ಮಹಿಳೆಯರೇ ಗಮನಿಸಿ | ಇದು ಸ್ತನಗಳ ವಿಷಯ ….ಈ ತಪ್ಪಂತೂ ನಿಮ್ಮಿಂದ ಖಂಡಿತ ಆಗಬಾರದು, ಎಚ್ಚರ!!!
ಸ್ತನ (Breast) ದೇಹದ ಪ್ರಮುಖ ಭಾಗಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ಜನರು ಸ್ತನದ ಬಗ್ಗೆ ಮಾತಾಡೋದಕ್ಕೆ ಅಥವಾ ಎಲ್ಲಾದರೂ ಅದರ ಬಗ್ಗೆ ಮಾಹಿತಿ ಕಂಡಾಗ ಓದಲು ನಾಚಿಕೆಯಿಂದ ಹಿಂಜರಿಯುತ್ತಾರೆ. ಹುಡುಗಿಯರಿಗೆ ಇದು ಬಹಳ ಮುಖ್ಯವಾದ ವಿಷಯ. ತಮ್ಮ ಖಾಸಗಿ ಭಾಗಗಳ ಬಗ್ಗೆ ಮಾತನಾಡಲು ಹೆಚ್ಚಾಗಿ!-->…