ಅಮೈಗುತ್ತು ಪೊನ್ನಕ್ಕ ನಿಧನ News By ಆರುಷಿ ಗೌಡ On Feb 9, 2020 Share the Article ಪೊನ್ನಕ್ಕ ಅಮೈಗುತ್ತು ಪುತ್ತೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಅಮೈಗುತ್ತು ದಿ.ದಾಸಪ್ಪ ಗೌಡರ ಪತ್ನಿ ಪೊನ್ನಕ್ಕ ಫೆ.7ರಂದು ನಿಧನರಾದರು. ಮೃತರು 5 ಪುತ್ರರು,ಓರ್ವ ಪುತ್ರಿಯನ್ನು ಹಾಗೂ ಮೊಮ್ಮಕ್ಕಳನ್ನು,ಮರಿಮಕ್ಕಳನ್ನು ಅಮೈಗುತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.