Gujarat: ಸೀರೆ ವಿಚಾರಕ್ಕೆ ಜಗಳ; ಮದುವೆಗೆ ಕೇವಲ 1 ಗಂಟೆ ಇದ್ದಾಗ ವಧುವನ್ನು ಕೊಂದ ವರ
Gujarat: ಸೀರೆ ವಿಚಾರಕ್ಕೆ ಜಗಳವಾಗಿ ವಧುವನ್ನು ವರ ಹತ್ಯೆ ಮಾಡಿರುವ ಘಟನೆ ಗುಜರಾತ್‌ನ (Gujarat) ಭಾವನಗರದಲ್ಲಿ ನಡೆದಿದೆ. ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ವಧು-ವರರ ನಡುವೆ ಸೀರೆ ಮತ್ತು ಹಣದ ವಿಚಾರಕ್ಕೆ ಜಗಳವಾಗಿತ್ತು. ಸೋನಿ ಹಿಮ್ಮತ್ ರಾಥೋಡ್ ಮತ್ತು ಸಜನ್ ಬರಯ್ಯ ಇವರಿಬ್ಬರೂ!-->…