ಕರ್ನಾಟಕ- ಕಾಸರಗೋಡು ವಾಹನ ಸಂಚಾರ ಬಂದ್ । ಮಾ. 21 ರಿಂದ ಮಾ. 31 ವರೆಗೆ
ನಾಳೆ ಮಧ್ಯಾಹ್ನ 2 ಗಂಟೆಯಿಂದ ಮಾರ್ಚ್ 31 ರ ಮಧ್ಯರಾತ್ರಿ 12 ರ ವರೆಗೆ ಕೇರಳ ಮತ್ತು ಕರ್ನಾಟಕವನ್ನು ಕಾಸರಗೋಡಿನ ಮೂಲಕ ಜೋಡಿಸುವ ರಸ್ತೆಯನ್ನು ವಾಹನಗಳಿಗೆ ಬಂದ್ ಮಾಡುವ ನಿರ್ದಾರವನ್ನು ಸರಕಾರ ಕೈಗೊಂಡಿದೆ. ದಕ್ಷಿಣ ಕನ್ನಡ ಡಿ ಸಿ ಸಿಂಧೂ ರೂಪೇಶ್ ಅವರು ಈ ಆದೇಶ ಹೊರಡಿಸಿದ್ದಾರೆ.
…