Monthly Archives

March 2020

ಶಾಂತಿ ಧರ್ಮ ಹೋರಾಟದ ಪ್ರತೀಕ ಕೋಟಿ-ಚೆನ್ನಯರು -ಡಾ.ಹೆಗ್ಗಡೆ

ಇಂದು ಜಿಲ್ಲೆಯ ಮನೆ ಮನೆಗಳಲ್ಲಿ ದೇಯಿ ಬೈದ್ಯೆತಿ, ಕೋಟಿ ಚೆನ್ನಯರ ವಿಚಾರ ಕೇಳಿಬರುತ್ತಿದೆ. ನ್ಯಾಯ, ಧರ್ಮಕ್ಕಾಗಿ ಉಗ್ರ ಹಾಗೂ ಶಾಂತ ಹೋರಾಟ ನಡೆಸಿದ ಪ್ರತೀಕ ಕೋಟಿ-ಚೆನ್ನಯರು. ಧರ್ಮ ಸ್ಥಾಪನೆಗೆ ಇವು ಎರಡು ಮುಖಗಳು. ಸರ್ವರಿಗೆ ಸಮಾನತೆ ರಾಮ ರಾಜ್ಯದ ಪರಿಕಲ್ಪನೆ. ಇದಕ್ಕೆ ಸಂಘಟನಾತ್ಮಕ ಪ್ರಯತ್ನ

ಬೆಳ್ತಂಗಡಿ, ಪುತ್ತೂರು, ವಿಟ್ಲ, ಮಂಗಳೂರು ಮಳೆ ಜೋರು : ಖುಷಿಗೊಂಡ ಜನರ ಬಾಯಲ್ಲಿ ಹೊಸ ಮಳೆ ಹಾಡು

ಮೊನ್ನೆಯೆಲ್ಲ ವಿಟ್ಲ ಪುತ್ತೂರು ಉಪ್ಪಿನಂಗಡಿ ಮತ್ತು ಕಡಬದ ಕೆಲವೆಡೆ ಜೋರು ಮಳೆ ಸುರಿದಿತ್ತು. ವಿಟ್ಲದಲ್ಲಿ ಸಣ್ಣ ಮಟ್ಟದ ಬೊಳ್ಳವೆ ಬಂದಿತ್ತು. ಜನ ಇನ್ನೆರಡು ದಿನ ತೋಟಕ್ಕೆ ನೀರು ಹಾಕುವ ಮಂಡೆ ಬೆಚ್ಚ ಇಲ್ಲ ಅಂತ ಸಂತಸ ಪಟ್ಟಿದ್ದರು. ಅಲ್ಲದೆ, ಧಗಧಗಿಸುವ ಸೂರ್ಯಾಗ್ನಿಯ ತಾಪಕ್ಕೆ ಬಸವಲಿದವರು, ಆ

ಉಪ್ಪಿನಂಗಡಿ ನಡು ರಸ್ತೆಯಲ್ಲಿ ಬೈಕ್ ಧಗ ಧಗ !

ಉಪ್ಪಿನಂಗಡಿಯಿಂದ ಗುರುವಾಯಕೆರೆ ಗೆ ಹೋಗುವ ನಡು ರಸ್ತೆಯಲ್ಲಿ ಬೈಕೊಂದು ಧಗ ಧಗ ಹೊತ್ತಿ ಉರಿದಿದೆ.ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ದಾಟಿದ ಕೂಡಲೇ ಸಿಗುವ ಹೆಚ್ ಎಂ ಹಾಲ್ ನ ಸ್ವಲ್ಪ ಮುಂದಕ್ಕೆ ಚಲಿಸುತ್ತಿದ್ದ ಡ್ಯೂಕ್ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡ ಪರಿಣಾಮ ಡಾಮರ್ ರೋಡಿಗೆ ಬಿದ್ದು,

ಮುಕ್ಕೂರು : ಆಧಾರ್ ನೋಂದಣಿ ‌ಮತ್ತು‌ ತಿದ್ದುಪಡಿ ಶಿಬಿರ

ಮುಕ್ಕೂರು ‌: ಜನಪರ ಕಾಳಜಿಯ ಪರೋಪಕಾರಿ ಚಿಂತನೆಗಳು‌ ಸಂಘಟನೆಗಳ‌ ಜೀವಾಳ. ಈ ನಿಟ್ಟಿನಲ್ಲಿ‌ ಸಂಘ ಸಂಸ್ಥೆಗಳು ಗ್ರಾಮಾಂತರ ಪ್ರದೇಶದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಆಯೋಜನೆಗೆ ಮುಂದಡಿ ಇಟ್ಟಿರುವುದು ಮಹತ್ವದ ಸಂಗತಿ ಎಂದು ಕಾನಾವು ಕ್ಲಿನಿಕ್ ನ ಡಾ.ನರಸಿಂಹ ಶರ್ಮಾ ಹೇಳಿದರು.

Big Twist ಮರ್ದಾಳ ಅಪಘಾತ: ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ

ಕಡಬ: ಗೂಡ್ಸ್ ಟೆಂಪೋ (407) ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ರಾಜಸ್ಥಾನ ಮೂಲದ ಮೇಘರಾಜ (32) ಎಂಬಾತ ಸ್ಥಳದಲ್ಲೆ ಮೃತಪಟ್ಟ ಘಟನೆ ಭಾನುವಾರ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ನಡೆದಿದೆ.ಮರಳು ಅಕ್ರಮ ಸಾಗಟ ಮಾಡುತ್ತಿದ್ದ ಮಿನಿ ಲಾರಿಯ ಹಿಂಬಂದಿ

ಸವಣೂರು : ಶ್ರೀ.ಕ್ಷೇ.ಧ.ಗ್ರಾ.ಯೋ.ಯಿಂದ ಶ್ರದ್ದಾ ಕೇಂದ್ರಗಳಿಗೆ ಕಸದ ಬುಟ್ಟಿ ವಿತರಣೆ

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇದರ ವತಿಯಿಂದ ಶ್ರದ್ದಾ ಕೇಂದ್ರಗಳಿಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ

ಸವಣೂರು : ವಿದ್ಯಾರ್ಥಿಗಳಿಗೆ ಸತ್ಯಸಾಯಿ ಸೇವಾ ಟ್ರಸ್ಟಿನಿಂದ ಉಚಿತ ಪಾದರಕ್ಷೆ ವಿತರಣೆ

ಸವಣೂರು : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿನ 107 ವಿದ್ಯಾರ್ಥಿನಿಯರಿಗೆ ಸತ್ಯಸಾಯಿ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಉಚಿತವಾಗಿ ಕೊಡಮಾಡಲಾದ ಶೂ ಗಳನ್ನು ವಿತರಿಸಲಾಯಿತು.ಸವಣೂರು ಗ್ರಾ.ಪಂ.ಅದ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯ ಸತೀಶ್

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

ಸವಣೂರು : ನಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಗೌರವ ಸಿಗುವ ವ್ಯಕ್ತಿಗಳಾಗಿ ಬೆಳೆಯುತ್ತೇವೆ. ಜೀವನದಲ್ಲಿ ಸಾಧನೆಯನ್ನು ಮಾಡುವಂತಹ ಸಂದರ್ಭದಲ್ಲಿ ಏನನ್ನಾದರೂ ಕಳೆದುಕೊಳ್ಳುವುದು ಸಹಜ. ಆದರೆ ಪ್ರತಿಫಲ ಸಿಕ್ಕಾಗ

ಸವಣೂರು ; ವಿದ್ಯಾರಶ್ಮಿಯಲ್ಲಿ ಕೊನ್ವೋಕೇಶನ್-ಚಿಣ್ಣರ ಹಬ್ಬ -2020

ಸವಣೂರು : ಇಲ್ಲಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ೨೦೧೯-೨೦ನೇ ಸಾಲಿನ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕೊನ್ವೋಕೇಶನ್ ಮತ್ತು ಚಿಣ್ಣರ ಹಬ್ಬ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಕಸ್ತೂರಿಕಲಾ ಎಸ್. ರೈಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಿಕಟಪೂರ್ವ

ಶಾಸಕರಾದ ಸಂಜೀವ ಮಠ0ದೂರು ಅವರಿಂದ ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ 275 ಲಕ್ಷ ರೂ.ಗಳ ಕಾಮಗಾರಿಗಳ ಶಿಲಾನ್ಯಾಸ-ಉದ್ಘಾಟನೆ

ಇಂದು ಭಾನುವಾರ ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 2 ಕೋಟಿ 75 ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠ0ದೂರು ಅವರು ನೇರವೇರಿಸಿದರು.ಅಭಿವೃದ್ಧಿಿ ಕಾರ್ಯಗಳ ವಿವರ :ಪಂಚಲಿಂಗೇಶ್ವರ ದೇವಸ್ಥಾನದ