Bigg Boss -11: ಬಿಗ್ ಬಾಸ್ ಮನೆಗೆ ಮಹಿಳಾ ಆಯೋಗ ಎಂಟ್ರಿ? ಬಿಗ್ ಬಾಸ್ ಶೋ ಸ್ಟಾಪ್ ?!
Bigg Boss -11: ಅದ್ದೂರಿಯಾಗಿ ಆರಂಭವಾಗಿ ಈಗಾಗಲೇ ಒಂದು ವಾರ ಕಳೆದಿರುವ ಕನ್ನಡದ ಬಿಗ್ ಬಾಸ್ ಸೀಸನ್-11ರ ಶೋಗೆ ಇದೀಗ ಭಾರೀ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್(Bigg Boss-11) ವಿರುದ್ಧ ಇದೀಗ ದೂರು ದಾಖಲಾಗಿದೆ.