ಶ್ರೀ ಉಮಾ ಪಂಚಲಿಂಗೇಶ್ವರ ಕ್ಷೇತ್ರ,ಅಪ್ಪೆಲ । ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆ News By ಆರುಷಿ ಗೌಡ On Jan 12, 2020 Share the Article ಸುದ್ದಿ: ಮಹೇಶ್ ಅತ್ರೋಡಿ ನೆರಿಯ : ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ ಅಪ್ಪೆಲ ಜನವರಿ 24ಕ್ಕೆ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಶ್ರಮ ಸೇವೆ ಕಾರ್ಯಕ್ರಮವು ಇಂದು ದೇಗುಲದ ದೇಗುಲದ ಪ್ರಾಂಗಣದಲ್ಲಿನಡೆಯಿತು. ಈ ಕಾರ್ಯದಲ್ಲಿ ಊರವರು ಪಾಲ್ಗೊಂಡಿದ್ದರು ಮತ್ತು ಜಾತ್ರಾ ತಯಾರಿಯ ಬಗ್ಗೆ ಚರ್ಚೆ ನಡೆಯಿತು.