ಗ್ರಾ.ಪಂ.ಆಡಳಿತಾವಧಿ ಮೇ.15ಕ್ಕೆ ಮುಕ್ತಾಯ ಮುಂದೇನು?

ಬೆಂಗಳೂರು: ಕೊರೊನಾ ಭೀತಿಯ ಕರಾಳ ಛಾಯೆಯಿಂದಾಗಿ ಸರಕಾರದ ಎಲ್ಲ ಕಾರ್ಯಕ್ರಮಗಳು ಮುಂದೂಡಿಕೆಯಾಗುತ್ತಿದ್ದು, ಈಗ ಗ್ರಾಮ ಪಂಚಾಯತ್‌ ಚುನಾವಣೆಯ ಸರದಿ. ಅದನ್ನು ಆರು ತಿಂಗಳು ಮುಂದೂಡಲು ರಾಜ್ಯ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.ಅಂದರೆ ನವೆಂಬರ್ ನಲ್ಲಿ ನಡೆಸಲಿದೆ.ಇದೇ ಸಮಯದಲ್ಲಿ ಬಹುತೇಕ ಜಿ.ಪಂ.ತಾ.ಪಂನ ಅವಧಿ ಮುಗಿಯುವುದರಿಂದ ಜತೆಯಲ್ಲೇ‌ ಚುನಾವಣೆ ನಡೆಯಲಿದೆ ಎಂಬ ಮಾಹಿತಿ‌ ದೊರಕಿದೆ ಈ ಕುರಿತು ರಾಜ್ಯ ಚುನಾವಣ ಆಯೋಗಕ್ಕೆ ಸರಕಾರ ಮಾಹಿತಿ ನೀಡಿದ್ದು, ನವೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಆಯೋಗಕ್ಕೆ ವರದಿ ನೀಡಿದೆ. 1993ರ ಪಂಚಾಯತ್‌ ರಾಜ್‌ ಕಾಯ್ದೆ ಪ್ರಕಾರ … Continue reading ಗ್ರಾ.ಪಂ.ಆಡಳಿತಾವಧಿ ಮೇ.15ಕ್ಕೆ ಮುಕ್ತಾಯ ಮುಂದೇನು?