Daily Archives

March 23, 2020

ಕಡಬ | ಮುಈನುಲ್ ಇಸ್ಲಾಂ ಮದರಸ SKSBV ಯಿಂದ ತಣ್ಣೀರ ಚಪ್ಪರ

ಬಿಸಿಲು ಮಿತಿ ಮೀರುತ್ತಿದೆ, ಸೂರ್ಯನ ಶಾಖಕ್ಕೆ ದೇಹ, ವಸ್ತ್ರ ಬೆವರಿನಿಂದ ಒದ್ದೆಯಾಗುತ್ತಿದೆ. ಆಯಾಸದಿಂದ ಬಳಲಿದವರಿಗೆ ಮಾತ್ರ ಗೊತ್ತು ಒಂದು ಲೋಟ ನೀರಿನ ಮೌಲ್ಯ. ಈ ನಿಟ್ಟಿನಲ್ಲಿ ಬಾಯಾರಿಕೆಯಿಂದ ನೀರಿಗಾಗಿ ಪರಿತಪಿಸುವವರಿಗೆ ಶುದ್ಧವಾದ ಜಲವನ್ನು ಪೂರೈಸಲು ಮುಈನುಲ್ ಇಸ್ಲಾಂ ಮದರಸದ

ರಾಜ್ಯ ಟೋಟಲ್ ಲಾಕ್ ಡೌನ್ ಗೆ ಕ್ಷಣ ಗಣನೆ | ” ಮಹತ್ವದ ನಿರ್ಧಾರ ಇಂದು ಸಂಜೆಯೊಳಗೆ ” – ಸಿ ಎಂ…

ಬೆಂಗಳೂರು, ಮಾ.23 : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರವನ್ನು ಇಂದು ಸಂಜೆಯೊಳಗೆ ಮಾಡಲಾಗುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬಹುತೇಕ ಟೋಟಲ್ ಲಾಕ್ ಡೌನ್ ಮಾಡುವುದು ಖಚಿತ

ಮಾ.25ರಂದು ನಡೆಯಲಿದ್ದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಬೊಳ್ವಾರು ಶಾಖಾ ಉದ್ಘಾಟನೆ ಮುಂದೂಡಿಕೆ

ಪುತ್ತೂರು : ಪುತ್ತೂರು ಆದರ್ಶವಿವಿದೋದ್ದೇಶ ಸಹಕಾರ ಸಂಘದ ಬೊಳುವಾರು ಶಾಖೆಯ ಉದ್ಘಾಟನಾ ಸಮಾರಂಭವು ಮಾ.25ರಂದು ನಡೆಸುವುದೆಂದು ನಿರ್ಧರಿಸಲಾಗಿತ್ತು.ಆದರೆ ಕೊರೊನಾ ಭೀತಿಯ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗಿದ್ದು,ಜತೆಗೆ ಮಾ.31ರವರೆಗೆ ಸೆಕ್ಷನ್ 144 ಜಾರಿ ಹಿನ್ನೆಲೆಯಲ್ಲಿ ಈ

ಸುಬ್ರಮಣ್ಯದ ಯುವತಿಯಲ್ಲಿ ಜ್ವರ, ಕೆಮ್ಮು | ಮಹಾರಾಷ್ಟ್ರದಿಂದ ಬಂದ ಹುಡುಗಿ | ಪರೀಕ್ಷೆಗಾಗಿ ಮಂಗಳೂರಿಗೆ ದೌಡು

ಸುಬ್ರಹ್ಮಣ್ಯ, ಮಾ.23 : ಮಹಾರಾಷ್ಟ್ರದಲ್ಲಿ ಕರ್ತವ್ಯದಲ್ಲಿದ್ದ ಯುವತಿಯೋರ್ವಳು ತನ್ನ ಹುಟ್ಟೂರಾದ ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರೂ, ಆಕೆಯ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಯುವತಿ ತನ್ನ ಊರು ಸುಬ್ರಮಣ್ಯಕ್ಕೆ ಬರುವಾಗಲೇ ಜ್ವರ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ

ಕಡಬ | ದಿನಸಿ ಸಾಮಾಗ್ರಿ ಖರೀದಿಗೆ ಮುಗಿಬಿದ್ದ ಜನತೆ

ಕಡಬ:ಸೋಮವಾರ ಬೆಳಗ್ಗೆ ಕಡಬ ಪೇಟೆಯಲ್ಲಿ ಜನಸಂದಣಿ, ದಿನಸಿ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು. ಬೆಳಗ್ಗೆ ತೆರೆದುಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು, ಕಂದಾಯ ಮತ್ತು ಪಂಚಾಯತ್ ಸಿಬಂದಿ ಬಂದ್ ಮಾಡಿಸಿದರು. ದಿನಸಿ ಅಂಗಡಿಗಳಿಗೆ ಮಾತ್ರ ವಿನಾಯಿತಿ ಇತ್ತು.

ಷೇರು ಮಾರುಕಟ್ಟೆಯಲ್ಲಿ ರಕ್ತಪಾತ | ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 10 % ಕುಸಿತ !

ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 10 % ಗಿಂತಲೂ ಅಧಿಕವಾಗಿ ಬಿದ್ದು ಹೋಗಿದೆ. ಕರಡಿ ಕುಣಿತಕ್ಕೆ ಜನರ ದುಡ್ಡು ಜರ್ಜರಿತ. ಮಾರ್ಕೆಟ್ ಬೀಳುವ ತೀವ್ರತೆಗೆ 45 ನಿಮಿಷ ಶೇರ್ ಟ್ರೇಡಿಂಗ್ ಆನ್ ಬಂದ್ ಮಾಡಲಾಗಿದೆ. ಇಂತಹಾ ಸನ್ನಿವೇಶದಲ್ಲಿ ವಿದೇಶೀ ಸಾಂಸ್ಥಿಕ

ಕೊಡಗು-ದ.ಕ ಗಡಿಭಾಗದ ಸಂಪಾಜೆಯಲ್ಲಿ ವಾಹನ ತಪಾಸಣೆ| ವಾಹನ ದಟ್ಟನೆ

ಸುಳ್ಯ: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕರು ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಮಾ.22ರ ಮಧ್ಯರಾತ್ರಿ 12 ಗಂಟೆಯಿಂದ

ಬ್ಯಾಂಕ್ ಕಸ್ಟಮರ್ ಕೇರ್ ನಿಂದ ಎಂದು ಕರೆ । ಪುತ್ತೂರಿನ ಒಬ್ಬರಿಗೆ 69 ಸಾವಿರದ ಬರೆ !

ಪುತ್ತೂರು : ಮೊನ್ನೆ ಕುದ್ಮಾರು ನಿವಾಸಿ ಶುಭ ಕಿರಣ್ ಪಿ. ಅವರ ಮೊಬೈಲಿಗೆ ಕರೆಯೊಂದು ಬಂದಿತ್ತು. ಅತ್ತ ಕಡೆಯಿಂದ ಕರೆ ಮಾಡಿದ ವ್ಯಕ್ತಿ " ಸರ್ ಜೀ, ಹಂ ಬ್ಯಾಂಕ್ ಆಫ್ ಬರೋಡಾ ಸೇ ಕಾಲ್ ಕರ್ ರಹಾ ಹೈ " ಎಂದು ಮಾತು ಪೀಠಿಕೆ ಶುರು ಮಾಡಿದ್ದ. " ನಾವು ಬ್ಯಾಂಕ್ ಕಸ್ಟಮರ್ ಕೇರ್‌ನಿಂದ ಕರೆ