Daily Archives

April 11, 2020

ಸುಳ್ಯ ನ.ಪಂ.ಸದಸ್ಯ ವೆಂಕಪ್ಪ ಗೌಡರಿಂದ ವಾರ್ಡ್ ಜನರಿಗೆ ತರಕಾರಿ ವಿತರಣೆ

ಸುಳ್ಯ ನ ಪಂ ಸದಸ್ಯ ಹಾಗೂ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಯಂ ವೆಂಕಪ್ಪ ಗೌಡ ಅವರು ಪ್ರತಿನಿಧಿಸುವ 12 ನೆ ವಾರ್ಡ್ ನಲ್ಲಿ ವಾರ್ಡನ ಎಲ್ಲಾ ಮನೆಗಳಿಗೆ ಸುಮಾರು 4 ಕ್ವಿಂಟಾಲ್ ನಷ್ಟು ತರಕಾರಿ ಕಿಟ್ಟನ್ನು ತನ್ನ ಸ್ವಂತ ಖರ್ಚಿನಲ್ಲಿ ವಿತರಿಸಿದರು.ಈ ಸಂದರ್ಭ ಯುವಕ ಕಾಂಗ್ರೆಸ್

ಸಂಪಾಜೆ | ಕಾರಿನಲ್ಲಿ ದನದ ಮಾಂಸ ಪತ್ತೆ | ದೇಶಕ್ಕೆ ಕೋರೋನಾದ ಚಿಂತೆ, ದುಷ್ಕರ್ಮಿಗಳಿಗೆ ದನದ ಮಾಂಸದ್ದೇ ಚಿಂತೆ

ಕಾರಿನಲ್ಲಿ ದನದ ಮಾಂಸ ಸಾಗಿಸಲಾಗುತ್ತಿದೆ ಎಂಬ‌ ಖಚಿತ ಮಾಹಿತಿ ಮೇರೆಗೆ ದೇವರಕೊಲ್ಲಿ ಎಂಬಲ್ಲಿ ಕಾರನ್ನು ತಡೆದ ಪೊಲೀಸರಿಗೆ ದನದ ಮಾಂಸ ಸಿಕ್ಕಿದೆ. ಈ ವೇಳೆ ಕಾರಿನಲ್ಲಿದ್ದವರು ಓಡಿ ಹೋಗಿದ್ದಾರೆ.ಕೊಯನಾಡಿನ ಕಲ್ಲಾಳದಿಂದ ದೇವರಕೊಲ್ಲಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಸಂಪಾಜೆ

ಐವರ್ನಾಡು | ಆಕಸ್ಮಿಕ ಬೆಂಕಿ – ಹೊತ್ತಿ ಉರಿದ ಗುಡ್ಡ | ಬೇಸಗೆಯಲ್ಲಿ ಮುಂದುವರೆದ ಬೆಂಕಿ ಅವಘಡ

ಸುಳ್ಯ : ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಮೀಪ ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿಹತ್ತಿಕೊಂಡಿದ್ದು ಬೆಂಕಿ ಉರಿದು ಅಪಾರ ಸಸ್ಯ ಸಂಕುಲ‌ ಸುಟ್ಟು ಕರಕಲಾಗಿದೆ.ಸುಳ್ಯದಿಂದ ಅಗ್ನಿಶಾಮಕದಳದವರು ಬೆಂಕಿ ನಂದಿಸಿದರು.ಬಿಸಿಲಿಗೆ ಬೆಂದು ಒಣಗಿ ಹೋಗಿರುವ ಗುಡ್ಡ