂದು ಹೊರರಾಜ್ಯಗಳಿಗೆ ತೆರಳಿ ಇದೀಗ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗೆ ಹಿಂದಿರುಗಿದಾಗ ಸುಳ್ಯ ತಾಲೂಕಿನ ಸುಮಾರು 13 ಮಂದಿಯನ್ನು ಸುಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ

ಗೂನಡ್ಕ ಅಲ್ ಅಮೀನ್ ವತಿಯಿಂದ ಮಸೀದಿ ಪಾರ್ಕಿಂಗ್ ಸ್ಥಳ ಡಾಮರೀಕರಣ

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಹಾಗೂ ರಾಜ್ಯ ಹೆದ್ದಾರಿಯ ಮಧ್ಯೆ ಮಸೀದಿಗೆ ಆಗಮಿಸುವವರ ವಾಹನಕ್ಕೆ ಸೂಕ್ತ ಪಾರ್ಕಿಂಗ್ ವೆವಸ್ಥೆ ಯಿದ್ದು, ಮಳೆಗಾಲದಲ್ಲಿ ಅದು ಕೆಸರುಮಯವಾಗಿ ತೊಂದರೆ ಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಇಂಟರ್ ಲೋಕ್ ಅಳವಡಿಸಲು ಅಲ್ ಅಮೀನ್ ಸಂಸ್ಥೆಯು

ಪಂಪ್ವೆಲ್ ಫ್ಲೈಓವರ್ ಮೇಲೆ ಅಪಘಾತ| ಟೆಂಪೋ ಚಾಲಕ ಗಂಭೀರ

ಮಂಗಳೂರು: ಪಂಪ್‌ವೆಲ್ ಫ್ಲೈ ಓವರ್‌ ಮೇಲೆ ಇಂದು ಬೆಳಗಿನ ಜಾವ ತರಕಾರಿ ಸಾಗಿಸುತ್ತಿದ್ದ ದೋಸ್ತ್ ವಾಹನವೊಂದು ಟಿಪ್ಪರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತರಕಾರಿ ಸಾಗಣೆ ವಾಹನದ ಚಾಲಕನಿಗೆ ಗಂಭೀರ ಗಾಯಗಳಾಗಿವೆ.ಬೈಕಂಪಾಡಿಯ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಿಂದ

ಅರಿಯಡ್ಕದಲ್ಲಿ ಮನೆ ಕುಸಿತ: ಗ್ರಾ.ಪಂ.ಅಧಿಕಾರಿಗಳಿಂದ ಪರಿಶೀಲನೆ

ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಎರ್ಕ ನಿವಾಸಿ ಮಾಯಿಲಪ್ಪರವರ ಮನೆ ದಿನಾಂಕ 9-05-2020 ರಂದು ಸಂಜೆ ಸುರಿದ ಗಾಳಿ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ.ವಿಷಯ ತಿಳಿದ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಎಸ್, ಹಾಗೂ ಪಿಡಿಓ, ಗ್ರಾಮಲೆಕ್ಕಾಧಿಕಾರಿ ಹಾಗೂ ವಾರ್ಡ್

ಸುಳ್ಯ | ಬಾಲಕನ ಜೀವಕ್ಕೆ ಮುಳುವಾಯಿತೇ ಉಯ್ಯಾಲೆಯ ಸೀರೆ…..?!

ಸುಳ್ಯ: ಲಾಕ್ಡೌನ್ ರಜೆಯಲ್ಲಿ ಸಮಯ ಕಳೆಯಲು ಆಟವಾಡಲು ಕಟ್ಟಿದ ಉಯ್ಯಾಲೇ ಬಾಲಕನೋರ್ವನ ಜೀವಕ್ಕೆ ಮುಳುವಾದ ಘಟನೆ ಇಂದು ವರದಿಯಾಗಿದೆ.ನೆಲ್ಲೂರು ಕೆಮ್ರಾಜೆ ಗ್ರಾಮದ ಕಂಜಿಪಿಲಿ ಶಿವರಾಮ ಎಂಬವರ ಪುತ್ರ 10 ನೇ ತರಗತಿ ಓದುತ್ತಿರುವ ದಿವೀಶ್ ಎಂಬಾತ ಮನೆಯಲ್ಲಿ ಕುತ್ತಿಗೆಗೆ ಸೀರೆ ಸುತ್ತಲ್ಪಟ್ಟು