ದಕ್ಷಿಣ ಕನ್ನಡದಲ್ಲಿ ಡಬಲ್ ಮರ್ಡರ್

ಹಾಡಹಗಲೇ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದ.ಕ.‌ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಡೆಸಿದೆ.
ಕಿನ್ನಿಗೋಳಿಯ ಸಮೀಪದ ಏಳಿಂಜೆಯಲ್ಲಿ ಇಂದು, ಬುಧವಾರ ಬೆಳಿಗ್ಗೆ ಈ ಹತ್ಯೆ ನಡೆಸಿದೆ.
ಏಳಿಂಜೆಯ ವಿನ್ಸೆಂಟ್ ಡಿಸೋಜ (48) ಹಾಗೂ ಅವರ ಪತ್ನಿ ಹೆಲಿನ್ ಡಿಸೋಜಾ (43) ಹತ್ಯೆಗೀಡಾದವರು.
ಅಲ್ಫನ್ ಸಲ್ದಾನ (52)ಎಂಬಾತ ಕೊಲೆ ನಡೆಸಿದ್ದು, ಆತನನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.

ಜಾಗದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದ್ದು, ಹೆಚ್ಚಿನ‌ ಮಾಹಿತಿ ಲಭ್ಯವಾಗಿಲ್ಲ.

https://hosakannada.com/2020/04/28/ettida-kai-todida-baavi/
Leave A Reply

Your email address will not be published.