ಅಮೈಗುತ್ತು ಪೊನ್ನಕ್ಕ ನಿಧನ Leave a Comment / ನ್ಯೂಸ್ / By Praveen Chandra Puttur / February 9, 2020 February 9, 2020 / 1 minute of reading ಪೊನ್ನಕ್ಕ ಅಮೈಗುತ್ತು ಪುತ್ತೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಅಮೈಗುತ್ತು ದಿ.ದಾಸಪ್ಪ ಗೌಡರ ಪತ್ನಿ ಪೊನ್ನಕ್ಕ ಫೆ.7ರಂದು ನಿಧನರಾದರು. ಮೃತರು 5 ಪುತ್ರರು,ಓರ್ವ ಪುತ್ರಿಯನ್ನು ಹಾಗೂ ಮೊಮ್ಮಕ್ಕಳನ್ನು,ಮರಿಮಕ್ಕಳನ್ನು ಅಮೈಗುತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. Share this:Click to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Click to share on LinkedIn (Opens in new window)Click to share on Telegram (Opens in new window)Click to print (Opens in new window)Like this:Like Loading... Related