PM Narendra Modi security: ಪ್ರಧಾನಿ ಮೋದಿ ಕಾರಿನ ಮುಂದೆ ಮಹಿಳೆಯ ಹರಸಾಹಸ: ಮೋದಿ ಬೆಂಗಾವಲು ವಾಹನದ ಎದುರು ಏಕಾಏಕಿ…
PM Narendra Modi security: ಮೋದಿ ಎಂದರೆ ಸಾಕು!! ಜನರಲ್ಲಿ ವಿಶೇಷವಾದ ಅಭಿಮಾನ ಇರುವುದಂತೂ ಸುಳ್ಳಲ್ಲ. ಮೋದಿಯನ್ನು( PM Narendra Modi)ನೋಡಲು ಅದೆಷ್ಟೋ ಮಂದಿ ಜಾತಕಪಕ್ಷಿಯಂತೆ ಎದುರು ನೋಡುವುದು ಸಹಜ.ಪ್ರಧಾನಿ ಮೋದಿಯನ್ನ ನೋಡುವ ಸಲುವಾಗಿ ದಾರಿಯುದ್ದ ಕಿಕ್ಕಿರಿದ ಜನಸಂದಣಿ ಇರುವುದು…