Month: December 2019

ಕರಾಳ ರಾತ್ರಿಯ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು?

ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ. ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ. ಸುಯ್ಯುವ ಕುಳಿರ್ಗಾಳಿಯನ್ನು ಕೂಡ ಲೆಕ್ಕಿಸದೆ ಅವಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ನಾನೂ ವರ್ಷಗಳಿಂದ ಕಾಯುತ್ತಿದ್ದೇನೆ.ಜಗತ್ತಿಗೆ ಜಗತ್ತೆ ಉದ್ವೇಗಗೊಂಡಂತಿತ್ತು. ನಿದ್ದೆಯಿನ್ನೂ ಬಿದ್ದಿರಲಿಲ್ಲ. ಸಾವಿರ ಯೋಚನೆಗಳು ನೂರು ಯೋಜನೆಗಳು ಮನಸ್ಸನ್ನುಅಲ್ಲೋಲ ಕಲ್ಲೋಲಗೊಳಿಸಿದ್ದವು. ಅದ್ಯಾವ ಮಾಯೆಯಲ್ಲಿ ನಿದ್ರಾದೇವಿ ಬಂದು ತಬ್ಬಿಕೊಂಡಳು ಗೊತ್ತಿಲ್ಲ. …

ಕರಾಳ ರಾತ್ರಿಯ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು? Read More »

ಡಿಸೆoಬರ್ 31 ರ ನ್ಯೂ ಇಯರ್ ಪಾರ್ಟಿ ಬೇಕಾ ಬೇಡವಾ । ಏನಂತಾರೆ ಜನ ?

ಹಬ್ಬಗಳು ಮನುಷ್ಯನಿಗೆ ಖುಷಿಯನ್ನು ತರುತ್ತವೆ. ಹಾಗೆಯೆ ಹೊಸ ವರ್ಷದ ಆಚರಣೆ ಕೂಡ. ಹೊಸವರ್ಷ ಅಂದರೆ, ನಾವು ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಹೊಸದಾಗಿ ಮಾಡಲು ಮತ್ತೊಂದು ಅವಕಾಶ. ಯಾರಿಗೆ ಗೊತ್ತು ನಮ್ಮ ಸರಣಿ ತಪ್ಪುಗಳ (!!) ಮಧ್ಯೆಯೇ ಒಂದು ಭರ್ಜರಿ ಸಕ್ಸಸ್ ನಮಗಾಗಿ ಕಾದು ಕುಳಿತಿರಬಹುದು. ಇಂತಿಷ್ಟು ಸೋಲಿನ, ನೋವಿನ ನಂತರವೇ ನಮಗೆ ಗೆಲುವಿನ ಉಡುಗೊರೆ ಕೊಡಲು ಅದೃಷ್ಟಲಕ್ಷ್ಮಿ ಮೊದಲೇ ಲೆಕ್ಕ ಬರೆದಿಟ್ಟಿರಬಹುದು. ಹೂ ನೋಸ್ ?! ಹೊಸವರ್ಷದಲ್ಲಿ, ನಾವು ಕಳೆದ ವರ್ಷಕ್ಕಿಂತ ಇವತ್ತು ಒಂದು ವರ್ಷ …

ಡಿಸೆoಬರ್ 31 ರ ನ್ಯೂ ಇಯರ್ ಪಾರ್ಟಿ ಬೇಕಾ ಬೇಡವಾ । ಏನಂತಾರೆ ಜನ ? Read More »

ಹಲವರಿಗೆ ನೆರಳು ನೀಡಿದ ದೊಡ್ಡಾಲದ ಮರ ನೆಲಕ್ಕೆ ಬಿದ್ದಿದೆ । ವಿಶ್ವೇಶತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಲ್ಲಿ ಲೀನ !

ಆಗಿನ್ನೂ ಎಲ್ಲ ಬಾಲಕರಂತೆ ಆಟವಾಡುತ್ತಿದ್ದ 7 ವರ್ಷದ ಪುಟಾಣಿ ಮಗುವದು. ಅಂತ ಮುದ್ದು ಮಗು ಅವತ್ತು ಸನ್ಯಾಸ ದೀಕ್ಷೆ ತೆಗೆದುಕೊಳ್ಳುತ್ತದೆ. ಅದು 1938 ರ ಸಮಯ. ಹಾಗೆ ಅವತ್ತು ಸನ್ಯಾಸ ಪಡೆದ ಹುಡುಗ ಮುಂದೆ ಬೆಳೆದು ಉಡುಪಿಯ ಅಷ್ಟಮಠದ ಪರ್ಯಾಯ ಸ್ವಾಮಿಜಿಯಾಗುತ್ತಾರೆ. ದೇಶಾದ್ಯಂತ ಪೇಜಾವರದ ವಿಶ್ವೇಶ್ವರ ತೀರ್ಥ ಸ್ವಾಮೀಜಿಯಾಗಿ ಹೆಸರು ಗಳಿಸುತ್ತಾರೆ. ಪುತ್ತೂರು ತಾಲೂಕಿನ ರಾಮಕುಂಜದ ಮಾಧ್ವ ಬ್ರಾಹ್ಮಣ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ. ಪೂರ್ವಾವಸ್ಥೆಯ ಹೆಸರು, ವೆಂಕಟರಮಣ. ಚಿಕ್ಕವಯಸ್ಸಿನಿಂದಲೇ ನಾಯಕತ್ವದ ಲಕ್ಷಣವನ್ನು ಪೇಜಾವರದ ವಿಶ್ವೇಶ್ವರ ತೀರ್ಥ …

ಹಲವರಿಗೆ ನೆರಳು ನೀಡಿದ ದೊಡ್ಡಾಲದ ಮರ ನೆಲಕ್ಕೆ ಬಿದ್ದಿದೆ । ವಿಶ್ವೇಶತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಲ್ಲಿ ಲೀನ ! Read More »

ಭೂಮಿ ಕಂಪಿಸಿದೆ । ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಇನ್ನು ಇತಿಹಾಸ !

ಭೂಮಿ ಕಂಪಿಸಿದೆ. ಕಾಲನ ಕೈ ಮೇಲಾಗಿದೆ. ಹಿರಿಯ ಶತಮಾನದ ಸಂತಶ್ರೀ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಈಗ ತಾನೇ ಅವರು ಕೃಷ್ಣನಲ್ಲಿ ಲೀನರಾಗಿರುವ ಸುದ್ದಿ ಬಂದಿದೆ. ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ವಿಷಮಿಸುತ್ತಲೇ ಬಂದಿತ್ತು. ಭಕ್ತವೃಂದ ಸ್ವಾಮೀಜಿಯವರು ಗುಣಮುಖರಾಗಿ ವಾಪಸ್ಸು ಬರುತ್ತಾರೆಂದು ಪೂಜೆ ಹೋಮ ಹವನ ಕೈಗೊಂಡಿದ್ದರು. ಆದರೆ ಯಾವುದೂ ಫಲ ನೀಡಲಿಲ್ಲ.

ವಿಷಮಸ್ಥಿತಿಗೆ ವಿಶ್ವೇಶ್ವರತೀರ್ಥ ಸ್ವಾಮೀಜಿ । ಶತಮಾನದ ಸಂತನ ಚೇತರಿಕೆಗೆ ಪ್ರಾರ್ಥನೆಯೊಂದೇ ಬಾಕಿ ಉಳಿದ ಪರಿಹಾರ!

ಹಿರಿಯ ಸಂತಶ್ರೀ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೇಹಸ್ಥಿತಿ ಚಿಂತಾಜನಕವಾಗಿದೆ. ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ವಿಷಮಿಸುತ್ತಲೇ ಬಂದಿದೆ. ಮಣಿಪಾಲ ಆಸ್ಪತ್ರೆಯಿಂದ ನಿನ್ನೆ ಬೆಂಗಳೂರಿನ ವಿದ್ಯಾಪೀಠಕ್ಕೆ ಸ್ಥಳಾಂತರಿಸಲಾಗಿದೆ.ವೈದ್ಯರು ಮತ್ತು ಅವರ ಭಕ್ತರು ಶ್ರೀಗಳ ಪರಿಸ್ಥಿತಿ ಸುಧಾರಿಸುವ ಅಶೆ ಕ್ಷೀಣಿಸಿದ ಪರಿಣಾಮ, ಈಗ ಶ್ರೀಗಳ ದರ್ಶನಕ್ಕೆ ಅನುಮತಿ ನೀಡಲಾಗಿದೆ. ವಿದ್ಯಾಪೀಠದಲ್ಲಿದ್ದುಕೊಂಡೆ ಅಲ್ಲಿಂದಲೇ ಚಿಕಿತ್ಸೆಯೂ ಮುಂದುವರೆಯಲಿದೆ. ಅಲ್ಲದೆ ಶ್ರೀಗಳ ಕೃಷ್ನಪೂಜೆಯ ಸಾಮಾಗ್ರಿ ಗಳನ್ನೂ ವಿದ್ಯಾಪೀಠಕ್ಕೆ ಶಿಫ್ಟ್ ಮಾಡಲಾಗಿದೆ.ಅವರನ್ನು …

ವಿಷಮಸ್ಥಿತಿಗೆ ವಿಶ್ವೇಶ್ವರತೀರ್ಥ ಸ್ವಾಮೀಜಿ । ಶತಮಾನದ ಸಂತನ ಚೇತರಿಕೆಗೆ ಪ್ರಾರ್ಥನೆಯೊಂದೇ ಬಾಕಿ ಉಳಿದ ಪರಿಹಾರ! Read More »

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಡಿಸೆoಬರ್ 29 ರಿಂದ ಜನವರಿ 2 ರವರೆಗೆ ಕಳಿಯಾಟ ಮಹೋತ್ಸವ

ಉತ್ತರ ಕೇರಳ ಹಾಗೂ ದಕ್ಷಿಣ ಕರ್ನಾಟಕದ ಪರಮೋನ್ನತ ನ್ಯಾಯ ದೇಗುಲ ಎಂದು ಕರೆಯಲ್ಪಡುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವವು ಡಿಸೆoಬರ್ 29 ರಿಂದ ಜನವರಿ 2 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕಳಿಯಾಟ ಮಹೋತ್ಸವದ ಅಂಗವಾಗಿ ಕೇರಳ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಿಂದ ಸಹಸ್ರಾರು ಭಕ್ತರು ಭಾಗವಹಿಸಲಿದ್ದು, ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಆಡಳಿತ ಸಮಿತಿಯ ಪ್ರದಾನ ಕಾರ್ಯದರ್ಶಿ ಕೆ. ಪಿ …

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಡಿಸೆoಬರ್ 29 ರಿಂದ ಜನವರಿ 2 ರವರೆಗೆ ಕಳಿಯಾಟ ಮಹೋತ್ಸವ Read More »

ಹೊಸ ವರ್ಷಾಚರಣೆಯ ಹೆಸರಿನಲ್ಲಿ ಸಂಸ್ಕತಿ ವಿರೋಧಿ ನಡವಳಿಕೆಗಳಲ್ಲಿ ದಯವಿಟ್ಟು ಪಾಲ್ಗೊಳ್ಳಬೇಡಿ|ಹಿಂದೂ ಪರ ಸಂಘಟನೆ ಗಳ ಮನವಿ

‘ ಹಿಂದೂ ಧರ್ಮಿಯರಾದ ನಮಗೆ ಚಂದ್ರಮಾನ ಯುಗಾದಿ ಅಥವಾ ಸೌರಮಾನ ಯುಗಾದಿ ನಮ್ಮ ಹೊಸ ವರುಷದ ಆರಂಭವಾಗಿದ್ದು ಯುಗಾದಿಯ ಸಂದರ್ಭ ಸಂವತ್ಸರ ಬದಲಾಗುತ್ತದೆ. ಭಾರತೀಯ ನಂಬಿಕೆಯಂತೆ ಹೊಸ ವರುಷ ಎಂದರೆ ಹೊಸ ಸಂವತ್ಸರಕ್ಕೆ ಸ್ವಾಗತ ಮಾಡುವುದಾಗಿದ್ದು, ಇದಕ್ಕೆ ಹೊರತಾಗಿ ಡಿ. 31ರಂದು ಆಚರಿಸಲ್ಪಡುವ ವಿದೇಶಿ ಪ್ರೇರಿತ, ಬ್ರಿಟೀಷ್ ಗುಲಾಮಗಿರಿಯ ಸಂಕೇತವಾದ ಹೊಸ ವರ್ಷಾಚರಣೆ ನಮ್ಮ ಸಂಸ್ಕತಿ ಮತ್ತು ಪರಂಪರೆಗೆ ವಿರುದ್ಧವಾಗಿದೆ “. ” ಜನವರಿ 1 ಕ್ಯಾಲೆಂಡರ್ ಬದಲಾವಣೆಯ ದಿನವೇ ಹೊರತು ಹಿಂದೂಗಳಿಗೆ ಹೊಸ ವರ್ಷ ಆರಂಭ ಅಲ್ಲ. …

ಹೊಸ ವರ್ಷಾಚರಣೆಯ ಹೆಸರಿನಲ್ಲಿ ಸಂಸ್ಕತಿ ವಿರೋಧಿ ನಡವಳಿಕೆಗಳಲ್ಲಿ ದಯವಿಟ್ಟು ಪಾಲ್ಗೊಳ್ಳಬೇಡಿ|ಹಿಂದೂ ಪರ ಸಂಘಟನೆ ಗಳ ಮನವಿ Read More »

ಮುದ್ದೆಯ ಇಂಟರ್ನ್ಯಾಷನಲ್ ಬ್ರಾಂಡ್ ಅಂಬಾಸಿಡರ್ ‘ ದೇವೇಗೌಡ ‘ ರಿಗೂ ಇಷ್ಟವಾಗುವ ಮುದ್ದೆ ಇನ್ನುಮುಂದೆ ‘ ಮುದ್ದೆ ಮೇಕರ್ ‘ ನಲ್ಲಿ ಸಾಧ್ಯ!

ಮುದ್ದೆ ಮೇಕರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಲ್ಲಿಯತನಕ, ಮುದ್ದೆ ಮಾಡುವುದು ಒಂದು ಬಹುದೊಡ್ಡ ಚಾಲೆಂಜ್. ಅದನ್ನು ಮಾಡಲು ಸರಿಯಾದ ಅನುಭವ ಇದ್ದರೆ ಮಾತ್ರ ಮುದ್ದೆ ಸರಿಯಾದ ಹಿಡಿತಕ್ಕೆ ಬರುತ್ತದೆ. ಗಂಟುಗಳಿಲ್ಲದೆ, ಮೃದುವಾಗಿ, ಹದಕ್ಕೆ ಬೆಂದು ತಿನ್ನಲು ಯೋಗ್ಯವಾಗಿರುತ್ತದೆ. ಈಗ ಕೋಲನ್ನು ಹಿಡಿದು ಕಷ್ಟಪಟ್ಟು ತಿರುಗಿಸಿ ಬೆವರು ಹರಿಸುವ ಅಗತ್ಯವಿಲ್ಲ. ಮುದ್ದೆ ಗಂಟು ಗಂಟಾಗುವ ಆತಂಕವಿಲ್ಲ. ಮುದ್ದೆ ಮಾಡುವಾಗ ರೆಟ್ಟೆಯ ಶಕ್ತಿ ಸೋತುಹೋಗುವ ಭಯವಿಲ್ಲ. ಆರಾಮವಾಗಿ, ಸುಲಭವಾಗಿ, ಕಡಿಮೆ ಸಮಯದಲ್ಲಿ, ಮುದ್ದೆಯ ಇಂಟರ್ನ್ಯಾಷನಲ್ ಬ್ರಾಂಡ್ ಅಂಬಾಸಿಡರ್ ‘ ದೇವೇಗೌಡ ‘ …

ಮುದ್ದೆಯ ಇಂಟರ್ನ್ಯಾಷನಲ್ ಬ್ರಾಂಡ್ ಅಂಬಾಸಿಡರ್ ‘ ದೇವೇಗೌಡ ‘ ರಿಗೂ ಇಷ್ಟವಾಗುವ ಮುದ್ದೆ ಇನ್ನುಮುಂದೆ ‘ ಮುದ್ದೆ ಮೇಕರ್ ‘ ನಲ್ಲಿ ಸಾಧ್ಯ! Read More »

ಮಂಗಳೂರು ಗೋಲಿಬಾರಿನಲ್ಲಿ ಸತ್ತವರಿಗೆ ತನಿಖೆಯಿಲ್ಲದೆ 37.5 ಲಕ್ಷ ಕೊಡಬೇಕೇ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ‘ಟೆರ್ರರ್ ರಾಣಿ ‘ಮಮತಾ ಬ್ಯಾನರ್ಜಿ ಮಂಗಳೂರಿನ ಗೋಲಿಬಾರ್ ಸಂತ್ರಸ್ತರಿಗೆ ತಲಾ 5 ಲಕ್ಷ ಘೋಷಿಸಿದ್ದಾರೆ. ಮೊನ್ನೆ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ಸಿನ ರಾಲಿಯಲ್ಲಿ ” ಕರ್ನಾಟಕ ಗೋಲಿಬಾರ್ ನಲ್ಲಿ ಸತ್ತವರಿಗೆ ನೀಡುತ್ತೇನೆಂದು ನೀಡಿದ ವಾಗ್ದಾನಕ್ಕೆತಪ್ಪಿದೆ. ಆದ್ದರಿಂದ ನಾನು ಪರಿಹಾರ ಘೋಷಿಸುತ್ತಿದ್ದೇನೆ ” ಎಂದಿದ್ದಾರೆ. ಬಿಜೆಪಿಗರ ಪ್ರಕಾರ ಸತ್ತುಹೋದವರು ಅಮಾಯಕರಾಗಿದ್ದರೆ ಮಾತ್ರ ಪರಿಹಾರ. ಹಿಂಸಾತ್ಮಕ ಗಲಭೆಯಲ್ಲಿ ಭಾಗವಹಿಸಿದ್ದಾರೆ ಆಗ ಪರಿಹಾರ ನೀಡುವುದಿಲ್ಲವೆಂದು ಕರ್ನಾಟಕ ಸರಕಾರ ಸ್ಪಷ್ಟಪಡಿಸಿದೆ. ಒಂದೊಮ್ಮೆ ಹಿಂಸೆಯಲ್ಲಿ ತೊಡಗಿಕೊಂಡವರಿಗೆ ದುಡ್ಡು ನೀಡಿದರೆ ಆಗ …

ಮಂಗಳೂರು ಗೋಲಿಬಾರಿನಲ್ಲಿ ಸತ್ತವರಿಗೆ ತನಿಖೆಯಿಲ್ಲದೆ 37.5 ಲಕ್ಷ ಕೊಡಬೇಕೇ? Read More »

ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ‘ನಮ್ಮ ಮಹಾಪುರುಷರು’ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಇದರ ಆಶ್ರಯದಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮ “ನಮ್ಮ ಮಹಾಪುರುಷರು “ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ತಿಂಗಳ ಕೊನೆಯ ಸೋಮವಾರದಂದು ಪುತ್ತೂರಿನ ಖ್ಯಾತ ವಾಗ್ಮಿ, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸಾಮರಸ್ಯ ಪ್ರಮುಖ್ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರಿಂದ, ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ದ ರಾಜಗೋಪುರದಲ್ಲಿ ಸಂಜೆ ಆರು ಗಂಟೆಯಿಂದ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ …

ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ‘ನಮ್ಮ ಮಹಾಪುರುಷರು’ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮ Read More »

error: Content is protected !!
Scroll to Top