Daily Archives

December 28, 2019

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಡಿಸೆoಬರ್ 29 ರಿಂದ ಜನವರಿ 2 ರವರೆಗೆ ಕಳಿಯಾಟ ಮಹೋತ್ಸವ

ಉತ್ತರ ಕೇರಳ ಹಾಗೂ ದಕ್ಷಿಣ ಕರ್ನಾಟಕದ ಪರಮೋನ್ನತ ನ್ಯಾಯ ದೇಗುಲ ಎಂದು ಕರೆಯಲ್ಪಡುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವವು ಡಿಸೆoಬರ್ 29 ರಿಂದ ಜನವರಿ 2 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.ಕಳಿಯಾಟ ಮಹೋತ್ಸವದ ಅಂಗವಾಗಿ ಕೇರಳ ಹಾಗೂ

ಹೊಸ ವರ್ಷಾಚರಣೆಯ ಹೆಸರಿನಲ್ಲಿ ಸಂಸ್ಕತಿ ವಿರೋಧಿ ನಡವಳಿಕೆಗಳಲ್ಲಿ ದಯವಿಟ್ಟು ಪಾಲ್ಗೊಳ್ಳಬೇಡಿ|ಹಿಂದೂ ಪರ ಸಂಘಟನೆ ಗಳ…

' ಹಿಂದೂ ಧರ್ಮಿಯರಾದ ನಮಗೆ ಚಂದ್ರಮಾನ ಯುಗಾದಿ ಅಥವಾ ಸೌರಮಾನ ಯುಗಾದಿ ನಮ್ಮ ಹೊಸ ವರುಷದ ಆರಂಭವಾಗಿದ್ದು ಯುಗಾದಿಯ ಸಂದರ್ಭ ಸಂವತ್ಸರ ಬದಲಾಗುತ್ತದೆ. ಭಾರತೀಯ ನಂಬಿಕೆಯಂತೆ ಹೊಸ ವರುಷ ಎಂದರೆ ಹೊಸ ಸಂವತ್ಸರಕ್ಕೆ ಸ್ವಾಗತ ಮಾಡುವುದಾಗಿದ್ದು, ಇದಕ್ಕೆ ಹೊರತಾಗಿ ಡಿ. 31ರಂದು ಆಚರಿಸಲ್ಪಡುವ

ಮುದ್ದೆಯ ಇಂಟರ್ನ್ಯಾಷನಲ್ ಬ್ರಾಂಡ್ ಅಂಬಾಸಿಡರ್ ‘ ದೇವೇಗೌಡ ‘ ರಿಗೂ ಇಷ್ಟವಾಗುವ ಮುದ್ದೆ ಇನ್ನುಮುಂದೆ…

ಮುದ್ದೆ ಮೇಕರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಲ್ಲಿಯತನಕ, ಮುದ್ದೆ ಮಾಡುವುದು ಒಂದು ಬಹುದೊಡ್ಡ ಚಾಲೆಂಜ್. ಅದನ್ನು ಮಾಡಲು ಸರಿಯಾದ ಅನುಭವ ಇದ್ದರೆ ಮಾತ್ರ ಮುದ್ದೆ ಸರಿಯಾದ ಹಿಡಿತಕ್ಕೆ ಬರುತ್ತದೆ. ಗಂಟುಗಳಿಲ್ಲದೆ, ಮೃದುವಾಗಿ, ಹದಕ್ಕೆ ಬೆಂದು ತಿನ್ನಲು ಯೋಗ್ಯವಾಗಿರುತ್ತದೆ.ಈಗ ಕೋಲನ್ನು

ಮಂಗಳೂರು ಗೋಲಿಬಾರಿನಲ್ಲಿ ಸತ್ತವರಿಗೆ ತನಿಖೆಯಿಲ್ಲದೆ 37.5 ಲಕ್ಷ ಕೊಡಬೇಕೇ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, 'ಟೆರ್ರರ್ ರಾಣಿ 'ಮಮತಾ ಬ್ಯಾನರ್ಜಿ ಮಂಗಳೂರಿನ ಗೋಲಿಬಾರ್ ಸಂತ್ರಸ್ತರಿಗೆ ತಲಾ 5 ಲಕ್ಷ ಘೋಷಿಸಿದ್ದಾರೆ. ಮೊನ್ನೆ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ಸಿನ ರಾಲಿಯಲ್ಲಿ '' ಕರ್ನಾಟಕ ಗೋಲಿಬಾರ್ ನಲ್ಲಿ ಸತ್ತವರಿಗೆ ನೀಡುತ್ತೇನೆಂದು ನೀಡಿದ