ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

0 5

ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

ಪುತ್ತೂರು: ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಮಾ.1ರಂದು ನೆಹರು ನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು,ಇದರ ಆಮಂತ್ರಣ ಬಿಡುಗಡೆ ಕುಲಾಲ ಸಹಕಾರ ಭವನದಲ್ಲಿ ಆದಿತ್ಯವಾರ ನಡೆಯಿತು.

ಕುಲಾಲ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ,ಕಾರ್ಯದರ್ಶಿ ಮಹೇಶ್ ಕೆ.ಸವಣೂರು ,ಉಪಾಧ್ಯಕ್ಷ ಕೃಷ್ಣ ಎಂ ಅಳಿಕೆ,ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ದಿನಕರ್,ರೇಷ್ಮಾ ವಸಂತ್ ನೆಹರು ನಗರ,ಸುಧಾಕರ ಕುಲಾಲ್, ಧರ್ಣಪ್ಪ ಮೂಲ್ಯ ಕಜೆ,ಮಾಜಿ ಅಧ್ಯಕ್ಷ ದಿನೇಶ್ ಪಿ.ವಿ,ಬಾಲಕೃಷ್ಣ ಕುಲಾಲ್ ಸದ್ಗುರು ಕೌಡಿಚ್ಚಾರು,ಹರಿಣಾಕ್ಷಿ ವಸಂತ ಸೂತ್ರಬೆಟ್ಟು,ಆನಂದ ಪಡೀಲು,ಬಾಬು ಕುಲಾಲ್ ಬಲ್ನಾಡು,ಸುಕುಮಾರ್ ಪಡ್ನೂರು,ಕು.ಜ್ಯೋತಿ, ಗಿರೀಶ್ ಕುಲಾಲ್ ಪಡ್ನೂರು,ಮೋಕ್ಷಿತಾ ಕುಲಾಲ್,ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕೆ,ಜನಾರ್ದನ ಸಿಟಿಗುಡ್ಡೆ ಮೊದಲಾದವರಿದ್ದರು.

Leave A Reply