ವೇಣೂರಿನ ಕಾವೇರಮ್ಮ ಅಮ್ರತಧಾರ ಗೋ ಶಾಲೆ ಯಲ್ಲಿ ಹರೀಶ್ ಪೂಂಜಾ | ಧನ ಸಹಾಯ, ಮೇವಿನ ಪೂರೈಕೆಗೆ ವ್ಯವಸ್ಥೆ

ಕಾವೇರಮ್ಮ ಅಮ್ರತಧಾರ ಗೋ ಶಾಲೆ, ಗುಂಡೂರಿ – ವೇಣೂರು ಇಲ್ಲಿಗೆ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ಅವರು ಭೇಟಿ ನೀಡಿದರು.

ಅವರು ಗೋವುಗಳ ಮೈಸವರಿ, ಹಣೆ ನೇವರಿಸಿ ಒಂದಷ್ಟು ಹೊತ್ತು ಅವುಗಳ ಜೊತೆ ಕಳೆದರು. ಆನಂತರ ಗೋವುಗಳಿಗೆ ಗೋ ಗ್ರಾಸವನ್ನು ನೀಡಿ ಗೋ ಶಾಲೆಯ ನಿರ್ವಹಣೆಗೆ ಧನ ಸಹಾಯ ನೀಡಿದರು.

ಈಗ ಬೇಸಗೆಯಾಗಿದ್ದು, ಜೊತೆಗೆ ಕೋಲಾರದ ಸಂಕಷ್ಟ ಕಾಲವು ಇರುವ ಕಾರಣದಿಂದ ಗೋವುಗಳಿಗೆ ಮೇವಿನ ಸರಬರಾಜಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಸೂಚಿಸಿದರು.

Leave A Reply

Your email address will not be published.