ಕಡಬ | ಮುಈನುಲ್ ಇಸ್ಲಾಂ ಮದರಸ SKSBV ಯಿಂದ ತಣ್ಣೀರ ಚಪ್ಪರ

ಬಿಸಿಲು ಮಿತಿ ಮೀರುತ್ತಿದೆ, ಸೂರ್ಯನ ಶಾಖಕ್ಕೆ ದೇಹ, ವಸ್ತ್ರ ಬೆವರಿನಿಂದ ಒದ್ದೆಯಾಗುತ್ತಿದೆ. ಆಯಾಸದಿಂದ ಬಳಲಿದವರಿಗೆ ಮಾತ್ರ ಗೊತ್ತು ಒಂದು ಲೋಟ ನೀರಿನ ಮೌಲ್ಯ.


Ad Widget

Ad Widget

ಈ ನಿಟ್ಟಿನಲ್ಲಿ ಬಾಯಾರಿಕೆಯಿಂದ ನೀರಿಗಾಗಿ ಪರಿತಪಿಸುವವರಿಗೆ ಶುದ್ಧವಾದ ಜಲವನ್ನು ಪೂರೈಸಲು ಮುಈನುಲ್ ಇಸ್ಲಾಂ ಮದರಸದ SKSBV ವಿದ್ಯಾರ್ಥಿಗಳು ತಣ್ಣೀರ ಚಪ್ಪರವನ್ನು ನಿರ್ಮಿಸಿರುತ್ತಾರೆ.


Ad Widget

ಇವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

error: Content is protected !!
Scroll to Top
%d bloggers like this: