Daily Archives

March 20, 2020

ಕುದ್ಮಾರು ಶ್ರೀ ಗಣೇಶೋತ್ಸವ ಸಮಿತಿಯಿಂದ ಶಾಂತಿಮೊಗರು ದೇವಸ್ಥಾನಕ್ಕೆ ರೂ 50ಸಾವಿರ ದೇಣಿಗೆ

ಕಾಣಿಯೂರು : ಎಪ್ರಿಲ್‍ನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವ  ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀಸುಬ್ರಹ್ಮಣ್ಯೇಶ್ವರ  ದೇವಸ್ಥಾನಕ್ಕೆ ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ರೂ.50 ಸಾವಿರ  ದೇಣಿಗೆಯನ್ನು ಶ್ರೀ  ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜದೀಪಕ್ ಜೈನ್

ಕೇರಳದಲ್ಲಿ ಕೊಲೆಗೆ ಯತ್ನಿಸಿದಾತ ಕಡಬದಲ್ಲಿ ಪೊಲೀಸ್ ವಶಕ್ಕೆ

ಕಡಬ | ಕೇರಳದ ಕೊಲ್ಲಂ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ನಡೆಸಿ ಕಡಬದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರ ಸಹಕಾರದೊಂದಿಗೆ ಕೇರಳ ಪೊಲೀಸರು ಮಾ.20ರಂದು ಕಡಬದಲ್ಲಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸುಗು ಎಂದು

ಶಾಂತಿಮೊಗರು ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ದೇಣಿಗೆ

ಬೆಳಂದೂರು : ಎಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ರೂ.೫ ಲಕ್ಷ ದೇಣಿಗೆಯನ್ನು ಯೋಜನೆಯ ಸಮುದಾಯ ಆಭಿವೃದ್ದಿ ವಿಭಾಗದ ನಿರ್ದೇಶಕರಾದ

ರಾಷ್ಟ್ರೀಯ ಹೆದ್ದಾರಿ 75ರ ಲಾವತಡ್ಕ | ಗ್ಯಾಸ್ ಟ್ಯಾಂಕರ್ ಪಲ್ಟಿ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಲಾವತಡ್ಕ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಅಪಘಾತಗೊಂಡಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಸಿಕೊಂಡು ಬರುತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಅಪಘಾತದಲ್ಲಿ ಚಾಲಕ ಗಾಯಗೊಂಡಿದ್ದು ಆತನನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ .

ಭಯ ಹಾಗೂ ಗೊಂದಲಗಳಿಂದ ಮುಕ್ತವಾಗಿ ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಸಹಕರಿಸಿ | ಕೊರೊನಾ ಭೀತಿ ನಿವಾರಣೆಗೆ ಸರಕಾರದ ಜೊತೆ…

ಅಡಿಕೆ ಬೆಳೆಗಾರರು ಧೈರ್ಯವಾಗಿರಿ ದೇಶದಾದ್ಯಂತ ಕೊರೊನಾ ಭೀತಿ ಎದುರಾಗಿದೆ. ಆರೋಗ್ಯ ತುರ್ತುಪರಿಸ್ಥಿತಿಗೆ ಸರಕಾರ ಕರೆ ನೀಡಿದೆ. ದೇಶದ ಎಲ್ಲರೂ ಸಹಕರಿಸಬೇಕಿದೆ. ಈ ಸಂದರ್ಭ ಅಡಿಕೆ ಮಾರುಕಟ್ಟೆ ಮೇಲೆ ಸಹಜವಾಗಿಯೇ ಸ್ವಲ್ಪ ಪ್ರಮಾಣದ ಪರಿಣಾಮ ಇರುತ್ತದೆ.ಬೆಳೆಗಾರರು ಈ ಸಂದರ್ಭದಲ್ಲೂ

ಮತ್ತೆ ಮರುಕಳಿಸಿತಾ ಮಂಗನ ಕಾಯಿಲೆ ? | ಶಂಕಿತ ಮಂಗನ ಕಾಯಿಲೆಗೆ ಮತ್ತೊಂದು ಬಲಿ !

ಶಿವಮೊಗ್ಗ, ಮಾ.20 : ಶಂಕಿತ ಮಂಗನ ಕಾಯಿಲೆಯಿಂದ ತಾಲೂಕಿನ ಬಿದರೂರು ಗ್ರಾಮದ ಈಶ್ವರ (65) ಎಂಬವರು ಬುಧವಾರ ಪ್ರಾಣ ಬಿಟ್ಟಿದ್ದಾರೆ.ಶಂಕಿತ ಮಂಗನ ಕಾಯಿಲೆಗೆ ಮತ್ತೊಂದು ಬಲಿಯಾಗಿದೆ. ನಾಲ್ಕೂವರೆ ವರ್ಷದ ಮಗುವಿಗೂ ಸೋಂಕು ತಗುಲಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.ಮಂಗನ ಕಾಯಿಲೆ

ಇವತ್ತಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡುವ ಹುಚ್ಚುತನ ಬೇಡ !

ಶೇರ್ ಮಾರುಕಟ್ಟೆ ದಿನಕ್ಕೊಂದು ತಿರುವು ಪಡೆದುಕೊಂಡು ಏರಿಳಿತದ ಹಾದಿಯಲ್ಲಿ ಸಾಗಿದೆ.ಸಾಮಾನ್ಯ ರಿಟೇಲ್ ವಹಿವಾಟುದಾರ ತನ್ನ ಸಮಸ್ತ ಸಂಪತ್ತನ್ನೂ ಕಳೆದುಕೊಂಡು ಸದ್ಯದಲ್ಲೇ ಹಾಕಿಕೊಳ್ಳಲು ಚಡ್ಡಿ ಕೂಡ ಇಲ್ಲದಂತೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಬಹುಶ: ಈಗಾಗಲೇ ಆತ ಎಲ್ಲ ಬಣ್ಣ ಕಳೆದುಕೊಂಡಿರುವ

ಕೊಡಗು | ಹೆಲ್ತ್ ಎಮರ್ಜೆನ್ಸಿ ಘೋಷಣೆ | ಕೊಂಡಂಗೇರಿ ಗ್ರಾಮಕ್ಕೆ ಪ್ರವೇಶ ನಿರ್ಬಂಧ

ಕೊಡಗಿನಲ್ಲಿ 35 ವರ್ಷದ ವ್ಯಕ್ತಿಗೆ ಕರೋನ ದೃಡಪಟ್ಟ ಹಿನ್ನೆಲೆಯಲ್ಲಿ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಅವರು ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದ್ದಾರೆ. ಜತೆಗೆ ಕೊಂಡಂಗೇರಿ ಗ್ರಾಮಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು ಗ್ರಾಮದ ಪ್ರವೇಶ ದಲ್ಲಿ ಬ್ಯಾನರ್ ಅಳವಡಿಕೆ ಮೂಲಕ ಸೂಚನೆ

ಬೆಂಕಿ ಅವಘಡದಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ | ಕಡೇಶಿವಾಲಯ ಯುವಶಕ್ತಿಯಿಂದ 1 ಲಕ್ಷ 65 ಸಾವಿರ ನೆರವು

ಬಂಟ್ವಾಳ: ಬೆಂಕಿ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹರಿಣಾಕ್ಷಿ ಎಂಬವರ ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯದ ನೇತೃತ್ವದಲ್ಲಿ ಊರಪರವೂರ ದಾನಿಗಳ ನೆರವಿನಿಂದ ಸಂಗ್ರಹಿಸಲ್ಪಟ್ಟ ಒಂದು ಲಕ್ಷದ ಅರುವತ್ತೈದು ಸಾವಿರ ರೂ ಗಳನ್ನು(₹ 1,65,000)ಗಳನ್ನು ಶ್ರೀರಾಮ ಭಜನಾ ಮಂದಿರದಲ್ಲಿ ಅವರ

ಮಂಗಳೂರಿನಲ್ಲಿ ಅಪಘಾತ | ಬಡಗನ್ನೂರಿನ ಯುವಕ ಮೃತ್ಯು

ಪುತ್ತೂರು : ಮಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಮೂಡಬಿದಿರೆಯ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಪುತ್ತೂರು ತಾಲೂಕಿನ ಬಡಗನ್ನೂರು ಪೇರಾಲ್ ನಿವಾಸಿ ಚಂದ್ರಶೇಖರ್ ಆಳ್ವರ ಪುತ್ರ ಪ್ರಣ್ವಿತ್ ಆಳ್ವ (21) ಎಂದು