Tata Trust: ಟಾಟಾ ಟ್ರಸ್ಟ್ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆ! ಇವರ ಹಿನ್ನಲೆ ಏನು?!
Tata Trust: ಈಗಾಗಲೇ ರತನ್ ಟಾಟಾ ಮೃತ ಪಟ್ಟಿದ್ದು ಅವರು ಕಟ್ಟಿ ಬೆಳೆಸಿದ ಟಾಟಾ ಟ್ರಸ್ಟ್ (Tata Trust) ಅಧ್ಯಕ್ಷ ಸ್ಥಾನವನ್ನು ಇಂದು ತುಂಬಲಾಗಿದೆ. ಹೌದು, ರತನ್ ಟಾಟಾ (Ratan Tata) ಅವರ ಮಲಸಹೋದರ ಹಾಗೂ ಟ್ರೆಂಟ್ ಅಧ್ಯಕ್ಷ ನೋಯೆಲ್ ಟಾಟಾ (Noel Tata) ಅವರನ್ನು ಟಾಟಾ ಟ್ರಸ್ಟ್ (Tata…