ಆಲೆಟ್ಟಿ | ಅಪರಿಚಿತ ಶವ ಪತ್ತೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಣಕ್ಕೂರು ಕನ್ನಡಿತೋಡಿ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.

ಮೃತದೇಹ ದೊರೆತ ಸ್ಥಳವು ಕಾಸರಗೋಡು-ಸುಳ್ಯ ದ ಗಡಿ ಭಾಗದಲ್ಲಿ ಬರುತ್ತದೆ.

Leave A Reply

Your email address will not be published.