ಎಚ್ಚರ : Dating App ಬಳಸಿದರೆ ನಿಮ್ಮ ಜೀವಕ್ಕೆ ಅಪಾಯ | ಒಂಟಿ ಜೀವಗಳೇ ಟಾರ್ಗೆಟ್!

ದೇಶದ ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ (Shraddha) ಹತ್ಯೆಯ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣದ ಬೆನ್ನಲ್ಲೇ ಡೇಟಿಂಗ್ ಆ್ಯಪ್ ಗಳು ಎಷ್ಟು ನಂಬಿಕೆಗೆ ಅರ್ಹ ಎಂಬ ಬಗ್ಗೆ ಪ್ರಶ್ನೆ ಬುಗಿಲೆದಿದ್ದು ,ಯುವ ಜನತೆಯ ಅದರಲ್ಲೂ ಕೂಡ ಒಬ್ಬಂಟಿ ಇರುವ ಜೀವ, ಮನಸ್ಸುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಮನೆಯವರೆಲ್ಲ ಕೂತು ಮಾತುಕತೆ ನಡೆಸಿ, ಗುರು ಹಿರಿಯರು ನಿಶ್ಚಯ ಮಾಡಿದ್ದ ಎಷ್ಟೋ ಮದುವೆಗಳೇ ಇಂದು ಮುರಿದು ಹೋಗುತ್ತಿದ್ದು, ಈ ನಡುವೆ ಡೇಟಿಂಗ್ ಆ್ಯಪ್ (Dating App) ಗಳಲ್ಲಿ ಪರಿಚಯವಾದ ಪ್ರೀತಿ, …

ಎಚ್ಚರ : Dating App ಬಳಸಿದರೆ ನಿಮ್ಮ ಜೀವಕ್ಕೆ ಅಪಾಯ | ಒಂಟಿ ಜೀವಗಳೇ ಟಾರ್ಗೆಟ್! Read More »